ಹೊಸ ಲೇಬರ್ ಕಾರ್ಡ್: Karnataka Labour Card Online Application Form 2024, Apply

Follow Us:

Karnataka Labour Card Online Application Form 2024: ನಮಸ್ಕಾರ ಬಂಧುಗಳೇ, ಇಂದು ನಾವು ನಿಮಗೆ ಹೊಸ ಲೇಬರ್ ಕಾರ್ಡ್’ಗೆ ಅರ್ಜಿ ಹೇಗೆ ಸಲ್ಲಿಸಬಹುದು ಎಂಬುದನ್ನು ವಿವರವಾಗಿ ಮತ್ತು ಸ್ಪಷ್ಟವಾಗಿ ತಿಳಿಸುವ ಪ್ರಯತ್ನ. ಈ ಮಾಹಿತಿ ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಸಿದ್ದೇವೆ. ನಿಮಗೆ ಸಹಾಯವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಅವರಿಗೂ ಸಹಾಯವಾಗಲಿ.

Labour Card Karnataka Online Application Form 2024
Labour Card Karnataka Online Application Form 2024

Karnataka Labour Card Online Application Form 2024

ಯಾಕೆ ಬೇಕು ಲೇಬರ್ ಕಾರ್ಡ್? ಏನೇನು ಸೌಲಭ್ಯ?

ಬಂಧುಗಳೇ ನೀವು ಈ ಒಂದು ಕಾರ್ಡ್ ಹೊಂದಿದ್ದರೆ ಹಲವು ಪ್ರಯೋಜನಗಳನ್ನ ಪಡೆಯಬಹುದಾಗಿದೆ. ಈ ಕೆಳಗಿನ ಎಲ್ಲಾ ಯೋಜನೆಗಳನ್ನ ಈ ಒಂದು ಲೇಬರ್ ಕಾರ್ಡ್ ಒಳಗೊಂಡಿದೆ.

  • ಅಪಘಾತ ಪರಿಹಾರ
  • ಪ್ರಮುಖ ವೃದ್ಯಕೀಯ ವೆಚ್ಚ ಸಹಾಯಧನ
  • ತಾಯಿ ಮಗು ಸಹಾಯಹಸ್ತಾ
  • ದುರ್ಬಲತೆ ಪಿಂಚಣಿ ಮುಂದುವರಿಕೆ
  • ಪಿಂಚಣಿ ಮುಂದುವರಿಕೆ
  • ಹೆರಿಗ ಸೌಲಭ್ಯ
  • ದುರ್ಬಲತೆ ಪಿಂಚಣಿ ಸಾಲಭ್ಯ
  • ಶೈಕ್ಷಣಿಕ ಸಹಾಯಧನ
  • ಅಂತ್ಯಕ್ರಿಯೆ ವೆಚ್ಚ
  • ಮದುವೆ ಸಹಾಯಧನ
  • ವೈದ್ಯಕೀಯ ಸಹಾಯಧನ
  • ಪಿಂಚಣಿ ಸೌಲಭ್ಯ
  • ಶ್ರಮಸಾಮರ್ಥ್ಯ ಟೂಲ್ ಕಿಟ್
  • ಉಚಿತ ಸಾರಿಗೆ ಬಸ್‌ ಪಾಸ್‌ ಸೌಲಭ್ಯ
  • ಪೂರ್ವ ತರಬೇತಿ (ಯುಪಿಎಸ್ಸಿ ಮತ್ತು ಕೆಪಿಎಸ್‌ಸಿ)

ಬೇಕಾಗುವ ದಾಖಲಾತಿಗಳು(Documents Required):

  • ಫಲಾನುಭವಿ ಫೋಟೋ
  • ಉದ್ಯೋಗ ಪ್ರಮಾಣ ಪತ್ರ
  • ಆಧಾರ್ ಕಾರ್ಡ್ (Aadhar Card)
  • ರೇಷನ್ ಕಾರ್ಡ್(Ration Card)
  • ವೋಟರ್ ಐಡಿ(Voter Id)
  • ಬ್ಯಾಂಕ್ ಪಾಸ್ ಬೂಕ್ (Bank Passbook)

How to Apply New Labour Card Online Application Form Karnataka

ಅರ್ಜಿ ಸಲ್ಲಿಸಲು ಬೇಕಾದ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಈ ಕೆಳಗಿನ ಹಂತಗಳನ್ನು ಅನುಸರಿಸಿ.

