ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) UGNEET 2024 ಅಣಕು ಹಂಚಿಕೆ ಫಲಿತಾಂಶ ಬಿಡುಗಡೆ ಮಾಡಲಾಗಿದೆ. ಅಧಿಕೃತವಾಗಿ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ. 1 ನೇ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ(UGNEET Seat Allotment Result 2024)ಯ ಫಲಿತಾಂಶವನ್ನು ದಿನಾಂಕ 29-08-2024 ರಂದು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ.
UGNEET 2024 1 ನೇ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶ ಪ್ರಕಟ, ಚೆಕ್ ಮಾಡುವ ಲಿಂಕ್ “Important Direct Links” ಶೀರ್ಷಿಕೆಯಡಿ ನೀಡಲಾಗಿದೆ.
ಯುಜಿ ನೀಟ್ 2024ರಲ್ಲಿ ಅರ್ಹತೆ ಪಡೆದಿರುವ ಆದರೆ ಯುಜಿ ಸಿಇಟಿ 2024ಕ್ಕೆ ನೋಂದಣಿ ಮಾಡಿರುವ ಅಭ್ಯರ್ಥಿಗಳು ಆಗಸ್ಟ್ 7 ರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ https://cetonline.karnataka.gov.in ನಲ್ಲಿ ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸಿ ಅರ್ಜಿ ಸಲ್ಲಿಸಬಹುದಾಗಿದೆ.
ಯಾವ ವರ್ಗದ ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಹಾಜರಾಗಬೇಕು ಎಂದು ನೊಂದಣಿ ಪ್ರಕ್ರಿಯೆ ಮುಗಿದ ನಂತರ ತಿಳಿಸಲಾಗುವುದು. ನೋಂದಣಿಗಾಗಿ ಅರ್ಹತೆ ಮತ್ತು ಮಾನದಂಡಗಳನ್ನು ತಿಳಿದುಕೊಳ್ಳಲು ಪ್ರಾಧಿಕಾರದ ವೆಬ್ ಸೈಟಿಗೆ ಭೇಟಿ ನೀಡಬಹುದು.
UGNEET 1st Round Provisional Cut-Off PDF 2024
Subjects | Seat Allotment Cut-Off PDF Links |
---|---|
Medical / Dental (General) | Download |
Medical / Dental (H.K) | Download |
Medical / Dental (Private) | Download |
ISMH (General) | Download |
ISMH(H.K) | Download |
ISMH (Private) | Download |
Important Direct Links:
UGNEET-2024 1st Round Provisional Seat Allotment Result Link | Check Here |
UGCET-2024 1st Round Provisional Notice PDF (Dated on 29/08/2024) | Download |
UGNEET-2024 Mock Seat Allotment Notice PDF (Dated on 25/08/2024) | Download |
UGNEET Mock Allotment Result 2024 Link(Dated on 25/08/2024) | Check Now |
UGNEET OPTION ENTERY and Mock Seat Allotment FAQs(Dated on 25/08/2024) | Download |
UGNEET 2024 Online Application Last Date Extended Notice PDF(Dated on 16/08/2024) | Download |
UGNEET 2024 e-Information Bulletin PDF(Dated on 07/08/2024) | Download |
UGNEET 2024 New Application IMP Notice PDF(Dated on 04/08/2024) | Download |
UGNEET 2024 New Application Link | Apply Now |
Official website | Kea.Kar.Nic.in |
More Updates | Karnataka Help.in |