KVCDC.Karnataka.Gov.In Loan Scheme 2024-25: ಕರ್ನಾಟಕ ಹೆಲ್ಪ್ ಗೆ ಸ್ವಾಗತ, ಇಂದು ನಾವು “ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ದಿ ನಿಗಮ ನಿಯಮಿತ” ದಿಂದ ನೀಡುವ ವಿವಿಧ ಯೋಜನೆಗಳ (Vokkaliga Community Development) ಬಗ್ಗೆ ಮಾಹಿತಿ ನೀಡಲಿದ್ದೇವೆ, ಹಲವಾರು ಜನರಿಗೆ ಈ ಯೋಜನೆಯ ಬಗ್ಗೆ ಮಾಹಿತಿಯೇ ಇಲ್ಲ. ಆದ್ದರಿಂದ ಈ ಮಾಹಿತಿ ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಯಿಸಿದ್ದೇವೆ.
ಒಕ್ಕಲಿಗ ಸಮುದಾಯ ಅಭಿವೃದ್ದಿ ನಿಗಮದಿಂದ ವಿವಿಧ ಸಹಾಯಧನ ಯೋಜನೆಗಳಿಗಾಗಿ ಅರ್ಜಿ ಸಲ್ಲಿಸಬಯಸುವ ಅರ್ಹ ಫಲಾನುಭವಿಗಳು ಈ ಲೇಖನವನ್ನು ಸಂಪೂರ್ಣವಾಗಿ ಓದಿ, ಜೊತೆಗೆ ನಿಮ್ಮ ಹಿತೈಶಿಗಳಿಗೂ ತಪ್ಪದೇ ಶೇರ್ ಮಾಡಿ.
KVCDC.Karnataka.Gov.In Loan Scheme 2024-25
2024-25ನೇ ಸಾಲಿನಲ್ಲಿ ಅನುಷ್ಠಾನ ಗೊಳಿಸುತ್ತಿರುವ ಈ ಕೆಳಕಂಡ ಯೋಜನೆಗಳಲ್ಲಿ ಸೌಲಭ್ಯ ಪಡೆಯಬಯಸುವವರಿಂದ ಆನ್ ಲೈನ್ ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
☞ ಗಂಗಾ ಕಲ್ಯಾಣ ನೀರಾವರಿ ಯೋಜನೆ (Ganga Kalyan Irrigation Scheme)
☞ ಸ್ವಾವಲಂಬಿ ಸಾರಥಿ ಯೋಜನೆ
☞ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ(Self Employment Direct Loan Scheme)
☞ ಶೈಕ್ಷಣಿಕ ಸಾಲ ಯೋಜನೆ(Educational Loan Scheme)
☞ ವಿದೇಶ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ
☞ ಅಮೃತ ಮುನ್ನಡೆ: ಕೌಶಲ್ಯಾಭಿವೃದ್ಧಿ ತರಬೇತಿ
☞ ಸ್ವಯಂ ಉದ್ಯೋಗ ಸಾಲ ಯೋಜನೆ(Self Employment Loan Scheme)
ಬಂಧುಗಳೇ ಗಮನಿಸಿ, ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ದಿ ನಿಗಮ ನಿಯಮಿತ ಇತ್ತೀಚೆಗೆ ಬಿಡುಗಡೆ ಮಾಡಿದಿ ಅಧಿಸೂಚನೆಯಲ್ಲಿ ನೀಡಿರುವ ಮಾಹಿತಿಯನ್ನ ನಿಖರವಾಗಿ ಕೆಳಗೆ ನೀಡಲಾಗಿದೆ ಎಂದು ನಿಮಗೆ ತಿಳಿಸಲು ಬಯಸುತ್ತವೆ.
