SSC GD Final Result 2023 ಪ್ರಕಟ । ಮೆರಿಟ್ ಪಟ್ಟಿ ಮತ್ತು ಕಟ್ಆಫ್ ಪಿಡಿಎಫ್ ಇಲ್ಲಿ ಡೌನ್ಲೋಡ್ ಮಾಡಿ
SSC GD Result 2023: ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (ಸಿಎಪಿಎಫ್) 50187 ಕಾನ್‌ಸ್ಟೆಬಲ್‌ಗಳ ನೇಮಕಾತಿಗಾಗಿ ಎಸ್‌ಎಸ್‌ಸಿ ಜಿಡಿ ಕಾನ್ಸ್‌ಟೇಬಲ್ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು (ಸಿಬಿಟಿ) 10 ಜನವರಿ 2023 ರಿಂದ ಫೆಬ್ರವರಿ 14 ರವರೆಗೆ ನಡೆಸಿತು.ಈಗಾಗಲೇ ಫೆಬ್ರವರಿ 18, 2023 ರಂದು SSC GD 2022 ಲಿಖಿತ ಪರೀಕ್ಷೆಯ ಉತ್ತರದ ಕೀಯನ್ನು ಬಿಡುಗಡೆ ಮಾಡಿದೆ. ಈಗ, SSC GD ಪರೀಕ್ಷೆ 2022 ರ ಆಕಾಂಕ್ಷಿಗಳು, SSC GD ಕಾನ್ಸ್‌ಟೇಬಲ್ ಅಂತಿಮ … More