ಕ್ರೈಸ್ ವಸತಿ ಶಾಲೆ: 3ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ

Published on:

ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿಸುವ ನಾನಾ ವಸತಿ ಶಾಲೆಗಳಿಗೆ 2026-27ನೇ ಸಾಲಿನ 6ನೇ ತರಗತಿ ಪ್ರವೇಶಾತಿಗೆ ಸಂಬಂಧಿಸಿದಂತೆ ಮೂರನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಶುಕ್ರವಾರ(ಜು.24) ಪ್ರಕಟಿಸಲಾಗಿದೆ ಎಂದು ಸಂಘದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ಅಭ್ಯರ್ಥಿಗಳು ಪಡೆದ ಅಂಕಗಳು, ಅನ್ವಯಿಸುವ ಮೀಸಲಾತಿ ಹಾಗೂ ಅವರು ದಾಖಲಿಸಿದ ಇಚ್ಛೆ/ಆಯ್ಕೆಗಳನ್ನು ಪರಿಗಣಿಸಿ ಮೆರಿಟ್‌ ಆಧಾರದ ಮೇಲೆ ಸೀಟು ಹಂಚಿಕೆ ಮಾಡಿ, ಜಿಲ್ಲಾವಾರು ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣ https://cetonline.karnataka.gov.in/kea/kreis2026ದಲ್ಲಿ ಅಪ್ಲೋಡ್‌ ಮಾಡಲಾಗಿದ್ದು, ಸದರಿ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಆಯಾ ಸಂಬಂಧಿತ ಶಾಲೆಗಳಿಗೆ ಜು.30ರೊಳಗೆ ಪ್ರವೇಶ ಪಡೆಯಲು ಅವರು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.

ಕ್ರೈಸ್‌ 6ನೇ ತರಗತಿ ಪ್ರವೇಶ 3ನೇ ಸುತ್ತಿನ ಸೀಟು ಹಂಚಿಕೆ ಪಟ್ಟಿ 2026

ಜಿಲ್ಲೆಯ ಹೆಸರು3ನೇ ಸುತ್ತಿನ ಸೀಟು ಹಂಚಿಕೆ ಪಟ್ಟಿ PDF ಲಿಂಕ್
ಬಾಗಲಕೋಟೆಡೌನ್ಲೋಡ್‌ ಮಾಡಿ
ಬಳ್ಳಾರಿಡೌನ್ಲೋಡ್‌ ಮಾಡಿ
ಬೆಳಗಾವಿಡೌನ್ಲೋಡ್‌ ಮಾಡಿ
ಬೆಂಗಳೂರು
ಬೆಂಗಳೂರು ಗ್ರಾಮಾಂತರಡೌನ್ಲೋಡ್‌ ಮಾಡಿ
ಬೀದರ್ಡೌನ್ಲೋಡ್‌ ಮಾಡಿ
ಚಾಮರಾಜನಗರಡೌನ್ಲೋಡ್‌ ಮಾಡಿ
ಚಿಕ್ಕಬಳ್ಳಾಪುರಡೌನ್ಲೋಡ್‌ ಮಾಡಿ
ಚಿಕ್ಕಮಗಳೂರುಡೌನ್ಲೋಡ್‌ ಮಾಡಿ
ಚಿತ್ರದುರ್ಗಡೌನ್ಲೋಡ್‌ ಮಾಡಿ
ದಕ್ಷಿಣ ಕನ್ನಡಡೌನ್ಲೋಡ್‌ ಮಾಡಿ
ದಾವಣಗೆರೆಡೌನ್ಲೋಡ್‌ ಮಾಡಿ
ಧಾರವಾಡಡೌನ್ಲೋಡ್‌ ಮಾಡಿ
ಗದಗಡೌನ್ಲೋಡ್‌ ಮಾಡಿ
ಹಾಸನಡೌನ್ಲೋಡ್‌ ಮಾಡಿ
ಹಾವೇರಿಡೌನ್ಲೋಡ್‌ ಮಾಡಿ
ಕಲಬುರಗಿಡೌನ್ಲೋಡ್‌ ಮಾಡಿ
ಕೊಡಗುಡೌನ್ಲೋಡ್‌ ಮಾಡಿ
ಕೋಲಾರಡೌನ್ಲೋಡ್‌ ಮಾಡಿ
ಕೊಪ್ಪಳಡೌನ್ಲೋಡ್‌ ಮಾಡಿ
ಮಂಡ್ಯಡೌನ್ಲೋಡ್‌ ಮಾಡಿ
ಮೈಸೂರುಡೌನ್ಲೋಡ್‌ ಮಾಡಿ
ರಾಯಚೂರುಡೌನ್ಲೋಡ್‌ ಮಾಡಿ
ರಾಮನಗರಡೌನ್ಲೋಡ್‌ ಮಾಡಿ
ಶಿವಮೊಗ್ಗಡೌನ್ಲೋಡ್‌ ಮಾಡಿ
ತುಮಕೂರುಡೌನ್ಲೋಡ್‌ ಮಾಡಿ
ಉಡುಪಿಡೌನ್ಲೋಡ್‌ ಮಾಡಿ
ಉತ್ತರ ಕನ್ನಡಡೌನ್ಲೋಡ್‌ ಮಾಡಿ
ವಿಜಯನಗರಡೌನ್ಲೋಡ್‌ ಮಾಡಿ
ವಿಜಯಪುರಡೌನ್ಲೋಡ್‌ ಮಾಡಿ
ಯಾದಗಿರಿಡೌನ್ಲೋಡ್‌ ಮಾಡಿ
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

2 thoughts on “ಕ್ರೈಸ್ ವಸತಿ ಶಾಲೆ: 3ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ”

Leave a Comment