ಸ್ವಯಂ ಉದ್ಯೋಗ ನೇರ ಸಾಲ ಯೋಜನೆ:
- ಘಟಕ ವೆಚ್ಚ ರೂ. 1ಲಕ್ಷ / ರೂ. 2ಲಕ್ಷ
- ರೂ. 20,000/-/ರೂ. 30,000/-
- ಸಾಲ ಮೊತ್ತ ರೂ. 80,000/- / ರೂ. 1,70,000/-
ಗಂಗಾ ಕಲ್ಯಾಣ ನೀರಾವರಿ ಯೋಜನೆ:
- ಘಟಕ ವೆಚ್ಚ ರೂ. 4.75ಲಕ್ಷ / ರೂ. 3.75ಲಕ್ಷ
- ಸಹಾಯ ಧನ ರೂ. 4.25ಲಕ್ಷ / ರೂ. 3.25ಲಕ್ಷ
- ಸಾಲ ಮೊತ್ತ ರೂ. 50,000/- / ರೂ. 75,000/- ESCOM ಗೆ ಪಾವತಿ
ಶೈಕ್ಷಣಿಕ ಸಾಲ ಯೋಜನೆ : ಹೊಸ ವಿದ್ಯಾರ್ಥಿಗಳಿಗೆ(Fresh Students):
- ವಾರ್ಷಿಕ ಗರಿಷ್ಟ ರೂ. 1ಲಕ್ಷ
- ವಾರ್ಷಿಕ ಬಡ್ಡಿ ಶೇ. 2ರಷ್ಟು
- ಕರ್ನಾಟಕ ಪರೀಕ್ಷಾ ಪ್ರಾಧಿಕಾರ / ನೀಟ್ ಪರೀಕ್ಷೆ ಮೂಲಕ ಪ್ರವೇಶಾತಿ ಪಡೆದಿರಬೇಕು
ಶೈಕ್ಷಣಿಕ ಸಾಲ ಯೋಜನೆ : ನವೀಕರಣ(Renewals):
- 2ನೇ / 3ನೇ ಕಂತಿನ ಸಾಲ
ವಿದೇಶ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ:
- ವಾರ್ಷಿಕ ಗರಿಷ್ಟ ರೂ. 10ಲಕ್ಷ
- ಬಡ್ಡಿದರ : ಶೂನ್ಯ(೦%)
- QS World Ranking – 500 ರೊಳಗೆ
ಅಮೃತ ಮುನ್ನಡೆ: ಕೌಶಲ್ಯಾಭಿವೃದ್ಧಿ ತರಬೇತಿ:
- ಉಚಿತ ಅಲ್ಪಾವಧಿ ತರಬೇತಿ ಹಾಗೂ Placement
- ITI’s, GTTC’s | KGTTI’s 101 Job Role ಗೆ ತರಬೇತಿ
- ಅರ್ಜಿಯನ್ನು ಕೌಶಲ್ಯ ತಂತ್ರಾಂಶ (https://www.kaushalkar.com) ದಲ್ಲಿ ಸಲ್ಲಿಸಬೇಕು
ಸ್ವಾವಲಂಬಿ ಸಾರಥಿ ಯೋಜನೆ:
- ಘಟಕ ವೆಚ್ಚ ಶೇ.50 ರಷ್ಟು /ಗರಿಷ್ಟ ರೂ. 3ಲಕ್ಷಗಳ ಸಹಾಯಧನ.
- ನಾಲ್ಕು ಚಕ್ರಗಳ ವಾಹನ ಖರೀದಿಸಲು (ಹಳದಿ ಬೋರ್ಡ್)
- ವಯೋಮಿತಿ 21 ರಿಂದ 45 ವರ್ಷದೊಳಗಿರಬೇಕು
ಸ್ವಯಂ ಉದ್ಯೋಗ ಸಾಲ ಯೋಜನೆ (ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ):
- ಘಟಕ ವೆಚ್ಚ : ಶೇ 20ರಷ್ಟು /ಗರಿಷ್ಟ ರೂ. 1ಲಕ್ಷ ಸಹಾಯಧನ,
- ಉಳಿಕೆ ಮೊತ್ತ ಬ್ಯಾಂಕ್ ಪಾಲಿನ ಸಾಲ.
- ಉದ್ದೇಶ : ಕೃಷಿ / ಕೃಷಿ ಅವಲಂಭಿತ ಚಟುವಟಿಕೆಗಳು, ವ್ಯಾಪಾರ, ಸಾರಿಗೆ ಮತ್ತು ಯಂತ್ರೋಪಕರಣಗಳನ್ನು ಕೊಳ್ಳುವ ಆರ್ಥಿಕ ಚಟುವಟಿಕೆಗಳು / ಉದ್ಯಮಗಳು
ಯೋಜನೆಗಳಿಗೆ ಅರ್ಜಿಸಲ್ಲಿಸುವವರು ಒಕ್ಕಲಿಗ ಸಮುದಾಯಗಳಿಗೆ ಸೇರಿದವರಾಗಿರಬೇಕು
Last Date of KVCDC Karnataka Gov In Loan Scheme 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ Last Date: 30 August 2024
ಇಲ್ಲಿ ಗಮನಿಸಿ ಬಂಧುಗಳೇ: ಬೆಂಗಳೂರು-ಒನ್/ಕರ್ನಾಟಕ-ಒನ್/ಆಟಲ್-ಜಿ ಜನಸ್ನೇಹಿ ಕೇಂದ್ರ ಮತ್ತು ನಾಗರಿಕ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಸೇವಾಸಿಂಧು ಪೋರ್ಟಲ್‌ನಡಿ ಅರ್ಜಿಯನ್ನು ಸಲ್ಲಿಸಲು ಮಾತ್ರ ಅವಕಾಶವಿದೆ. ಸ್ವಯಂ ನೋಂದಣಿಗೆ ಅವಕಾಶವಿಲ್ಲ.
Important Direct Links:
Vokkaliga Development loan Scheme 2024-25 Notice PDF | Download |
Official Web | kvcdc.karnataka.gov.in |
More Updates | KarnatakaHelp.in |
ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ: BPL/APL Ration Card Correction in Karnataka @ahara.kar.nic.in
FAQs
How to Apply For KVCDC Karnataka Loan Scheme 2024-25?
Apply online through Seva Sindhu Portal at Bangalore-One/Karnataka-One/Atalji Janasnehi Kendra and Civil Service Centers
What is the Last Date of Vokkaliga Community Development Loan Schemes 2024?
30 August 2024