ರಾಷ್ಟ್ರೀಯ ಪರೀಕ್ಷಾ ಭವನ (NTH): ಯುವ ವೃತ್ತಿಪರರ ಭರ್ತಿ

ಸಂದರ್ಶನದ ಮೂಲಕ ಆಯ್ಕೆ | ಇ-ಮೇಲ್‌ ಮೂಲಕ ಅರ್ಜಿ ಸಲ್ಲಿಸಿ

Published on:

ಫಾಲೋ ಮಾಡಿ
National Test House (NTH) Young Professionals Notification 2026
ರಾಷ್ಟ್ರೀಯ ಪರೀಕ್ಷಾ ಭವನ (NTH): ಯುವ ವೃತ್ತಿಪರರ ಭರ್ತಿ

ಗ್ರಾಹಕ ವ್ಯವಹಾರಗಳ ಸಚಿವಾಲಯದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಅಧೀನದ ಪ್ರಯೋಗಾಲಯವಾಗಿರುವ ರಾಷ್ಟ್ರೀಯ ಪರೀಕ್ಷಾ ಭವನ(NTH)ದಲ್ಲಿ ವಿವಿಧ ಯುವ ವೃತ್ತಿಪರರ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ವಿವಿಧ ವೃಂದಗಳಲ್ಲಿ ಹಿರಿಯ ಯುವ ವೃತ್ತಿಪರರು(05) ಹಾಗೂ ಕಿರಿಯ ಯುವ ವೃತ್ತಿಪರರು(20) ಸೇರಿದಂತೆ ಒಟ್ಟು 25 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಒಪ್ಪಂದದ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಿದೆ. ಪದವೀಧರ ಅಥವಾ ಸ್ನಾತಕೋತ್ತರ ಪದವೀಧರ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ https://nth.gov.in/recruitment-noticesನಲ್ಲಿ ಲಭ್ಯವಿರುವ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ, ನಿಗದಿತ ಇ-ಮೇಲ್‌ ವಿಳಾಸಕ್ಕೆ ಜ.18 ರೊಳಗೆ ಕಳುಹಿಸುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment