ರೈಲ್ವೆ ಪ್ರೊಟೆಕ್ಷನ್ ಫೋರ್ಸ್ CEN RPF 02/2024 ಕಾನ್ಸ್ಟೇಬಲ್ 4208 ಹುದ್ದೆಗಳ ನೇಮಕಾತಿಗಾಗಿ ನಡೆಸಿದ್ದ ಕಂಪ್ಯೂಟರ್ ಆಧಾರಿತ ಆನ್’ಲೈನ್ ಪರೀಕ್ಷೆ(CBT)ಯನ್ನು ಮಾರ್ಚ್ 02 ರಿಂದ 18ವರೆಗೆ ಭಾರತದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಉದ್ಯೋಗಾಕಾಂಕ್ಷಿಗಳು ಯಶಸ್ವಿಯಾಗಿ ಬರೆದಿದ್ದರು. ಸದರಿ ಪರೀಕ್ಷೆಯ ಕೀ ಉತ್ತರಗಳ(RPF Constable 2025 Answer Key)ನ್ನು ಪ್ರಕಟಿಸಿದೆ.
ಪ್ರಕಟಿಸಿದ ಕೀ ಉತ್ತರಗಳನ್ನು ಮಾರ್ಚ್ 24 ರಿಂದ ಮಾರ್ಚ್ 29 ಪರಿಶೀಲಿಸಲು, ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ಇಲಾಖೆಯ ಅಧಿಕೃತ ಅಂತರ್ಜಾಲದಲ್ಲಿ ತಮ್ಮ ಲಾಗಿನ್ ವಿವರಗಳನ್ನು ಹಾಕುವ ಕೀ ಉತ್ತರಗಳನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.
How to Download RPF Constable Answer Key 2025
ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಕೀ ಉತ್ತರಗಳನ್ನು ಚೆಕ್ ಮಾಡಿ;
- ಮೊದಲು ನಾವು ಈ ಕೆಳಗೆ ನೀಡಿರುವ ಅಧಿಕೃತ ಲಿಂಕ್ ಗೆಭೇಟಿ ನೀಡಿ
- ನಂತರ ನಿಮ್ಮ “ನೋಂದಣಿ ಸಂಖ್ಯೆ(Registration Number)“, “ಬಳಕೆದಾರ ಪಾಸ್‌ವರ್ಡ್ (Date of Birth)” ಹಾಗೂ ಕ್ಯಾಪ್ಚಾ ಹಾಕಿ
- ಮುಂದೆ ಅಲ್ಲಿ “Submit” ಬಟನ್ ಕ್ಲಿಕ್ ಮಾಡುವ ಮೂಲಕ ಕೀ ಉತ್ತರಗಳನ್ನು ಪರಿಶೀಲನೆ ಮಾಡಬಹುದಾಗಿದೆ.
Important Direct Links:
RPF Constable Answer Key 2025 Notice PDF | Download |
RRB RPF Constable Answer Key 2025 Link | Download |
Official Website | RR Boards |
More Updates | Karnataka Help.in |