Assam Rifles Sports Quota Recruitment 2024: ರೈಫಲ್ಸ್‌ಮನ್/ ರೈಫಲ್‌ವಾನ್ ಹುದ್ದೆಗಳ ನೇಮಕಾತಿ
ಮಹಾನಿರ್ದೇಶಕರ ಕಛೇರಿ, ಅಸ್ಸಾಂ ರೈಫಲ್ಸ್, ಶಿಲ್ಲಾಂಗ್’ನಲ್ಲಿ ಖಾಲಿ ಇರುವ ರೈಫಲ್ಸ್‌ಮನ್/ ರೈಫಲ್‌ವಾನ್(ಜಿಡಿ) ಹುದ್ದೆಗಳನ್ನು ಸ್ಪೋರ್ಟ್ ಕೋಟಾದಡಿಯಲ್ಲಿ ನೇಮಕಾತಿ ಮಾಡಿಕೊಳ್ಳಲು ಇಲಾಖೆಯು ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಸ್ಸಾಂ ರೈಫಲ್ಸ್ ಈ ನೇಮಕಾತಿಯು ಹಲವು ಪುರುಷರಿಗೆ ಹಾಗೂ ಮಹಿಳೆಯರಿಗೆ ಇದೊಂದು ಸುವರ್ಣಾವಕಾಶ ಎನ್ನಬಹುದು. ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣದ ಮೂಲಕ ಅವಕಾಶ ಕಲ್ಪಿಸಲಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಗತ್ಯವಿರುವ ವಿದ್ಯಾರ್ಹತೆ, ಅರ್ಜಿ ಸಲ್ಲಿಕೆ … More