Pan Card 2.0: ಬಂದೆ ಬಿಡ್ತು ಹೊಸ ಪ್ಯಾನ್ ಕಾರ್ಡ್!, ಏನಿದು ಪ್ಯಾನ್ ಕಾರ್ಡ್ 2.0?
Pan Card 2.0 Project: ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (CCEA) ಆದಾಯ ತೆರಿಗೆ ಇಲಾಖೆಯ ಶಾಶ್ವತ ಖಾತೆ ಸಂಖ್ಯೆ (PAN) 2.0 ಯೋಜನೆಗೆ ಅನುಮೋದನೆ ನೀಡಿದೆ. ಒಟ್ಟು 78 ಕೋಟಿ PAN ಗಳು ಮತ್ತು 73.28 ಲಕ್ಷ TAN ಗಳ PAN ಬಳಕೆದಾರರ/ತೆರಿಗೆದಾರರಿದ್ದಾರೆ. ಈ ಯೋಜನೆಗೆ ಒಟ್ಟು 1,435 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಪ್ರಸ್ತುತ , PAN ಸಂಬಂಧಿತ ಸೇವೆಗಳು ಮೂರು ವಿಭಿನ್ನ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ: ಇ-ಫೈಲಿಂಗ್ ಪೋರ್ಟಲ್ , UTIITSL … More