WhatsApp Channel Join Now
Telegram Group Join Now

KCET 2024 Key Answer(OUT): ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರ ಬಿಡುಗಡೆ!

KCET 2024 Key Answer: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸಿದ್ದ ಕರ್ನಾಟಕ ಅಂತರರಾಜ್ಯ ಪರೀಕ್ಷೆ (KCET) 2024 ರ ಪರೀಕ್ಷೆಗಳು ಏಪ್ರಿಲ್ 18 ಮತ್ತು 19 ರಂದು ನಡೆಸಲಾಗಿತ್ತು. ಪರೀಕ್ಷೆ ಬರೆದ ಅಭ್ಯರ್ಥಿಗಳು ಈಗ ಉತ್ತರ ಸೂಚಿಗಳಿಗಾಗಿ ಕಾಯುತ್ತಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಒಂದು ವಾರದೊಳಗೆ ಪ್ರಾಥಮಿಕ ಕೀ ಉತ್ತರಗಳನ್ನು ಬಿಡುಗಡೆ ಮಾಡಿದೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು KEA ನ ಅಧಿಕೃತ ವೆಬ್ಸೈಟ್ ನಲ್ಲಿ ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದು. ಇದಕ್ಕೆ ಕುರಿತಂತೆ ಡೌನ್ಲೋಡ್ ಮಾಡುವ ವಿಧಾನವನ್ನು ಈ ಕೆಳಗಿನ ನೀಡಲಾಗಿದ್ದು ನೀಡಲಾಗಿರುವ ಅಂತಗಳನ್ನು ಅನುಸರಿಸುವ ಮೂಲಕ ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದು.

KCET 2024 Key Answer – Shortview

Exam Conducting BodyKarnataka Examination Authority
Exam NameThe Karnataka Common Entrance Test (KCET)
Exam Date18, 19, April 2024
Mode of ExamOffline
KCET Key Answer 2024 Date29 April 2024
Official Websitekea.kar.nic.in
KCET 2024 Key Answer
KCET 2024 Key Answer

KCET 2024 Key Answer Subject Wise

SubjectsAnswer Key
BIOLOGYDownload
MATHEMATICSDownload
PHYSICSDownload
CHEMISTRYDownload

How to Download KCET 2024 Key Answer

ಕೀ ಉತ್ತರಗಳನ್ನು ಡೌನ್ಲೋಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;

  • KEA ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ.
  • “KCET 2024 ಉತ್ತರ ಸೂಚಿ” ಲಿಂಕ್ ಕ್ಲಿಕ್ ಮಾಡಿ.
  • ವಿಷಯವಾರು ಉತ್ತರ ಸೂಚಿಗಳಿಗೆ ಲಿಂಕ್‌ಗಳು ತೆರೆದುಕೊಳ್ಳುತ್ತವೆ.
  • ನಿಮ್ಮ ಆಸಕ್ತಿಯ ವಿಷಯದ ಲಿಂಕ್ ಕ್ಲಿಕ್ ಮಾಡಿ ಮತ್ತು ಉತ್ತರ ಸೂಚಿ PDF ಡೌನ್‌ಲೋಡ್ ಮಾಡಿ.
  • ನಿಮ್ಮ ಉತ್ತರಗಳನ್ನು ಪರಿಶೀಲಿಸಿ ಮತ್ತು ನಿಮ್ಮ ಸಂಭಾವ್ಯ ಸ್ಕೋರ್ ಅನ್ನು ಅಂದಾಜು ಮಾಡಿ.

ಅಭ್ಯರ್ಥಿಗಳು ಕೀ ಉತ್ತರಗಳಲ್ಲಿ ಯಾವುದೇ ದೋಷಗಳನ್ನು ಕಂಡುಕೊಂಡರೆ KEA ನಿರ್ದಿಷ್ಟಪಡಿಸಿದ ಅವಧಿಗಳಿಗೆ ಅಕ್ಷಪಣೆಯನ್ನು ಸಲ್ಲಿಸಬಹುದು. ಅಂತಿಮ ಕೀ ಉತ್ತರ ಮತ್ತು ಪ್ರಶ್ನೆ ಪತ್ರಿಕೆಗಳನ್ನು ಎಲ್ಲಾ ವಿಷಯಗಳಿಗೆ KEA ನಂತರ ಬಿಡುಗಡೆ ಮಾಡುತ್ತದೆ.

KCET 2024 ಫಲಿತಾಂಶಗಳು ಮೇ 20 ರಂದು ಅಥವಾ ಅದಕ್ಕಿಂತ ಮುಂಚೆ ಪ್ರಕಟವಾಗುವ ನಿರೀಕ್ಷೆಯಿದೆ.

Important Links:

KCET 2024 Key Answer NoticeDownload
Official Websitekeakar.nic.in
More UpdatesKarnatakaHelp.in
Updated: April 30, 2024 — 9:04 AM

Leave a Reply

Your email address will not be published. Required fields are marked *