WhatsApp Channel Join Now
Telegram Group Join Now

RRB ALP Exam Date 2024 (OUT): ನೇಮಕಾತಿ ಪರೀಕ್ಷೆಯ ತಾತ್ಕಾಲಿಕ ದಿನಾಂಕಗಳನ್ನ ಇಲಾಖೆಯು ಬಿಡುಗಡೆ ಮಾಡಿದೆ

RRB ALP Exam Date 2024: ನಮಸ್ಕಾರ ಉದ್ಯೋಗ ಆಕಾಂಕ್ಷಿಗಳೇ, ರೈಲ್ವೆ ನೇಮಕಾತಿ ಮಂಡಳಿ (RRB), ರೈಲ್ವೆ ಸಚಿವಾಲಯದಲ್ಲಿ ಖಾಲಿ ಇರುವ 5696 ಸಹಾಯಕ ಲೋಕೋ ಪೈಲಟ್ (ALP)ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆಯ ತಾತ್ಕಾಲಿಕ ದಿನಾಂಕಗಳನ್ನ ಇಲಾಖೆಯು ಇದೀಗ ಬಿಡುಗಡೆ ಮಾಡಿದೆ. ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನೀಡಲಾಗಿದೆ.

Rrb Alp Exam Date 2024
Rrb Alp Exam Date 2024

RRB ALP Exam Date 2024

CBT (ಕಂಪ್ಯೂಟರ್ ಆಧಾರಿತ ಪರೀಕ್ಷೆ) – 1, CBT-2, ಆಪ್ಟಿಟ್ಯೂಡ್ ಟೆಸ್ಟ್ (CBAT) ಹಾಗೂ ಡಾಕ್ಯುಮೆಂಟ್ ಪರಿಶೀಲನೆಯ ದಿನಾಂಕ ವನ್ನ ಇಲಾಖೆಯು ಅಧಿಕೃತ ಪ್ರಕಟಣೆ ಬಿಡುಗಡೆ ಮಾಡುವ ಮೂಲಕ ಸ್ಪರ್ಧಾರ್ಥಿಗಳಿಗೆ ಸ್ಪಷ್ಟನೆ ನೀಡಿದೆ. ಅಭ್ಯರ್ಥಿಗಳು ತಮ್ಮ ಅಭ್ಯಾಸವನ್ನ ಇನ್ನಷ್ಟು ಚುರುಕುಗೊಳಿಸಲು ಸಹಾಯವಾಗಿದೆ ಎಂದು ಹೇಳಬಹದು.

ಹಂತಗಳುಪರೀಕ್ಷೆಯ ದಿನಾಂಕ
CBT (Computer based test) – 1Between June and August 2024
CBT – 2September 2024
Aptitude Test (CBAT)November 2024
Shortlist Release Date (Document Verification)November 2024/ December 2024

RRB ALP Admit Card 2024

ರೈಲ್ವೆ ನೇಮಕಾತಿ ಮಂಡಳಿ (RRB), ಸಹಾಯಕ ಲೋಕೋ ಪೈಲಟ್ (ALP)ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ ದಿನಾಂಕವನ್ನ ಮತ್ತು ಡೌನ್ಲೋಡ್ ಲಿಂಕ್ ಲಭ್ಯವಾದ ನಂತರ ನಿಮಗೆ ತಿಳಿಸುವ ಪ್ರಯತ್ನ ನಮ್ಮದು.

Important Links:

RRB ALP Exam Date 2024 Notice PDFDownload
RRB ALP Recruitment 2024 NotificationDetails
More UpdatesKarnatakaHelp.in