ಕರ್ನಾಟಕ ಹೆಲ್ಪ್ ಗೆ ಸ್ವಾಗತ, ಕರ್ನಾಟಕ ಬೋರ್ಡ್ SSLC ಫಲಿತಾಂಶ(Karresults-nic-in SSLC Results 2024)ವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ಇಂದು ಪತ್ರಿಕಾ ಪ್ರಕಟಣೆಯಲ್ಲಿ ಫಲಿತಾಂಶ ಪ್ರಕಟಣೆಯ ಬಗ್ಗೆ ಅಧಿಕೃತ ಮಾಹಿತಿಯನ್ನ ಬಿಡುಗಡೆ ಮಾಡಿದೆ. ಪರೀಕ್ಷೆಗೆ ಹಾಜರಾಗಿರುವ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕದ ಸಹಾಯದೊಂದಿಗೆ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್ ಸೈಟ್ ಮೂಲಕ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು.
ಈ ಬಾರಿಯ SSLC ಪರೀಕ್ಷೆಯಲ್ಲಿ ಒಟ್ಟು 2750 ಪರೀಕ್ಷಾ ಕೇಂದ್ರಗಳಲ್ಲಿ 8.69 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಇದೀಗ, ಇವರೆಲ್ಲರ ಭವಿಷ್ಯ ನಿರ್ಧಾರ ಮಾಡುವ ಫಲಿತಾಂಶ ಮೇ 09 ಬಿಡುಗಡೆ ಆಗಲಿದೆ. ಈ ಲೇಖನದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಆನ್ಲೈನ್ ಮೂಲಕ ವೀಕ್ಷಿಸುವುದು ಹೇಗೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
Karresults-nic-in SSLC Results 2024 – Shortview
Article Name | Karresults-nic-in SSLC Results 2024 |
Board Name | Karnataka School Examination and Assessment Board |
Exam Name | SSLC Exam 2024 |
Exam Dates | March 25 to April 06, 2024 |
SSLC Results 2024 Date | May 09, 2024 at 10:30 am (Officially) |
Karnataka SSLC Result 2024 Date and Time
How to Download Karnataka SSLC Result 2024
ಕರ್ನಾಟಕ SSLC ಫಲಿತಾಂಶ ವನ್ನು 2024 ಡೌನ್‌ಲೋಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;
ಹಂತ 1: ಕರ್ನಾಟಕ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ kseab.karnataka.gov.in/karresults.nic.in ಭೇಟಿ ನೀಡಿ.
ಹಂತ 2: SSLC ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಂತ 3: ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ಲಾಗಿನ್ ಮಾಡಿ.
ಹಂತ 4: 10 ನೇ ತರಗತಿಯ ಅಂಕಪಟ್ಟಿಗಳನ್ನು ಪ್ರದರ್ಶಿಸಲಾಗುತ್ತದೆ.
ಹಂತ 5: ಹೆಚ್ಚಿನ ಉದ್ದೇಶಕ್ಕಾಗಿ ಮಾರ್ಕ್‌ಶೀಟ್‌ಗಳನ್ನು ಡೌನ್‌ಲೋಡ್ ಮಾಡಿ.
SSLC Results 2024 Important Links:
SSLC Results 2024 Date Press Notice PDF | Notice |
SSLC Results 2024 Link (Live) | Click Here |
Official Website | kseab.karnataka.gov.in |
More Updates | KarnatakaHelp.in |
FAQs – kseab.karnataka.gov.in SSLC Result 2024
How to Check KSEAB Karnataka SSLC Result 2024?
Visit the official website of karresults.nic.in to Check your SSLC Result 2024
Karresults-nic-in SSLC Results 2024 Live: ಇಂದು ಫಲಿತಾಂಶ ಶೀಘ್ರದಲ್ಲೇ ಬಿಡುಗಡೆ!
Karresults-nic-in SSLC Results 2024 Live: Result Released Today! Here is the direct link
Event Type: Event
Event Attendance Mode: OnlineEventAttendanceMode
Event Status: Live
Performer: Organization
Performer Name: Karnataka Help
Performer URL: https://karnatakahelp.in/
Start Date: 2024-05-09 08:30
End Date: 2024-05-09 22:30
Availability Starts: 2024-05-09T08:30:00
Karresults-nic-in SSLC Results 2024 Live: ಇಂದು ಫಲಿತಾಂಶ ಶೀಘ್ರದಲ್ಲೇ ಬಿಡುಗಡೆ!
Karresults-nic-in SSLC Results 2024 Live: Result Released Today! Here is the direct link
Event Type: Event
Event Attendance Mode: OnlineEventAttendanceMode
Event Status: Live
Performer: Organization
Performer Name: Karnataka Help
Performer URL: https://karnatakahelp.in/
Start Date: 2024-05-09 08:30
End Date: 2024-05-09 22:30
Availability Starts: 2024-05-09T08:30:00