KPSC PDO Key Answer 2024: ಕರ್ನಾಟಕ ಲೋಕಸೇವಾ ಆಯೋಗವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ 97 ಹುದ್ದೆಗಳಿಗಾಗಿ (ಹೈ.ಕ.) ನವೆಂಬರ್ 17, 2024 ರಂದು ನಡೆಸಿದ ಪರೀಕ್ಷೆಯ ಅಧಿಕೃತ ಪರಿಷ್ಕೃತ ಕೀ ಉತ್ತರಗಳನ್ನು ಇಲಾಖೆಯು ಇಂದು ಬಿಡುಗಡೆ ಮಾಡಿದೆ.
ನಾವು ಕೆಳಗೆ ನೀಡಿರುವ ಮೂಲಕ ನೇರವಾಗಿ ಅಧಿಕೃತ ಕೀ ಉತ್ತರವಿರುವ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಪ್ರಕಟಿಸಿದ ಕೀ ಉತ್ತರಗಳಲ್ಲಿ ಏನಾದರೂ ದೋಷಗಳಿದ್ದಲ್ಲಿ ಆಫ್ ಲೈನ್ ಮೂಲಕ ದಿನಾಂಕ ನವೆಂಬರ್ 26, 2024ವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.