ವಿಮಾ ಕಂಪನಿಯಲ್ಲಿ ಅಸಿಸ್ಟಂಟ್(ಕ್ಲಾಸ್ III) ಹುದ್ದೆಗಳ ಭರ್ತಿ
ಕೊಲ್ಕತ್ತಾ: ಪ್ರಮುಖ ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಯಾಗಿರುವ ರಾಷ್ಟ್ರೀಯ ವಿಮಾ ಕಂಪನಿ ಲಿಮಿಟೆಡ್(ಎನ್‌ಐಸಿಎಲ್)ನಲ್ಲಿ ಕ್ಲಾಸ್ III ಕೇಡರ್‌ನ ಅಸಿಸ್ಟಂಟ್(ಸಹಾಯಕ) ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿರುವ ತನ್ನ ಶಾಖೆಗಳಿಗೆ ಒಟ್ಟು 500 ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಯಾವುದೇ ವಿಭಾಗದಲ್ಲಿ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು https://nationalinsurance.nic.co.in/recruitment ಅಥವಾ https://ibpsreg.ibps.in/nicljul26/ಗೆ ಭೇಟಿ ನೀಡಿ, ಆ.07ರೊಳಗೆ ಸಲ್ಲಿಸಬಹುದು. ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: (01-07-2026ರಂತೆ) ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಅಥವಾ ತತ್ಸಮಾನ … More