ರೈಲ್ವೆ ನೇಮಕಾತಿ ಮಂಡಳಿಯು ಸಿಇಎನ್ ಸಂಖ್ಯೆ 07/2025ರಡಿ ಅಧಿಸೂಚಿತ ಪದವಿ ಪೂರ್ವ ಹಂತದ ತಾಂತ್ರಿಕವಲ್ಲದ ಜನಪ್ರಿಯ ವರ್ಗಗಳ ನಾನಾ ಹುದ್ದೆಗಳ ಭರ್ತಿಗಾಗಿ ನಡೆಸಲಾಗಿದ್ದ ಕಂಪ್ಯೂಟರ್ ಆಧಾರಿತ ಪರೀಕ್ಷೆ-1ರ ಕೀ ಉತ್ತರಗಳನ್ನು ಶನಿವಾರ(ಜೂ.27) ಪ್ರಕಟಿಸಿದೆ.
ಪರೀಕ್ಷೆಯನ್ನು ಮೇ 07, 09 ಹಾಗೂ ಜೂ.13, 20ರಂದು ದೇಶದ ವಿವಿಧ ಪರೀಕ್ಷಾ ಕೇಂದ್ರದಲ್ಲಿ ನಡೆಸಲಾಗಿತ್ತು. ಪ್ರಶ್ನೆ ಪತ್ರಿಕೆ, ಕೀ ಉತ್ತರಗಳು ಮತ್ತು ಸದರಿ ಕೀ ಉತ್ತರಗಳಿಗೆ ನಿಗದಿತ ಶುಲ್ಕ ಪಾವತಿಸುವ ಮೂಲಕ ಆಕ್ಷೇಪಣೆ ಸಲ್ಲಿಸಲು ಜು.05ರವೆರೆಗೆ ಕಾಲಾವಕಾಶ ನೀಡಲಾಗಿದೆ. ಅಭ್ಯರ್ಥಿಗಳು ಮಂಡಳಿಯ ಅಧಿಕೃತ ಜಾಲತಾಣದ ಲಿಂಕ್ https://rrb.digialm.com/EForms/configuredHtml/33128/100181/login.htmlಗೆ ಭೇಟಿ ನೀಡಿ, ತಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಕೀ ಉತ್ತರಗಳನ್ನು ಪರಿಶೀಲಿಸಬಹುದು.
| RRB NTPC UG 2026 CBT 1 Answer Key Check Link | Login Now |
| RRB NTPC UG 2026 CBT 1 Answer Key Notice PDF | Download |
| Official Website | RRBs |
| More Updates | KarnatakaHelp.in |
Hi I am Shambhavi
I will complete pu