Student Bus Pass Online Application 2025: BMTC, KSRTC ಬಸ್ ಪಾಸ್ ಗೆ‌ ಅರ್ಜಿ ಸಲ್ಲಿಕೆ ಪ್ರಾರಂಭ!

Published on:

ಫಾಲೋ ಮಾಡಿ
Student Bus Pass Online Application 2025
Student Bus Pass Online Application 2025

ನಮಸ್ತೆ ಬಂಧುಗಳೇ, 2025-26ನೇ ಸಾಲಿನ ವಿಧ್ಯಾರ್ಥಿಗಳು ಬಸ್ ಪಾಸ್ ಗೆ ಅರ್ಜಿ‌ ಸಲ್ಲಿಕೆ‌ ಪ್ರಕ್ರಿಯೆ (Student Bus Pass Online Application 2025) ಪ್ರಾರಂಭಿಸಿಲಾಗಿದೆ. ಹೊಸ ಬಸ್ ಪಾಸ್ ಪಡೆಯಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಸೇವಾ ಸಿಂಧು ಪೊರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಸೇವಾಸಿಂಧು ಪೋರ್ಟಲ್ ನಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಶುಲ್ಕ ಪಾವತಿ ಮಾಡುವ ಮೂಲಕ ಬಸ್ ಪಾಸ್‌ಗೆ ಅರ್ಜಿ ಸಲ್ಲಿಸಿ ಪಾಸ್ ಪಡೆಯಬಹುದಾಗಿದೆ. 2025-26ನೇ ಸಾಲಿನ ಶೈಕ್ಷಣಿಕ ವಾರ್ಷಿಕ್ಕೆ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು/ಡಿಪ್ಲೊಮ, ಐಟಿಐ, ವೃತ್ತಿಪರ ಕೋರ್ಸ್‌ಗಳು, ಸಂಜೆ ಕಾಲೇಜು, ಪಿಹೆಚ್‌ಡಿ ಅಭ್ಯರ್ಥಿಗಳು ಬಸ್ ಪಾಸ್ ಪಡೆಯಲು ಅರ್ಜಿ ಪ್ರಕ್ರಿಯೆ ಆರಂಭವಾಗಿದೆ.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

4 thoughts on “Student Bus Pass Online Application 2025: BMTC, KSRTC ಬಸ್ ಪಾಸ್ ಗೆ‌ ಅರ್ಜಿ ಸಲ್ಲಿಕೆ ಪ್ರಾರಂಭ!”

  1. Sir diploma bus pass when start sir college will be started already 30 June sir please said me urgent please sir

    Reply
  2. ಸರ್
    ಕಲ್ಯಾಣ್ ಕರ್ನಾಟಕ ಭಾಗದ ಐ ಟಿ ಐ ವಿದ್ಯಾರ್ಥಿ ಈಗಾಗಲೇ ತರಬೇತಿ ಪ್ರಾರ೦ಭವಾಗಿ ಒಂದು. ವಾರ ಕಳೆದಿದೆ ಇನ್ನೂ ಬಸ್ ಪಾಸ್ ನೀಡಲಾಗುತ್ತಿಲ್ಲ ದಯಮಾಡಿ ಆದಷ್ಟು ಬೇಗ ಬಸ್ ನೀಡಿ

    Reply

Leave a Comment