ಆರ್‌ಆರ್‌ಬಿ NTPC ಯುಜಿ ಸಿಬಿಟಿ-IIರ ಫಲಿತಾಂಶ: DV ಮತ್ತು MEಗೆ ಅರ್ಹತೆ ಪಡೆದ ಅಭ್ಯರ್ಥಿಗಳ ಕಿರು ಪಟ್ಟಿ ಪ್ರಕಟ
ರೈಲ್ವೆ ನೇಮಕಾತಿ ಮಂಡಳಿಯು ಸಿಇಎನ್ 06/2024ರಡಿ ಅಧಿಸೂಚಿತ ತಾಂತ್ರಿಕೇತರ ಜನಪ್ರಿಯ ವರ್ಗಗಳ ಪದವಿ ಪೂರ್ವ ಹಂತದ ಹುದ್ದೆಗಳ ಭರ್ತಿ ಸಂಬಂಧ 2025ರ ಡಿಸೆಂಬರ್ 20ರಂದು ನಡೆಸಿದ್ದ ಸಿಬಿಟಿ-IIರ ಫಲಿತಾಂಶವನ್ನು ಪ್ರಕಟಿಸಿದೆ. ಸದರಿ ಪರೀಕ್ಷೆಯಲ್ಲಿ ಅರ್ಹತೆ ಪಡೆದು ದಾಖಲಾತಿ ಪರಿಶೀಲನೆ(ಡಿ ಮತ್ತು ವೈದ್ಯಕೀಯ ಪರೀಕ್ಷೆಗೆ(ಎಂಇ) ಆಯ್ಕೆಯಾದ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ಅನ್ನು ಆಯಾ ಪ್ರಾದೇಶಿಕ ಆರ್‌ಆರ್‌ಬಿ ಅಧಿಕೃತ ಜಾಲತಾಣ https://indianrailways.gov.in/railwayboard/view_section.jsp?lang=0&id=0,7,1281ದಲ್ಲಿ ಬಿಡುಗಡೆ ಮಾಡಲಾಗಿದ್ದು, ಹಾಜರಾದ ಅಭ್ಯರ್ಥಿಗಳು ಫಲಿತಾಂಶವನ್ನು ಪರಿಶೀಲಿಸಬಹುದು. RRB NPTC (UG) CBT-IIರ ಫಲಿತಾಂಶ ಪರಿಶೀಲಿಸುವ ವಿಧಾನ … More