  1. Personal Details
  2. Address Details
  3. Family Details
  4. Bank Details
  5. Details of 90 Days Working Certificate & Employer/Owner Details
New Labour Card Apply Online Karnataka Step-1
New Labour Card Apply Online Karnataka Step-1

ಹಂತ-1. ಮೊದಲು ಅಧಿಕೃತ ವೆಬ್ ಸೈಟ್ (https://kbocwwb.karnataka.gov.in/)ಗೆ ಭೇಟಿ ನೀಡಿ ನಂತರ ಅಲ್ಲಿ “Register as Construction Worker / Login” ಮೇಲೆ ಕ್ಲಿಕ್ ಮಾಡಿ.

New Labour Card Apply Online Karnataka Step-2
New Labour Card Apply Online Karnataka Step-2

ಹಂತ-2. ನಂತರ ಅಲ್ಲಿ ನೀವು ಹೊಸ ಲೇಬರ್ ಕಾರ್ಡ್ ಬೇಕಾಗಿರುವುದರಿಂದ ನಾನು ಇಲ್ಲಿ”Register as New Construction Worker” ಕ್ಲಿಕ್ ಮಾಡಿಕೊಂಡೆ. ನೀವು ಇದೆ ರೀತಿ ಮಾಡಿ. ಅಲ್ಲಿ Mobile number ಮತ್ತು OTP ಹಾಕಿ, ಸಲ್ಲಿಸು / Submit ಕ್ಲಿಕ್ ಮಾಡಿ

New Labour Card Apply Online Karnataka Step-3
New Labour Card Apply Online Karnataka Step-3

ಹಂತ-3. ನಂತರ ಅಲ್ಲಿ “Registration” ಮೇಲೆ ಕ್ಲಿಕ್ ಮಾಡಿಕೊಳ್ಳಿ

New Labour Card Apply Online Karnataka Step-4
New Labour Card Apply Online Karnataka Step-4

ಹಂತ-4. ಮುಂದೆ ನೀವು “Click here to verify your Aadhaar“, “Verify” ಮೇಲೆ ಕ್ಲಿಕ್ ಮಾಡಿ. ನಂತರ ಅಲ್ಲಿ ಎಲ್ಲಾ ಮಾಹಿತಿ ಸ್ವಯಂ ನವೀಕರಣವಾಗುತ್ತದೆ. ಮುಂದೆ Save Your Details ಕ್ಲಿಕ್ ಮಾಡಿ.

New Labour Card Apply Online Karnataka Step-5
New Labour Card Apply Online Karnataka Step-5

ಹಂತ-5 ಮುಂದೆ “Address Details” ನಲ್ಲಿ “Permanent Address” ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿಯನ್ನ ಸ್ವಯಂ ನವೀಕರಣವಾಗಿರುತ್ತದೆ. “Residential Address” ನಲ್ಲಿ ನೀವು ತಮ್ಮ ಸ್ಥಳೀಯ ವಿಳಾಸವನ್ನು ತುಂಬಬೇಕು. ಮುಂದೆ Save Your Details ಕ್ಲಿಕ್ ಮಾಡಿ.

New Labour Card Apply Online Karnataka Step-6
New Labour Card Apply Online Karnataka Step-6

ಹಂತ-6. ನಂತರ “Family Details” ನಲ್ಲಿ ನಿಮ್ಮ ರೇಷನ್ ಕಾರ್ಡ್ ಎಲ್ಲಾ ವಿವರ ಭರ್ತಿ ಮಾಡಿ, ರೇಷನ್ ಕಾರ್ಡ್ (JPEG or PNG) ಅಪ್ಲೋಡ್ ಮಾಡಿ ಹಾಗೂ ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಬಗ್ಗೆ ಮಾಹಿತಿಯನ್ನ ಭರ್ತಿ ಮಾಡಿ. ಮುಂದೆ Save Your Details ಕ್ಲಿಕ್ ಮಾಡಿ.

