ESSE 2025: ತಾತ್ಕಾಲಿಕ ಕೀ ಉತ್ತರ ಪ್ರಕಟ; ಆಕ್ಷೇಪಣೆಗೆ ಅವಕಾಶ
2025ನೇ ಸಾಲಿನ ಏಕಲವ್ಯ ಮಾದರಿ ವಸತಿ ಶಾಲೆಗಳ ಸಿಬ್ಬಂದಿ ಆಯ್ಕೆ ಪರೀಕ್ಷೆ (ESSE)ಗೆ ಸಂಬಂಧಿಸಿದಂತೆ ಡಿ.13, 14, ಮತ್ತು 21ರಂದು ನಡೆದ ಪರೀಕ್ಷೆಗಳ ಅಧಿಕೃತ ತಾತ್ಕಾಲಿಕ ಕೀ ಉತ್ತರಗಳನ್ನು ಬುಡಕಟ್ಟು ವಿದ್ಯಾರ್ಥಿಗಳ ರಾಷ್ಟ್ರೀಯ ಶಿಕ್ಷಣ ಸಂಘ (NESTS) ಮಂಗಳವಾರ ಪ್ರಕಟಿಸಿದೆ. ಡಿ.13 ರಂದು ಪ್ರಾಂಶುಪಾಲ ಮತ್ತು ಲೆಕ್ಕಪತ್ರಾಧಿಕಾರಿ, ಡಿ.14ಕ್ಕೆ ಪಿಜಿಟಿ, ಟಿಜಿಟಿ ಮತ್ತು ಶಿಕ್ಷಕರ ವಿವಿಧ ವರ್ಗಗಳ ಹಾಗೂ ಡಿ.21ರಂದು ಹಾಸ್ಟೆಲ್ ವಾರ್ಡನ್, ಮಹಿಳಾ ಸಿಬ್ಬಂದಿ ನರ್ಸ್, ಜೂ.ಕಾರ್ಯದರ್ಶಿ ಸಹಾಯಕ, ಎಬಿ ಅಟೆಂಡೆಂಟ್ ಹುದ್ದೆಗಳ ಭರ್ತಿಗಾಗಿ ಶ್ರೇಣಿ-1ರ … More