WhatsApp Channel Join Now
Telegram Group Join Now

ಒಕ್ಕಲಿಗ ನಿಗಮದಿಂದ ವಿವಿಧ ಸಹಾಯಧನ ಯೋಜನೆಗಳಿಗೆ ಅರ್ಜಿ ಆಹ್ವಾನ | KVCDC.Karnataka.Gov.In Loan Scheme

KVCDC.Karnataka.Gov.In Loan Scheme 2023 Apply Online: ಕರ್ನಾಟಕ ಹೆಲ್ಪ್ ಗೆ ಸ್ವಾಗತ, ಇಂದು ನಾವು “ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ದಿ ನಿಗಮ ನಿಯಮಿತ” ದಿಂದ ನೀಡುವ ವಿವಿಧ ಯೋಜನೆಗಳ (Vokkaliga Community Development) ಬಗ್ಗೆ ಮಾಹಿತಿ ನೀಡಲಿದ್ದೇವೆ, ಹಲವಾರು ಜನರಿಗೆ ಈ ಯೋಜನೆಯ ಬಗ್ಗೆ ಮಾಹಿತಿಯೇ ಇಲ್ಲ. ಆದ್ದರಿಂದ ಈ ಮಾಹಿತಿ ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಯಿಸಿದ್ದೇವೆ.

KVCDC.Karnataka.Gov.In Loan Scheme 2023

2023-24ನೇ ಸಾಲಿನಲ್ಲಿ ಅನುಷ್ಠಾನ ಗೊಳಿಸುತ್ತಿರುವ ಈ ಕೆಳಕಂಡ ಯೋಜನೆಗಳಲ್ಲಿ ಸೌಲಭ್ಯ ಪಡೆಯಬಯಸುವವರಿಂದ ಆನ್‌ ಲೈನ್‌ ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

☞ ಗಂಗಾ ಕಲ್ಯಾಣ ನೀರಾವರಿ ಯೋಜನೆ (Ganga Kalyan Irrigation Scheme)
☞ ಸ್ವಾವಲಂಬಿ ಸಾರಥಿ ಯೋಜನೆ
☞ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ(Self Employment Direct Loan Scheme)
☞ ಶೈಕ್ಷಣಿಕ ಸಾಲ ಯೋಜನೆ(Educational Loan Scheme)
☞ ವಿದೇಶ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ
☞ ಅಮೃತ ಮುನ್ನಡೆ: ಕೌಶಲ್ಯಾಭಿವೃದ್ಧಿ ತರಬೇತಿ
☞ ಸ್ವಯಂ ಉದ್ಯೋಗ ಸಾಲ ಯೋಜನೆ(Self Employment Loan Scheme)

ಬಂಧುಗಳೇ ಗಮನಿಸಿ, ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ದಿ ನಿಗಮ ನಿಯಮಿತ ಇತ್ತೀಚೆಗೆ ಬಿಡುಗಡೆ ಮಾಡಿದಿ ಅಧಿಸೂಚನೆಯಲ್ಲಿ ನೀಡಿರುವ ಮಾಹಿತಿಯನ್ನ ನಿಖರವಾಗಿ ಕೆಳಗೆ ನೀಡಲಾಗಿದೆ ಎಂದು ನಿಮಗೆ ತಿಳಿಸಲು ಬಯಸುತ್ತವೆ.

ಸ್ವಯಂ ಉದ್ಯೋಗ ನೇರ ಸಾಲ ಯೋಜನೆ:

  • ಘಟಕ ವೆಚ್ಚ ರೂ. 1ಲಕ್ಷ / ರೂ. 2ಲಕ್ಷ
  • ರೂ. 20,000/-/ರೂ. 30,000/-
  • ಸಾಲ ಮೊತ್ತ ರೂ. 80,000/- / ರೂ. 1,70,000/-

ಗಂಗಾ ಕಲ್ಯಾಣ ನೀರಾವರಿ ಯೋಜನೆ:

  • ಘಟಕ ವೆಚ್ಚ ರೂ. 4.75ಲಕ್ಷ / ರೂ. 3.75ಲಕ್ಷ
  • ಸಹಾಯ ಧನ ರೂ. 4.25ಲಕ್ಷ / ರೂ. 3.25ಲಕ್ಷ
  • ಸಾಲ ಮೊತ್ತ ರೂ. 50,000/- / ರೂ. 75,000/- ESCOM ಗೆ ಪಾವತಿ

ಶೈಕ್ಷಣಿಕ ಸಾಲ ಯೋಜನೆ : ಹೊಸ ವಿದ್ಯಾರ್ಥಿಗಳಿಗೆ(Fresh Students):

  • ವಾರ್ಷಿಕ ಗರಿಷ್ಟ ರೂ. 1ಲಕ್ಷ
  • ವಾರ್ಷಿಕ ಬಡ್ಡಿ ಶೇ. 2ರಷ್ಟು
  • ಕರ್ನಾಟಕ ಪರೀಕ್ಷಾ ಪ್ರಾಧಿಕಾರ / ನೀಟ್ ಪರೀಕ್ಷೆ ಮೂಲಕ ಪ್ರವೇಶಾತಿ ಪಡೆದಿರಬೇಕು

