SSC CGL 2024 Application Form Correction Window: ಅರ್ಜಿ ಸಲ್ಲಿಕೆ ಸಮಯದಲ್ಲಿ ತಪ್ಪು ಮಾಡಿದ್ದೀರಾ…?

Follow Us:

ಸಿಬ್ಬಂದಿ ಆಯ್ಕೆ ಆಯೋಗವು (SSC) ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಸುವ ಸಲುವಾಗಿ SSC CGL 2024 ಅರ್ಜಿ ಆಹ್ವಾನಿಸಲಾಗಿತ್ತು,‌ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ತಿದ್ದುಪಡಿ ಮಾಡಿಕೊಳ್ಳಲು ಲಿಂಕ್ ಬಿಡುಗಡೆ ಮಾಡಲಾಗಿದೆ.

ಅರ್ಜಿ ಸಲ್ಲಿಸುವ ಸಮಯದಲ್ಲಿ ವೈಯಕ್ತಿಕ ವಿವರಗಳು, ದಾಖಲೆಗಳು, ಅರ್ಜಿಯಲ್ಲಿನ ಇನ್ನಿತರ ಮಾಹಿತಿಗಳನ್ನು ತಪ್ಪು ಮಾಡಿದ್ದಲ್ಲಿ, ಸರಿ ಮಾಡುವುದಕ್ಕಾಗಿ ಲಿಂಕ್ ಬಿಡುಗಡೆ ಮಾಡಲಾಗಿದೆ ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಲಾಗಿನ್ ಮಾಡುವ ಮೂಲಕ ಸರಿಪಡಿಸಿಕೊಳ್ಳಬಹುದಾಗಿದೆ.

Ssc Cgl 2024 Application Form Correction Window
Ssc Cgl 2024 Application Form Correction Window

ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ತಿದ್ದುಪಡಿ ಮಾಡಲು SSC ಅಧಿಕೃತ ವೈಬ್ ಸೈಟ್ https://ssc.gov.in/ಕ್ಕೆ ಭೇಟಿ ನೀಡಿ ಆಗಸ್ಟ್ 11ರ ಒಳಗೆ ಅರ್ಜಿಯನ್ನು ತಿದ್ದುಪಡಿ ಮಾಡಬಹುದಾಗಿದೆ. ಈ ಲೇಖನದಲ್ಲಿ SSC CGL 2024 Application Form Correction Window ಅರ್ಜಿ ತಿದ್ದುಪಡಿಯನ್ನು ಆನ್ ಲೈನ್ ಮೂಲಕ ಮಾಡುವುದು ಹೇಗೆ ಎಂಬುದರ ಕುರಿತು ಮಾಹಿತಿ ನೀಡಲಾಗಿದ್ದು, ಗಮನವಿಟ್ಟು ಓದಿರಿ.

Important Dates of SSC CGL 2024 Application Form Correction Window

  • ಅರ್ಜಿ ತಿದ್ದುಪಡಿ ಮಾಡಲು ಪ್ರಾರಂಭದ ದಿನಾಂಕ – ಆಗಸ್ಟ್ 10, 2024
  • ಅರ್ಜಿ ತಿದ್ದುಪಡಿ ಮಾಡಲು ಕೊನೆಯ ದಿನಾಂಕ – ಆಗಸ್ಟ್ 11, 2024 (ರಾತ್ರಿ 11 ಗಂಟೆ)

Step By Step Process Of SSC CGL 2024 Application Form Correction

ಆನ್ ಲೈನ್ ಮೂಲಕ SSC CGL 2024 ಅರ್ಜಿ ತಿದ್ದುಪಡಿ ಮಾಡುವುದು ಹೇಗೆ…?

  • ಮೊದಲಿಗೆ SSC ಯ ಅಧಿಕೃತ ವೆಬ್ ಸೈಟ್ ssc.gov.in ಗೆ ಭೇಟಿ ನೀಡಿ.
  • ನಿಮ್ಮ ನೋಂದಾಯಿತ ಯೂಸರ್ನೇಮ್ ಮತ್ತು ಪಾಸ್ವರ್ಡ್ ಅನ್ನು ಬಳಸಿಕೊಂಡು ನಿಮ್ಮ ಖಾತೆಗೆ ಲಾಗಿನ್ ಮಾಡಿ.
  • SSC CGL 2024 ಅರ್ಜಿ ತಿದ್ದುಪಡಿಯ ಆಯ್ಕೆಯನ್ನು ಹುಡುಕಿ ಮತ್ತು ಕ್ಲಿಕ್ ಮಾಡಿ.
  • ನಿಮ್ಮ ಅರ್ಜಿಯಲ್ಲಿ ತಿದ್ದುಪಡಿಯ ಅಗತ್ಯವಿರುವ ವಿವರಗಳನ್ನು ಗುರುತಿಸಿ ಮತ್ತು ಅಗತ್ಯ ಬದಲಾವಣೆಗಳನ್ನು ಮಾಡಿ.
  • ಕೊನೆಯದಾಗಿ ತಿದ್ದುಪಡಿಯನ್ನು ಯಶಸ್ವಿಯಾಗಿ ಮಾಡಿದ ಸಲ್ಲಿಸಿ ನಂತರ, ಪುಟವನ್ನು ಡೌನ್ಲೋಡ್ ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.

Also Read: RRC SR Apprentice Recruitment 2024: 10th ITI ಪಾಸ್, 2,438 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ

Important Direct Links:

SSC CGL 2024 Application Form Correction Window IMP Notice PDFDownload
SSC CGL 2024 Application Form Correction Window LinkEdit Form
SSC CGL 2024 NotificationDetails
Official Websitessc.gov.in
More UpdatesKarnataka Help.in

Leave a Comment