ಅನ್ನಭಾಗ್ಯ: Anna Bhagya DBT Status| Payment Status Check 2024 Online

Follow Us:

ಕರ್ನಾಟಕ ಹೆಲ್ಪ್ ನ ಓದುಗರಿಗೆ ಸ್ವಾಗತ, ಇಂದು ನಾವು Anna Bhagya DBT Status Check Online ಬಗ್ಗೆ ಮಾಹಿತಿ ನೀಡಲು ಮುಂದಾಗಿದ್ದೇವೆ. ಸಂಪೂರ್ಣ ಮಾಹಿತಿಯನ್ನು ಓದಿ.

ಕಾಂಗ್ರೆಸ್ ಸರ್ಕಾರದ ಭರವಸೆಯಾದ “ಅನ್ನಭಾಗ್ಯ” (Anna Bhagya Scheme Application) ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಸದಸ್ಯರಿಗೆ ಈ ಯೋಜನೆಯಡಿ ತಲಾ 10 ಕೆಜಿ ಉಚಿತ ಆಹಾರಧಾನ್ಯ ನೀಡುವ ಗುರಿಯನ್ನ ಹೊಂದಿದೆ.

Check Process of Anna Bhagya DBT Status 2025

ಈ ಬಾರಿ ಆಹಾರ ಧಾನ್ಯ ಲಭ್ಯ ವಾಗುವವರೆಗೆ ಪ್ರತಿ ಫಲಾನುಭವಿಗಳಿಗೆ 170 ರೂಪಾಯಿಯಂತೆ ಡಿಬಿಟಿ ಮೂಲಕ ನಗದು ವರ್ಗಾವಣೆ ಮಾಡಲಾಗಿದೆ. ಈ ಯೋಜನೆಯಿಂದ ಅಂದಾಜು 4.42 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಲಿದೆ.

ಕರ್ನಾಟಕ ಮುಖ್ಯ ಮಂತ್ರಿಗಳಾದ ಮಾನ್ಯ ಶ್ರೀ ಸಿದ್ದರಾಮಯ್ಯ ನವರು ಈ ಬಾರಿ ಬಜೆಟ್ ನಲ್ಲಿ ಈ ಯೋಜನೆಗೆ 10,275 ಕೋಟಿ (Anna Bhagya scheme Amount) ರೂಪಾಯಿ ಅನುದಾನ ನೀಡಿದ್ದಾರೆ.

How to Check Anna Bhagya Payment DBT Status Check

ಫಲಾನುಭವಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಅನ್ನ ಭಾಗ್ಯ (Ration Card DBT Status Karnataka)ನೇರ ನಗದು ವರ್ಗಾವಣೆ ಸ್ಥಿತಿ ಪರಿಶೀಲಿಸಬಹುದಾಗಿದೆ.

1.ಮೊದಲನೇದಾಗಿ ahara.kar.nic.in ಗೆ ಭೇಟಿ ನೀಡಿ ( https://ahara.kar.nic.in/lpg/ )

Anna Bhagya Payment Dbt Status Check Online - Process -1
Anna Bhagya Payment Dbt Status Check Online – Process -1

2.ನಂತರ ನಿಮ್ಮ ಎಡಭಾಗದಲ್ಲಿರುವ ಮೆನು ಮೇಲೆ ಕ್ಲಿಕ್ ಮಾಡಿ. ಅಲ್ಲಿ “e-Status” ಮೇಲೆ ಕ್ಲಿಕ್ ಮಾಡಿ, ನಂತರ “DBT Status” ಮೇಲೆ ಕ್ಲಿಕ್ ಮಾಡಿ. ( Process -1)

Anna Bhagya Payment Dbt Status Check Online - Process -2
Anna Bhagya Payment Dbt Status Check Online – Process -2

3.ನಂತರ ನಿಮ್ಮ ಜಿಲ್ಲೆ ಯಾವುದು ಕ್ಲಿಕ್ ಮಾಡಿ ( Process -2)

