ವಾಯುಪಡೆ(IAF)ಯಲ್ಲಿ ಅಗ್ನಿವೀರ್ ವಾಯುಗಳ ನೇಮಕಾತಿ
ದೇಶದ ಯುವಕ-ಯುವತಿಯರಿಗೆ ನಾಲ್ಕು ವರ್ಷಗಳ ಅವಧಿವರೆಗೆ ಮಿಲಿಟರಿ ಜೀವನ ಅನುಭವಿಸುವ ಅವಕಾಶ. ಭಾರತೀಯ ವಾಯುಪಡೆ (IAF)ಯು ಅಗ್ನಿಪಥ ಯೋಜನೆಯಡಿ ಅಗ್ನಿವೀರ್ ವಾಯು (ಇಂಟೆಕ್ 01/2027) ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಫೆ.01 ಕೊನೆಯ ದಿನವಾಗಿದೆ. ಆಸಕ್ತ ಮತ್ತು ಅರ್ಹ ಅವಿವಾಹಿತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು IAF ಅಧಿಕೃತ ವೆಬ್ ಸೈಟ್ https://cdn.digialm.com/EForms/configuredHtml/1258/97277/login.html ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ/ಮಂಡಳಿಯಿಂದ … More