ಆರ್‌ಆರ್‌ಬಿ ವಿಭಾಗ ನಿಯಂತ್ರಕ(SC) ಸಿಬಿಟಿ ಕೀ ಉತ್ತರ ಪ್ರಕಟ

Published on:

ರೈಲ್ವೆ ನೇಮಕಾತಿ ಮಂಡಳಿಯು ಸಿಇಎನ್‌ 04/2025ರಡಿ ಅಧಿಸೂಚಿತ ವಿಭಾಗ ನಿಯಂತ್ರಕ(ಎಸ್‌ಸಿ) ಹುದ್ದೆಗಳ ಭರ್ತಿ ಸಂಬಂಧ ಫೆ.11 ಮತ್ತು 12ರಂದು ನಡೆಸಿದ ಕಂಪ್ಯೂಟರ್‌ ಆಧಾರಿತ ಪರೀಕ್ಷೆ(ಸಿಬಿಟಿ)ಯ ಕೀ ಉತ್ತರಗಳನ್ನು ಗುರುವಾರ(ಫೆ.26) ಬಿಡುಗಡೆಗೊಳಿಸಿದೆ.

ಕೀ ಉತ್ತಗಳನ್ನು ವಿಕ್ಷೀಸಲು, ಆಕ್ಷೇಪಣೆ ಸಲ್ಲಿಸಲು ಮಾ.03ರವೆರೆಗೆ ಅವಕಾಶವಿದೆ. ಪ್ರತಿ ಪ್ರಶ್ನೆಗೆ ₹50 ಜೊತೆಗೆ ಬ್ಯಾಂಕಿನ ಸೇವಾ ಶುಲ್ಕವನ್ನು ಪಾವತಿಸಿ ಆಕ್ಷೇಪಿಸಬಹುದು. ಅಧಿಕೃತ ಜಾಲತಾಣ ಲಿಂಕ್‌ https://rrb.digialm.com//EForms/configuredHtml/33128/97801/login.htmlಗೆ ಭೇಟಿ ನೀಡಿ, ತಮ್ಮ ಲಾಗಿನ್‌ ರುಜುವಾತುಗಳನ್ನು ತುಂಬಿ ಕೀ ಉತ್ತರಗಳನ್ನು ಪರಿಶೀಲನೆ ಮಾಡಬಹುದು.

ಪ್ರಶ್ನೆ ಪತ್ರಿಕೆ ಜೊತೆಗೆ ಕೀ ಉತ್ತರ ನೋಡುವ ಸುಲಭ ವಿಧಾನ ಇಂತಿದೆ;

ಹಂತ-1 ಅಧಿಕೃತ ಜಾಲತಾಣದ ಲಿಂಕ್‌ https://rrb.digialm.com//EForms/configuredHtml/33128/97801/login.htmlಗೆ ಭೇಟಿ

ಹಂತ-2 ನಂತರ ಲಾಗಿನ್‌ ಮಾಡಿಕೊಳ್ಳಿ.

ಹಂತ-3 ಮುಂದೆ ಅಲ್ಲಿ”Candidate Response” ವಿಭಾಗದ ಮೇಲೆ ಒತ್ತಿ, ನಂತರ “Question Paper for the Assessment “RRB SECTION CONTROLLER CBT 1 11th Feb to 12th Feb 2026”. Click here to generate it” ಮೇಲೆ ಒತ್ತುವ ಮೂಲಕ ಕೀ ಉತ್ತರಗಳನ್ನು ಪರಿಶೀಲಿಸಬಹುದು.

ಆಕ್ಷೇಪಣೆಗಳಿದ್ದಲ್ಲಿ ಲಾಗಿನ್‌ ಮಾಡಿಕೊಂಡು, “Objection Form” ವಿಭಾಗದ ಮೂಲಕ ಸಲ್ಲಿಸಬಹುದು.

Important Direct Links:

Notice PDFDownload
RRB Section Controller CBT Answer key 2026 LinkCheck Now
Official WebsiteRRBs
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

Leave a Comment