PM Suryoday Yojana 2024: ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ, ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ಯೋಜನೆ

Follow Us:

PM Suryoday Yojana: ನಮಸ್ಕಾರ ಬಂಧುಗಳೇ, ಮಾನ್ಯ ಪ್ರಧಾನ ಮಂತ್ರಿಗಳ ಮತ್ತೊಂದು ಮಹತ್ವದ ಯೋಜನೆಯಾಗಲಿರುವ “ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ“ಯ ಬಗ್ಗೆ ಮಾಹಿತಿಯನ್ನ ನೀಡಲಿದ್ದೇವೆ.

ಇಂದು ಅಯೋಧ್ಯೆಯಲ್ಲಿ ಸೂರ್ಯವಂಶಿ ಭಗವಾನ್ ಶ್ರೀರಾಮನ ಪ್ರಾಣ ಪ್ರತಿಷ್ಠಾ ಸಮಾರಂಭವನ್ನ ನೆರವೇರಿಸಿ ನಂತರ ದೆಹಲಿಗೆ ತೆರಳಿದ ಮಾನ್ಯ ಪ್ರಧಾನ ಮಂತ್ರಿಗಳು ಅಲ್ಲಿ ಸಭೆ ನಡೆಸಿ “ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ” ಯನ್ನ ಪ್ರಾರಂಭಿಸುತ್ತದೆ ಎಂದು ತಿಳಿಸಿದರು. ಈ ಯೋಜನೆಯು 1 ಕೋಟಿ ಮನೆಗಳಿಗೆ ಮೇಲ್ಛಾವಣಿ ಸೋಲಾರ್ ಅಳವಡಿಸುವ ಗುರಿಯನ್ನ ನಾವು ಹೊಂದಿದ್ದೇವೆ ಎಂದು ತಿಳಿಸಿದರು .

ಈ ಯೋಜನೆಯು ಬಡವರ ಮನೆ ವಿದ್ಯುತ್ ಬಿಲ್‌ಗಳನ್ನು ಕಡಿಮೆ ಮಾಡುತ್ತದೆ ಮತ್ತು ಮಧ್ಯಮ ವರ್ಗದ ಜೊತೆಗೆ, ಭಾರತವು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಲಿದೆ.

Pm Suryoday Yojana 2024
Pm Suryoday Yojana 2024

PM Suryoday Yojana 2024 Quick Info

Scheme NamePradhan Mantri Suryoday Yojana | PM Suryoday Scheme
Launch Date/Start Date2024
CategoryCentral Govt Scheme
EligibilityAll Citizens of India
Mode of Apply Online

PM Suryoday Scheme Online Application Form/ Online Registration Details

ಈ ಯೋಜನೆಯ ಅರ್ಜಿ ಸಲ್ಲಿಕೆ ಮುಂದಿನ ದಿನಗಳಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ. ಆರಂಭ ಆದ ನಂತರ ನಿಮಗೆ ತ್ವರಿತವಾಗಿ ತಿಳಿಸಲಾಗುವುದು. ಹಾಗಾಗಿ ನಮ್ಮ ಟೆಲಿಗ್ರಾಮ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

Pm Suryoday Yojana
Pm Suryoday Yojana

ಬಂಧುಗಳೇ ಈ ಯೋಜನೆಯು ಭಾರತ ದೇಶದ ಎಲ್ಲಾ ಬಡ ಮತ್ತು ಮಧ್ಯಮ ವರ್ಗದ ಜನರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಯೋಜನೆಯ ಬಗ್ಗೆ ಮುಂದಿನ ದಿನಗಳಲ್ಲಿ ಸಂಪೂರ್ಣ ಮಾಹಿತಿಯನ್ನ ನಾವು ನೀಡುವ ಕೆಲಸವನ್ನ ನಾವು ಮಾಡುತ್ತೇವೆ. ಸದ್ಯಕ್ಕೆ ಈ ಮಾಹಿತಿ ನಿಮಗೆ ಸಹಾಯವಾಗಿದೆ ಎಂದು ನಾವು ಭಾವಿಸಿದ್ದೇವೆ.

Kisan Credit Card Scheme: ರೈತರು ಈ ಕಾರ್ಡ್ ಹೊಂದಿದ್ದರೆ, ಕಡಿಮೆ ಬಡ್ಡಿ ದರದಲ್ಲಿ ತ್ವರಿತ ಸಾಲ ಲಭ್ಯ

PM Vishwakarma Yojana 2024 Online Apply: ಕೇಂದ್ರ ಸರ್ಕಾರದಿಂದ ರೂ. 3 ಲಕ್ಷದವರೆಗೆ ಸಾಲ ಮತ್ತು ಟೂಲ್ ಕಿಟ್ ಪ್ರೋತ್ಸಾಹಧನ

Important Links:

PM Suryoday Scheme 2024 Online Application formComing Soon
More UpdatesKarnatakaHelp.in

PM Suryoday Scheme 2024 FAQs

How to Apply for PM Suryoday Yojana 2024?

Official Website to Apply Online (Coming Soon)