Morarji Result 2024-25: {Regular Category Allotment List OUT}, ಇಲ್ಲಿ ಡೌನ್ಲೋಡ್ ಮಾಡಿ

Published on:

ಫಾಲೋ ಮಾಡಿ
Morarji Result 2024 Selection List
Morarji Result 2024 Selection List

Morarji Result 2024 Merit List: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆಯು ಫೆಬ್ರವರಿ 18, 2024 ರಂದು ರಾಜ್ಯದ ವಿವಿಧ ಪರೀಕ್ಷಾ ಕೇಂದ್ರದಲ್ಲಿ ಯಶಸ್ವಿಯಾಗಿ ವಿದ್ಯಾರ್ಥಿಗಳು ಬರೆದಿದ್ದಾರೆ. ಇಲಾಖೆಯು ಇದೀಗ KREIS 2024-ಮೊದಲ/ಎರಡನೇ/ಮೂರನೇ/ನಾಲ್ಕನೇ ಸುತ್ತಿನ/KREIS- 2024 ನಿಗದಿಪಡಿಸಿದ ಪಟ್ಟಿ ಸೀಟು ಹಂಚಿಕೆ ಪಟ್ಟಿ ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳು ಅಧಿಕೃತ ಜಾಲತಾಣ ಅಥವಾ ನಾವು ನೀಡಿರುವ ಲಿಂಕ್ ಮೂಲಕ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ.

KREIS 2024-ನಿಗದಿಪಡಿಸಿದ(Regular Category) ಸೀಟು ಹಂಚಿಕೆ ಪಟ್ಟಿ ಬಿಡುಗಡೆಯಾಗಿದ್ದು ಲಿಸ್ಟ್ ಪಿಡಿಎಫ್ ಲೇಖನದಲ್ಲಿ ನೀಡಲಾಗಿದೆ.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

Leave a Comment