ಜೆಇಇ(ಅಡ್ವಾನ್ಸ್ಡ್)2026ರ ತಾತ್ಕಾಲಿಕ ಕೀ ಉತ್ತರ ಪ್ರಕಟ
ಭಾರತೀಯ ತಂತ್ರಜ್ಞಾನ ಸಂಸ್ಥೆ ರೂರ್ಕಿಯು 2026ನೇ ಸಾಲಿನ ಜೆಇಇ(ಅಡ್ವಾನ್ಸ್ಡ್) ತಾತ್ಕಾಲಿಕ ಕೀ ಉತ್ತರವನ್ನು ಅಧಿಕೃತವಾಗಿ ಸೋಮವಾರ(ಮೇ 25) ಪ್ರಕಟಿಸಿದೆ. ಪೇಪರ್-I ಹಾಗೂ ಪೇಪರ್-II ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಮೇ 17ರಂದು ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು. ಸದರಿ ಪರೀಕ್ಷೆಯ ಕೀ ಉತ್ತರವನ್ನು ಜೆಇಇ ಅಡ್ವಾನ್ಸ್ಡ್ ಅಧಿಕೃತ ವೆಬ್‌ಸೈಟ್ https://jeeadv.ac.in/index.html ನಲ್ಲಿ ಬಿಡುಗಡೆ ಮಾಡಲಾಗಿದೆ. ಪ್ರಕಟಿತ ಕೀ ಉತ್ತರಗಳ ವಿರುದ್ಧ ಅಸಮಾಧಾನ ಇದ್ದಲ್ಲಿ ಮೇ 26ರೊಳಗೆ ಅಭ್ಯರ್ಥಿಗಳು ತಮ್ಮ ಪ್ರತಿಕ್ರಿಯೆ ಹಾಗೂ ಕಮೆಂಟ್‌ಗಳನ್ನು ಸಲ್ಲಿಸಬಹುದು. ಕೀ ಉತ್ತರ … More