‘ಐರಾವತ ಯೋಜನೆ’ 4.00 ಲಕ್ಷ ಸಹಾಯಧನ | Airavata Scheme Karnataka Online Application 2025-26

Published on:

Updated On:

ಫಾಲೋ ಮಾಡಿ
Airavata Scheme For SC/ST Apply Online
Airavata Scheme For SC/ST Apply Online

Airavata Scheme Karnataka Online Application 2025: ಕರ್ನಾಟಕ ಹೆಲ್ಪ್ ಗೆ ಸ್ವಾಗತ, ಇಂದು ನಾವು “ಐರಾವತ ಯೋಜನೆ” (Karnataka Airavata Taxi Scheme) ಯ ಬಗ್ಗೆ ಮಾಹಿತಿ ನೀಡಲಿದ್ದೇವೆ, ಹಲವಾರು ಜನರಿಗೆ ಈ ಯೋಜನೆಯ ಬಗ್ಗೆ ಮಾಹಿತಿಯೇ ಇಲ್ಲ. ಆದ್ದರಿಂದ ಈ ಮಾಹಿತಿ ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಯಿಸಿದ್ದೇವೆ.

ನಿಗಮದಿಂದ ಲಘು ವಾಹನ ಚಾಲನಾ ಪರವಾನಿ(Airavata Scheme Karnataka Online Application Form 2025)ಗೆ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ನಿರುದ್ಯೋಗಿ ವಿಧ್ಯಾವಂತ ಯುವಕ/ ಯುವತಿಯರಿಗೆ ಈ “ಐರಾವತ ಯೋಜನೆ” ಯು ಸಹಾಯವಾಗಲಿದೆ. ಈ ಯೋಜನೆಗೆ ಹೆಚ್ಚಿನ ಬೇಡಿಕೆ ಇರುತ್ತದೆ.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

3 thoughts on “‘ಐರಾವತ ಯೋಜನೆ’ 4.00 ಲಕ್ಷ ಸಹಾಯಧನ | Airavata Scheme Karnataka Online Application 2025-26”

Leave a Comment