KCET ದಾಖಲೆ ಪರಿಶೀಲನೆ 2023|KCET Document Verification 2023
ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ)ಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ವೃತ್ತಿಪರ ಪದವಿ ಕೋರ್ಸ್ಗಳ ಪ್ರವೇಶಕ್ಕಾಗಿ ಕಳೆದ ಮೇ 20 ಮತ್ತು 22 ರಂದು ಮುಕ್ತಾಯವಾಗಿದ್ದವು ಜೂನ್ 15 ರಂದು ಫಲಿತಾಂಶ ಪ್ರಕಟವಾಗಿದೆ. ಅಭ್ಯರ್ಥಿಗಳು ದಾಖಲಾತಿ ಪರಿಶೀಲನೆಗೆ (KCET Document verification 2023) ದಿನಾಂಕ (Date) ವನ್ನಇಲಾಖೆಯು ನಿಗದಿ ಮಾಡಿದೆ. ಎಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಎಚ್ಚರಿಕೆಯಿಂದ ಓದಿ ಮತ್ತು ಅರ್ಥಮಾಡಿಕೊಳ್ಳಿ. KCET Document Verification 2023 KCET ದಾಖಲೆ ಪರಿಶೀಲನೆ 2023ಯನ್ನು ಇಲಾಖೆಯು … More