BSF Recruitment 2024: ಗ್ರೂಪ್ B, C ಹುದ್ದೆಗಳ ನೇಮಕಾತಿ, ಅರ್ಜಿ ಆಹ್ವಾನ
BSF Recruitment 2024: ಭಾರತದ ಗಡಿ ಭದ್ರತಾ ಪಡೆ (BSF) ವಿವಿಧ ಗುಂಪು B ಮತ್ತು C ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಪ್ಯಾರಾಮೆಡಿಕಲ್ ಸ್ಟಾಫ್, SMT ವರ್ಕ್‌ಶಾಪ್, ವೆಟರ್ನರಿ ಸ್ಟಾಫ್ ಮತ್ತು ಲೈಬ್ರೇರಿಯನ್ ವಿವಿಧ ಗ್ರೂಪ್ ಎ, ಬಿ ಮತ್ತು ಸಿ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. BSF ಗ್ರೂಪ್ B, ಮತ್ತು C ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದ್ದು,ಅರ್ಹ ಅಭ್ಯರ್ಥಿಗಳು BSF ನೇಮಕಾತಿಗಾಗಿ ಅಧಿಕೃತ ವೆಬ್‌ಸೈಟ್ … More