Anna Bhagya Payment Dbt Status Check Online - Process -3
Anna Bhagya Payment Dbt Status Check Online – Process -3

4.ಇವಾಗ ಬೇರೆ ಪೇಜ್ ಓಪನ್ ಆಗುತ್ತೆ ಇವಾಗ ಅದರಲ್ಲಿ “ನೇರ ನಗದು ವರ್ಗಾವಣೆ ಸ್ಥಿತಿ (ahara kar nic in DBT Status- Direct Benefit Transfer) ಮೇಲೆ ಕ್ಲಿಕ್ ಮಾಡಿ. (Process -3)

Anna Bhagya Payment Dbt Status Check Online - Process -4
Anna Bhagya Payment Dbt Status Check Online – Process -4

5.ಕೊನೆಗೆ ವರ್ಷ, ತಿಂಗಳು, RC ನಂ. ಹಾಕಿ Go ಮೇಲೆ ಕ್ಲಿಕ್ ಮಾಡಿ. ಕೊನೆಗೆ ನೇರ ನಗದು ವರ್ಗಾವಣೆ ಸ್ಥಿತಿ ಪರದೆ ಮೇಲೆ ತೋರುತ್ತದೆ (Process -4)

ಕೊನೆಗೆ ನೀವು ನೇರ ನಗದು ವರ್ಗಾವಣೆ ಸ್ಥಿತಿ ನೋಡಿಕೊಳ್ಳಿ. ಏನಾದರೂ ತೊಂದರೆ ಉಂಟಾದಲ್ಲಿ ನಮಗೆ ಕಾಮೆಂಟ್ ಮೂಲಕ ತಿಳಿಸಿ, ನಾವು ನಿಮಗೆ ಸಹಾಯ ಮಾಡಲು ಕಾಯುತ್ತಿರುತ್ತೇವೆ ಧನ್ಯವಾದಗಳು.

ಗೃಹ ಜ್ಯೋತಿ ಅರ್ಜಿ ಸ್ಥಿತಿ ಚೆಕ್

“ಗೃಹ ಜ್ಯೋತಿ” ಯೋಜನೆ 

ಗೃಹ ಲಕ್ಷ್ಮೀ ಯೋಜನೆ 2023

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿ

ಗೃಹ ಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ವೇಳಾಪಟ್ಟಿ

ಗೃಹ ಲಕ್ಷ್ಮಿ ನೇರ ನಗದು ವರ್ಗಾವಣೆಗೆ ಅರ್ಹ ಫಲಾನುಭವಿಗಳ ಪಟ್ಟಿ: Gruha Lakshmi DBT Eligible Candidates List

ನಿಮ್ಮ ಬ್ಯಾಂಕ್ ಖಾತೆಯು ಆಧಾರ್ ಕಾರ್ಡ್ ಗೆ ಲಿಂಕ್ ಆಗಿದ್ಯಾ ,ಇಲ್ಲವೋ ಚೆಕ್ ಮಾಡಿ| Aadhaar DBT Bank Seeding Status Check Karnataka

ಗೃಹ ಲಕ್ಷ್ಮಿ ಅನರ್ಹ ಫಲಾನುಭವಿಗಳ ಪಟ್ಟಿ: Gruha Lakshmi DBT Rejected Candidates list

Important Links:

Link NameLinks
Anna Bhagya DBT Status Check (Direct Link)Click Here
Ahara Official Websiteahara.kar.nic.in
More UpdatesKarnatakaHelp.in

FAQs – Anna Bhagya DBT Status Check

How to Check Anna Bhagya Scheme Amount?

Visit Ahara.kar.nic.in Official Website to Check Anna Bhagya Scheme DBT March Month Amount.

How to See Ration Card DBT Status Karnataka?

Follow Above Steps to Check Ahara Kar Nic In DBT Status Check/Ration Card DBT Status Online.

Leave a Comment