ಸಚಿವಾಲಯ ಮತ್ತು ಪ್ರತ್ಯೇಕ ವರ್ಗಗಳ ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ಸೆ.10 ರಿಂದ 12ರವರೆಗೆ ನಡೆಯಲಿರುವ ಕಂಪ್ಯೂಟರ್ ಆಧಾರಿತ ಪರೀಕ್ಷೆಯ (CBT) ಪ್ರವೇಶ ಪತ್ರವನ್ನು ರೈಲ್ವೆ ನೇಮಕಾತಿ ಮಂಡಳಿಯು ಶನಿವಾರ ಬಿಡುಗಡೆ ಮಾಡಿದೆ.
ಜೂನಿಯರ್ ಅನುವಾದಕ, ಜೂನಿಯರ್ ಸ್ಟೆನೋಗ್ರಾಫರ್, ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷಕ, ಮುಖ್ಯ ಕಾನೂನು ಸಹಾಯಕ, ಅಡುಗೆಯವರು, ಪಿಜಿಟಿ, ಟಿಜಿಟಿ ಸೇರಿ ವಿವಿಧ ಒಟ್ಟು 1036 ಹುದ್ದೆಗಳ ಭರ್ತಿಗಾಗಿ ಜ.6ರಂದು ಅಧಿಸೂಚಿಸಲಾಗಿತ್ತು. ಸದರಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಪ್ರವೇಶ ಪತ್ರವನ್ನು ಆರ್.ಆರ್.ಬಿ ಅಧಿಕೃತ ಅಂತರ್ಜಾಲ https://rrb.digialm.com//EForms/configuredHtml/33015/95530/login.htmlಗೆ ಭೇಟಿ ನೀಡಿ, ತಮ್ಮ ಲಾಗಿನ್ ರುಜುವಾತುಗಳನ್ನು ತುಂಬುವ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
How to Download RRB Ministerial and Isolated Categories Admit Card 2025
ಪ್ರವೇಶಪತ್ರ ಡೌನ್ಲೋಡ್ ಮಾಡುವ ವಿಧಾನ;
• ಆರ್.ಆರ್.ಬಿ ಅಧಿಕೃತ ವೆಬ್ಸೈಟ್ https://rrb.digialm.com//EForms/configuredHtml/33015/95530/login.html ಗೆ ಭೇಟಿ ನೀಡಿ.
• ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ, ಜನ್ಮ ದಿನಾಂಕ ಹಾಗೂ ಕ್ಯಾಪ್ಚ ನಮೂದಿಸಿ ಲಾಗಿನ್ ಆಗಿ.
• ನಂತರ ಪ್ರವೇಶ ಪತ್ರ ವಿಭಾಗದಲ್ಲಿ “ಸಚಿವಾಲಯ ಮತ್ತು ಪ್ರತ್ಯೇಕಿತ ವರ್ಗಗಳ ವಿವಿಧ ಹುದ್ದೆಗಳಿಗೆ ನೇಮಕಾತಿ” – ಪ್ರವೇಶ ಪತ್ರ ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಭವಿಷ್ಯದ ಬಳಕೆಗಾಗಿ ಪ್ರವೇಶ ಪತ್ರದ ಮುದ್ರಣವನ್ನು ತೆಗೆದುಕೊಳ್ಳಿ
Important Direct Links:
| RRB Ministerial and Isolated Categories Admit Card 2025 Link | Download |
| Official Website | RRBs |
| More Updates | KarnatakaHelp.in |
Job