ಆಯುಷ್ ಸಚಿವಾಲಯದಲ್ಲಿ ಸಲಹೆಗಾರರ ಅವಶ್ಯಕತೆ; ಅರ್ಜಿ ಆಹ್ವಾನ

ದೆಹಲಿಯಲ್ಲಿ ಉದ್ಯೋಗ

Published on:

ಫಾಲೋ ಮಾಡಿ
Ministry of Ayush Consultant Notification 2026
Ministry of Ayush Consultant Notification 2026

ದೆಹಲಿಯ ಆಯುಷ್ ಸಚಿವಾಲಯದಲ್ಲಿ ಸಲಹೆಗಾರರ ಭರ್ತಿಗಾಗಿ ಅಧಿಸೂಚನೆ ಬಿಡುಗಡೆಯಾಗಿದೆ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕಾರ ಪ್ರಾರಂಭವಾಗಿದೆ.

ಸಲಹೆಗಾರ(04), ಕಾನೂನು ಸಲಹೆಗಾರ(02) ಮತ್ತು ಹಿರಿಯ ಯೋಜನಾ ಸಲಹೆಗಾರ(01) ಸೇರಿದಂತೆ ಒಟ್ಟು 07 ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅರ್ಜಿದಾರರು ಸಚಿವಾಲಯದ ಅಧಿಕೃತ ಜಾಲತಾಣ(https://ayush.gov.in/)ದ ಮೂಲಕ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ, ಸಂಬಂಧಿತ ದಾಖಲೆಗಳನ್ನು ಲಗತ್ತಿಸಿ, ಫೆ.20ರೊಳಗೆ ತಲುಪುವಂತೆ “ಶ್ರೀಮತಿ ಶೀಲಾ ಟಿರ್ಕಿ, ಅಂಡರ್ ಸೆಕ್ರೆಟರಿ (ಆಡಳಿತ), ಆಯುಷ್ ಸಚಿವಾಲಯ, ಕೊಠಡಿ ಸಂಖ್ಯೆ 111, ಆಯುಷ್ ಭವನ, ಜಿಪಿಒ ಕಾಂಪ್ಲೆಕ್ಸ್, ಐಎನ್‌ಎ, ನವದೆಹಲಿ-110023″ಗೆ ಸಲ್ಲಿಸಬೇಕು.

About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

1 thought on “ಆಯುಷ್ ಸಚಿವಾಲಯದಲ್ಲಿ ಸಲಹೆಗಾರರ ಅವಶ್ಯಕತೆ; ಅರ್ಜಿ ಆಹ್ವಾನ”

Leave a Comment