ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗೂ ವಿವಿಧ ವಿದ್ಯುತ್ ಪ್ರಸರಣ ನಿಗಮದ ಕಿರಿಯ ಪವರ್ ಮ್ಯಾನ್ ಹಾಗೂ ಸ್ಟೇಷನ್ ಪರಿಚಾರಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವವರ 1:5 ರ ಅನುಪಾತದಲ್ಲಿ ಅರ್ಹರಾದ ಅಭ್ಯರ್ಥಿಗಳ ಪಟ್ಟಿ(KPTCL Result 2025), ಕಟ್ ಆಫ್ ಅಂಕಗಳು(KPTCL Cut Off Marks 2025) ಬಿಡುಗಡೆ ಮಾಡಿದೆ.
ಉದ್ಯೋಗ ಪ್ರಕಟಣೆ ಸಂಖ್ಯೆ: ಕವಿಪ್ರನಿನಿ/ಬಿ16/44953/2023-24ರ ಅನ್ವಯ ಕಿರಿಯ ಪವರ್ ಮ್ಯಾನ್ ಮತ್ತು ಸ್ಟೇಷನ್ ಪರಿಚಾರಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಕೊನೆಗೊಂಡಿತ್ತು. ಸದರಿ ಹುದ್ದೆಗೆ ಅರ್ಜಿ ಸಲ್ಲಿಸಿಯುವ ಅಭ್ಯರ್ಥಿಗಳು ದಾಖಲಾತಿಗಳನ್ನು ಆನ್ ಲೈನ್ ಮೂಲಕ ಅಪ್‍ಲೋಡ್ ಮಾಡುವ ಸಲುವಾಗಿ ಅರ್ಹ ಅಭ್ಯರ್ಥಿಗಳ ಪಟ್ಟಿ ಮತ್ತು ಕಟ್ ಆಫ್ ಅಂಕಗಳನ್ನು ಇಲಾಖೆ ಪ್ರಕಟಿಸಿದೆ.
ದಾಖಲಾತಿ ಅಪ್ಲೋಡ್ ಮಾಡಲು 27.02.2025 ರಿಂದ 10.03.2025 ರವರೆಗೆ ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ಕೆಪಿಟಿಸಿಎಲ್ ಫಲಿತಾಂಶವನ್ನು ಪರಿಶೀಲಿಸಲು https://kptcl.karnataka.gov.in/ಗೆ ಭೇಟಿ ನೀಡಬಹುದಾಗಿದೆ.
KPTCL Result 2025 – 1:5 Selection List and Cut Off PDF
ಕಿರಿಯ ಪವರ್ ಮ್ಯಾನ್(JPM-KK) | Download |
ಕಿರಿಯ ಪವರ್ ಮ್ಯಾನ್(JPM-NKK) | Download |
ಸ್ಟೇಷನ್ ಪರಿಚಾರಕ (JSA-KK) | Download |
ಸ್ಟೇಷನ್ ಪರಿಚಾರಕ (JSA-NKK) | Download |
BESCOM Result 2025 1:5 Selection List and Cut Off PDF
GESCOM Result 2025 1:5 Selection List and Cut Off PDF
MESCOM Result 2025 1:5 List PDF
HESCOM Result 2025 1:5 List PDF
ಗಮನಿಸಿ: ನೀವು ಆನ್-ಲೈನ್ ಅರ್ಜಿಯಲ್ಲಿ ತಿಳಿಸಿರುವ ಮಾಹಿತಿಯ ಅನುಗುಣವಾಗಿ 1:5 ಪಟ್ಟಿ(Merit List) ಪ್ರಕಟಿಸಲಾಗಿದೆ. ಈ ಪಟ್ಟಿಗಳು ಆಯ್ಕೆ ಪಟ್ಟಿ(KPTCL Selection List 2025)ಯಾಗಿರುವುದಿಲ್ಲ.
Important Direct Links:
KPTCL 1:5 Result 2025 Notice PDF Link | Download |
KPTCL Document verification 2025 Upload Link | Upload Now |
KPTCL Document verification 2025 Instructions Manual PDF Link | Download |
KPTCL 2025 DigiLocker User Instruction Manual PDF Link | Download |
Official Website | kptcl.karnataka |
More Updates | KarnatakaHelp.in |
ಅರ್ಜಿ ಆಕಿರುವುದು ನನ್ನ ಹೆಸರು ಬಂದಿಲ್ಲ ಅದು ಹೇಗೆ ಚೆಕ್ ಮಾಡುವುದು ತಿಳಿಸಿ