ಯಾದಗಿರಿ ಜಿಲ್ಲಾ ನ್ಯಾಯಾಲಯ: ಪ್ರೋಸೆಸ್ ಸರ್ವರ್, ಪ್ಯೂನ್ ಭರ್ತಿ
ಯಾದಗಿರಿ: ಜಿಲ್ಲೆಯ ನ್ಯಾಯಾಲಗಳಲ್ಲಿ ಕಲ್ಯಾಣ ಕರ್ನಾಟಕ(ಸ್ಥಳೀಯ)ವೃಂದದ ಪ್ರೋಸೆಸ್ ಸರ್ವರ್(ಆದೇಶ ಜಾರಿಕಾರ) ಮತ್ತು ಪ್ಯೂನ್(ಸೇವಕ) ಹುದ್ದೆಗಳ ನೇರ ನೇಮಕಾತಿಗಾಗಿ ಯಾದಗಿರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ ಅಧಿಸೂಚನೆ ಪ್ರಕಟಿಸಿದೆ. ಪ್ರೋಸೆಸ್ ಸರ್ವರ್ 09 ಸ್ಥಾನ, ಪ್ಯೂನ್ 05 ಸ್ಥಾನ ಸೇರಿದಂತೆ ಒಟ್ಟು 14 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಲಿದೆ. ಎಸ್ಸೆಸ್ಸೆಲ್ಸಿ ಓದಿದವರಿಗೆ ಇದೊಂದು ಉತ್ತಮ ಅವಕಾಶ, ಆಸಕ್ತರು ಏ.12ರೊಳಗೆ ಯಾದಗಿರಿ ಜಿಲ್ಲಾ ನ್ಯಾಯಾಲಯದ ಅಧಿಕೃತ ಜಾಲತಾಣ https://yadgir.dcourts.gov.in/online-recruitment/ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಯ … More