ಪಂಜಾಬ್ ನ್ಯಾಷನಲ್ ಬ್ಯಾಂಕ್: ಲೋಕಲ್ ಬ್ಯಾಂಕ್ ಆಫೀಸರ್(LBO) ನೇಮಕಾತಿ
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ) ಜೆಎಂಜಿಎಸ್-I ಶ್ರೇಣಿಯಲ್ಲಿ ಖಾಲಿ ಇರುವ ಒಟ್ಟು 545 ಲೋಕಲ್ ಬ್ಯಾಂಕ್ ಆಫೀಸರ್(ಎಲ್‌ಬಿಒ) ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಅವಧಿಯನ್ನು ಆ.16ರವರೆಗೆ ವಿಸ್ತರಿಸಿದೆ. ಯಾವುದೇ ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಲಿಖಿತ ಪರೀಕ್ಷೆ ಸೇರಿದಂತೆ ನಾನಾ ಹಂತಗಳ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಸಕ್ತರು ಬ್ಯಾಂಕಿನ ಅಧಿಕೃತ ಜಾಲತಾಣ https://pnb.bank.in/Recruitments.aspx ಅಥವಾ https://ibpsreg.ibps.in/pnbjul26/ನ ಮೂಲಕ ನಿಗದಿತ ಕೊನೆದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು. ಪ್ರಮುಖ ದಿನಾಂಕಗಳು: ಅರ್ಹತಾ ಮಾನದಂಡಗಳು: … More