WhatsApp Channel Join Now
Telegram Group Join Now

RPF Recruitment 2024 Payment (Re – Open): ಒಟ್ಟು 4660 ಹುದ್ದೆಗಳ ಬೃಹತ್ ನೇಮಕಾತಿ

RPF Recruitment 2024: ರೈಲ್ವೆ ನೇಮಕಾತಿ ಮಂಡಳಿ, ರೈಲ್ವೆ ಪ್ರೊಟೆಕ್ಷನ್ ಫೋರ್ಸ್’ದಲ್ಲಿ ಖಾಲಿ ಇರುವ ಸಬ್ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೇಬಲ್ ಭರ್ತಿಗೆ ಅಧಿಸೂಚನೆ ಪ್ರಕಟವಾಗಿದೆ. RRB RPF Vacancy 2024 ಈಗಾಗಲೇ ಅಧಿಕೃತ ಅಧಿಸೂಚನೆಯನ್ನು ನೇಮಕಾತಿಗಾಗಿ ಬಿಡುಗಡೆ ಮಾಡಿದ್ದು, ಅರ್ಜಿ ಸಲ್ಲಿಕೆ ಏಪ್ರಿಲ್ 15, 2024 ಪ್ರಾರಂಭವಾಗಲಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ.

ಈ ಲೇಖನದಲ್ಲಿ ನಾವು ಈ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನವೀಕರಿಸಿದ್ದೇವೆ. ಅರ್ಹ ಅಭ್ಯರ್ಥಿಗಳು ಕೋರ್ಟ್ ಅಧಿಕೃತ ವೆಬ್‌ಸೈಟ್ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.

ಇತ್ತೀಚಿನ ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ, ಲೇಖನವನ್ನು ಕೊನೆಯವರೆಗೂ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

RPF Recruitment 2024

Organization Name – Railway Protection Force, Railway Recruitment Board (RRB)
Post Name – Sub Inspector and Constable
Total Vacancy – 4660
Application Process: Online
Job Location – All Over India

Rpf Recruitment 2024 Notification
Rpf Recruitment 2024 Notification

RPF Recruitment 2024 Payment (Re – Open)

Rpf Recruitment 2024
Rpf Recruitment 2024

Qualification, Age Limit, Application Fee and Selection Process Details

RPF Vacancy Details 2024:

ಸಬ್ ಇನ್ಸ್ಪೆಕ್ಟರ್ – 452 ಹುದ್ದೆಗಳು
ಕಾನ್ಸ್ಟೇಬಲ್ – 4208 ಹುದ್ದೆಗಳು

Important Dates:

ಅರ್ಜಿ‌ ಸಲ್ಲಿಕೆ ಆರಂಭ ದಿನಾಂಕ15-04-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – 14-05-2024

ಅರ್ಜಿ ಶುಲ್ಕ ಪಾವತಿ ಆರಂಭ ದಿನಾಂಕ – 18-05-2024
ಅರ್ಜಿ ಶುಲ್ಕ ಪಾವತಿ ಕೊನೆಯ ದಿನಾಂಕ – 20-05-2024

ಶೈಕ್ಷಣಿಕ ಅರ್ಹತೆ:

ರೈಲ್ವೆ ಸಂರಕ್ಷಣಾ ಪಡೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಮಹಾವಿದ್ಯಾಲಯ ಅಥವಾ ವಿಶ್ವವಿದ್ಯಾಲಯದಿಂದ Degree/10th(SSLC) ಶೈಕ್ಷಣಿಕ ಅರ್ಹತೆಯನ್ನ ಪಡೆದಿರಬೇಕು.

ಸಬ್ ಇನ್ಸ್ಪೆಕ್ಟರ್Degree
ಕಾನ್ಸ್ಟೇಬಲ್ SSLC

Also Read: RPF Constable Previous Year Question Papers PDF in English/Hindi Download Here

ವಯಸ್ಸಿನ ಮಿತಿ:

ರೈಲ್ವೆ ಸಂರಕ್ಷಣಾ ಪಡೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಈ ಕೆಳಗಿನ ವಯಸ್ಸಿನ ಮಿತಿ ಅಭ್ಯರ್ಥಿಯು ಹೊಂದಿರಬೇಕು.

ಸಬ್ ಇನ್ಸ್ಪೆಕ್ಟರ್ – ಕನಿಷ್ಠ – 20 ವರ್ಷ, ಗರಿಷ್ಠ- 28 ವರ್ಷ
ಕಾನ್ಸ್ಟೇಬಲ್ – ಕನಿಷ್ಠ – 18 ವರ್ಷ, ಗರಿಷ್ಠ – 28 ವರ್ಷ

ಹಾಗೂ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ:

  • ಹಂತ I: ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
  • ಹಂತ II: ಶಾರೀರಿಕ ದಕ್ಷತೆ ಪರೀಕ್ಷೆ (PET) ಮತ್ತು ದೈಹಿಕ ಮಾಪನ ಪರೀಕ್ಷೆ (PMT)
  • ಹಂತ III: ದಾಖಲಾತಿ ಪರಿಶೀಲನೆ

ಸಂಬಳ:

ರೈಲ್ವೆ ಸಂರಕ್ಷಣಾ ಪಡೆ ನೇಮಕಾತಿ ನಿಯಮಾವಳಿಗೆ ಅನುಗುಣವಾಗಿ ಸಂಬಳ ನೀಡಲಾಗುತ್ತದೆ.

ಸಬ್ ಇನ್ಸ್ಪೆಕ್ಟರ್ರೂ. 35,400/- PM
ಕಾನ್ಸ್ಟೇಬಲ್ ರೂ. 21,700/- PM

ಅರ್ಜಿ ಶುಲ್ಕ:

SC, ST, ಮಾಜಿ ಸೈನಿಕರು, ಮಹಿಳೆ, ಅಲ್ಪಸಂಖ್ಯಾತರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗ (OBC) ಅಭ್ಯರ್ಥಿಗಳಿಗೆ – ರೂ. 250/-

ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – ರೂ. 500/-

How to Apply RPF Recruitment 2024

‌ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ, ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ.

  • ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
  • (ನಾವು ಕೊನೆಯಲ್ಲಿ ಡೈರೆಕ್ಟ್ ಲಿಂಕ್ ಪ್ರಮುಖ ಲಿಂಕ್ಸ್ ನೀಡಿದ್ದೇವೆ ಅಲ್ಲಿ ಕ್ಲಿಕ್ ಮಾಡಿ ನೀವು ನೇರವಾಗಿ ಅರ್ಜಿ ಸಲ್ಲಿಸಿರಿ)
  • ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ
  • ಅಗತ್ಯವಿರುವ (ಕೇಳಲಾದ ) ದಾಖಲಾತಿಗಳನ್ನು ಅಪ್ಲೋಡ್ ಮಾಡಿ
  • ಕೊನೆಗೆ ಅರ್ಜಿ ಶುಲ್ಕವನ್ನು ಪೇ ಮಾಡಿ
  • ನಂತರ ನಿಮ್ಮ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿರಿ

Important Links:

Official Notification PDF – ConstableDownload
Official Notification PDF – SIDownload
Apply Online (Live)Apply Now
Official Websiterpf.indianrailways.gov.in
More UpdatesKarnatakaHelp.in

FAQs – RRB RPF Vacancy 2024

How to Apply for RPF Recruitment 2024?

Visit Official Website to Apply Online

What is the Last Date of RRB RPF Vacancy 2024?

Updating Soon