ಶೈಕ್ಷಣಿಕ ಸಾಲ ಯೋಜನೆ : ನವೀಕರಣ(Renewals):

  • 2ನೇ / 3ನೇ ಕಂತಿನ ಸಾಲ

ವಿದೇಶ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ:

  • ವಾರ್ಷಿಕ ಗರಿಷ್ಟ ರೂ. 10ಲಕ್ಷ
  • ಬಡ್ಡಿದರ : ಶೂನ್ಯ(೦%)
  • QS World Ranking – 500 ರೊಳಗೆ

ಅಮೃತ ಮುನ್ನಡೆ: ಕೌಶಲ್ಯಾಭಿವೃದ್ಧಿ ತರಬೇತಿ:

  • ಉಚಿತ ಅಲ್ಪಾವಧಿ ತರಬೇತಿ ಹಾಗೂ Placement
  • ITI’s, GTTC’s | KGTTI’s 101 Job Role ಗೆ ತರಬೇತಿ
  • ಅರ್ಜಿಯನ್ನು ಕೌಶಲ್ಯ ತಂತ್ರಾಂಶ (https://www.kaushalkar.com) ದಲ್ಲಿ ಸಲ್ಲಿಸಬೇಕು

ಸ್ವಾವಲಂಬಿ ಸಾರಥಿ ಯೋಜನೆ:

  • ಘಟಕ ವೆಚ್ಚ ಶೇ.50 ರಷ್ಟು /ಗರಿಷ್ಟ ರೂ. 3ಲಕ್ಷಗಳ ಸಹಾಯಧನ.
  • ನಾಲ್ಕು ಚಕ್ರಗಳ ವಾಹನ ಖರೀದಿಸಲು (ಹಳದಿ ಬೋರ್ಡ್)
  • ವಯೋಮಿತಿ 21 ರಿಂದ 45 ವರ್ಷದೊಳಗಿರಬೇಕು

ಸ್ವಯಂ ಉದ್ಯೋಗ ಸಾಲ ಯೋಜನೆ (ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ):

  • ಘಟಕ ವೆಚ್ಚ : ಶೇ 20ರಷ್ಟು /ಗರಿಷ್ಟ ರೂ. 1ಲಕ್ಷ ಸಹಾಯಧನ,
  • ಉಳಿಕೆ ಮೊತ್ತ ಬ್ಯಾಂಕ್‌ ಪಾಲಿನ ಸಾಲ.
  • ಉದ್ದೇಶ : ಕೃಷಿ / ಕೃಷಿ ಅವಲಂಭಿತ ಚಟುವಟಿಕೆಗಳು, ವ್ಯಾಪಾರ, ಸಾರಿಗೆ ಮತ್ತು ಯಂತ್ರೋಪಕರಣಗಳನ್ನು ಕೊಳ್ಳುವ ಆರ್ಥಿಕ ಚಟುವಟಿಕೆಗಳು / ಉದ್ಯಮಗಳು

ಯೋಜನೆಗಳಲ್ಲಿ ಅರ್ಜಿಸಲ್ಲಿಸುವವರು ಒಕ್ಕಲಿಗ ಸಮುದಾಯಗಳಿಗೆ ಸೇರಿದವರಾಗಿರಬೇಕು

Kvcdc Karnataka Loan Scheme 2023
Kvcdc Karnataka Loan Scheme

Last Date of KVCDC Karnataka Gov In Loan Scheme 2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ Last Date30 October 2023

ಇಲ್ಲಿ ಗಮನಿಸಿ ಬಂಧುಗಳೇ: ಬೆಂಗಳೂರು-ಒನ್/ಕರ್ನಾಟಕ-ಒನ್/ಆಟಲ್-ಜಿ ಜನಸ್ನೇಹಿ ಕೇಂದ್ರ ಮತ್ತು ನಾಗರಿಕ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಸೇವಾಸಿಂಧು ಪೋರ್ಟಲ್‌ನಡಿ ಅರ್ಜಿಯನ್ನು ಸಲ್ಲಿಸಲು ಮಾತ್ರ ಅವಕಾಶವಿದೆ. ಸ್ವಯಂ ನೋಂದಣಿಗೆ ಅವಕಾಶವಿಲ್ಲ.

ಪ್ರಮುಖ ಲಿಂಕ್‌ಗಳು:

ಹಿಂದುಳಿದ ವರ್ಗಗಳ ನಿಗಮದಿಂದ ವಿವಿಧ ಸಹಾಯಧನ ಯೋಜನೆಗಳಿಗೆ ಅರ್ಜಿ ಆಹ್ವಾನ | Devaraj Arasu Loan Scheme 2023 Apply Online

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ವಿವಿಧ ಸಹಾಯಧನ ಯೋಜನೆಗಳಿಗೆ ಅರ್ಜಿ ಆಹ್ವಾನ| KVLDCL.Karnataka.Gov.In Loan Scheme

ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ: BPL/APL Ration Card Correction in Karnataka @ahara.kar.nic.in

FAQs

How to Apply For KVCDC Karnataka Loan Scheme 2023?

Apply online through Seva Sindhu Portal at Bangalore-One/Karnataka-One/Atalji Janasnehi Kendra and Civil Service Centers