SSC MTS,Havaldar 2022: Check Schedule PET/PST Date and City Details
SSC MTS 2022: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ದಲ್ಲಿ ಖಾಲಿ ಇರುವ Multi-Tasking (Non-Technical) ಮತ್ತು Havaldar (CBIC & CBN) ಸುಮಾರು 11409 ಹುದ್ದೆಗಳ ಭರ್ತಿಗೆ ಆನ್ ಲೈನ್ ಮೂಲಕ 17.01.2023 ರಿಂದ 18.02.2023 ವರೆಗೆ ಅರ್ಜಿಗಳನ್ನ ಸ್ವೀಕರಿಸಲಾಗಿತ್ತು. ಆನ್ಲೈನ್ ಮೂಲಕ ಪರೀಕ್ಷೆಯನ್ನ ಕೂಡಾ ಯಶಸ್ವಿಯಾಗಿ ಅಭ್ಯರ್ಥಿಗಳು ಬರೆದಿದ್ದರು. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ದೈಹಿಕ ಸಹಿಷ್ಣುತೆ ಪರೀಕ್ಷೆ (PET)/ದೈಹಿಕ ಪ್ರಮಾಣಿತ ಪರೀಕ್ಷೆ (PST) ಗೆ ಹಾಜರಾಗಬೇಕು. ಇದೀಗ ಇಲಾಖೆಯು PET/PST ನಡೆಯುವ ದಿನಾಂಕವನ್ನ … More