New Labour Card Apply Online Karnataka Step-7
New Labour Card Apply Online Karnataka Step-7

ಹಂತ-7. ನಂತರ “Bank Details” ನಲ್ಲಿ ಫಲಾನುಭವಿಯ ಬ್ಯಾಂಕ್ ಖಾತೆ ನಂಬರ್ ಮತ್ತು ಇತರೆ ಮಾಹಿತಿಯನ್ನ ಭರ್ತಿ ಮಾಡಿ ನಂತರ ಬ್ಯಾಂಕ್ ಪಾಸ್ ಬೂಕ್ (JPEG or PNG) ಅಪ್ಲೋಡ್ ಮಾಡಿ.

New Labour Card Apply Online Karnataka Step-8
New Labour Card Apply Online Karnataka Step-8

ಹಂತ-8: ನಂತರ “Details of 90 Days Working Certificate & Employer/Owner Details” ಫಲಾನುಭವಿ ಮಾಡುವ ಕೆಲಸದ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಇಲ್ಲಿ ಭರ್ತಿ ಮಾಡಬೇಕು ನಂತರ 90 ದಿನಗಳ ಉದ್ಯೋಗ ಪ್ರಮಾಣ ಪತ್ರವನ್ನ ಅಪ್ಲೋಡ್ ಮಾಡಬೇಕು.

ಹಂತ-9 “Declaration” ಇಲ್ಲಿ ಎಲ್ಲಾ ಖಾಲಿ ಇರುವ ಬಾಕ್ಸ್ ಟಿಕ್ ಮಾಡಿ ನಂತರ ಸ್ವಯಂ ಘೋಷಿತ ಪತ್ರ(SELF DECLARATION FORM ) ಅಪ್ಲೋಡ್ ಮಾಡಿ, ಮುಂದೆ Final Submit ಕೊಡಿ.

ಕೊನೆ ನೀವು ಸಲ್ಲಿಸಿದ ಅರ್ಜಿಯ ಸ್ವೀಕೃತಿ(Acknowledgement) ಡೌನ್ಲೋಡ್ ಮಾಡಿಕೊಳ್ಳಿ.

Last Date of New Labour Card Online Application Karnataka 2024

No Last Date

ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

ಲೇಬರ್ ಕಾರ್ಡ್ 60,000 ರೂ. ಮದುವೆ ಸಹಾಯಧನ | Labour Card Marriage Assistance 2024 Apply Online

ಲೇಬರ್‌ ಕಾರ್ಡ್‌ ವಿದ್ಯಾರ್ಥಿವೇತನ 2023-24 | Labour Card Scholarship 2023-24 Apply Online

Labor Card Benefits | ಲೇಬರ್ ಕಾರ್ಡ್ ಹೊಂದಿದವರು ಈ ಎಲ್ಲಾ ಪ್ರಯೋಜನಗಳನ್ನ ಪಡೆಯಬಹುದು

Important Links:

Labour Card Online Application Form (Direct Link)Apply Now
Labour Card Online Apply Link – 2Apply Now
Self Declaration Form (PDF)Download
Employment certificate by the Employeer (PDF)Download
Employment certificate by the Grama Panchayat (PDF)Download
Employment certificate by the Labour Inspector (PDF)Download
Employment certificate by the Registration Trade Union (PDF)Download
Official WebsiteKARBWWB
More UpdatesKarnatakaHelp.in

FAQs – KBOCWWB Application 2024 FAQs

Can I apply Labour card online in Karnataka 2024?

Yes, Visit the Official Website of kbocwwb.karnataka.gov.in to Apply Online

What is the Last Date of Karnataka Labour Card Online Application Form 2024?

No Last Date