KPTCL Result 2025: ಸಹನಾ ಶಕ್ತಿ ಪರೀಕ್ಷೆ; 1:5 ಅಭ್ಯರ್ಥಿಗಳ ಪಟ್ಟಿ, ಕಟ್‍ ಆಫ್ ಅಂಕ ಪ್ರಕಟ

Published on:

Updated On:

ಫಾಲೋ ಮಾಡಿ
KPTCL Result 2025
KPTCL Result 2025

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗೂ ವಿವಿಧ ವಿದ್ಯುತ್ ಪ್ರಸರಣ ನಿಗಮದ ಕಿರಿಯ ಪವರ್ ಮ್ಯಾನ್ ಹಾಗೂ ಸ್ಟೇಷನ್ ಪರಿಚಾರಕ ಹುದ್ದೆಗಳ ನೇಮಕಾತಿಗೆ ಸಹನಾ ಶಕ್ತಿ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿ(KPTCL Result 2025), ಕಟ್‍ ಆಫ್ ಅಂಕಗಳು(KPTCL Cut Off Marks 2025) ಬಿಡುಗಡೆ ಮಾಡಿದೆ.

ಉದ್ಯೋಗ ಪ್ರಕಟಣೆ ಸಂಖ್ಯೆ: ಕವಿಪ್ರನಿನಿ/ಬಿ16/44953/2023-24ರ ಅನ್ವಯ ಕಿರಿಯ ಪವರ್ ಮ್ಯಾನ್ ಮತ್ತು ಸ್ಟೇಷನ್ ಪರಿಚಾರಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಕೊನೆಗೊಂಡಿತ್ತು. ಸದರಿ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು ಸಹನಾ ಶಕ್ತಿ ಪರೀಕ್ಷೆಗೆ ಹಾಜರಾಗಲು, ಅರ್ಹ ಅಭ್ಯರ್ಥಿಗಳ ಪಟ್ಟಿ ಮತ್ತು ಕಟ್‍ ಆಫ್ ಅಂಕಗಳನ್ನು ಇಲಾಖೆ ಪ್ರಕಟಿಸಿದೆ.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

15 thoughts on “KPTCL Result 2025: ಸಹನಾ ಶಕ್ತಿ ಪರೀಕ್ಷೆ; 1:5 ಅಭ್ಯರ್ಥಿಗಳ ಪಟ್ಟಿ, ಕಟ್‍ ಆಫ್ ಅಂಕ ಪ್ರಕಟ”

  1. ಅರ್ಜಿ ಆಕಿರುವುದು ನನ್ನ ಹೆಸರು ಬಂದಿಲ್ಲ ಅದು ಹೇಗೆ ಚೆಕ್ ಮಾಡುವುದು ತಿಳಿಸಿ

    Reply
  2. ಸರ್ ನಾನು ಮಾಜಿ ಸೈನಿಕ ನಾಗಿದ್ದು ಫಸ್ಟ್ಡಾ ಲಿಸ್ಟಲ್ಲಿ ಹೆಸರು ಬಂದಿದ್ದು.ಕ್ಯುಮೆಂಟ್ ಅಪ್ಲೋಡ್ ಮಾಡದೆ ಸೆಕೆಂಡ್ ಲಿಸ್ಟ್ ನಲ್ಲಿ ಹೆಸರು ಬಂದಿಲ್ಲಾ , ಅದು ಹೇಗೆ ನಂದು 40’64 ಇದ್ದು ಏನ್ ಪ್ರಾಬ್ಲಮ್ ಇರಬಹುದು MLN10028947

    Reply

Leave a Comment