POMIS Scheme: ಅಂಚೆ ಕಚೇರಿಯ ಈ ಸ್ಕೀಮ್ ಮೂಲಕ ಹೂಡಿಕೆ ಮಾಡಿ, ರಿಸ್ಕ್ ಇಲ್ಲದೆ ತಿಂಗಳಿಗೆ ಬಡ್ಡಿ ಪಡೆಯಿರಿ!
ನೀವು ಹೂಡಿಕೆ ಮಾಡಿದ ಹಣದ ಮೇಲೆ ಪ್ರತಿ ತಿಂಗಳು ಆದಾಯ ನೀಡುವ ಯೋಜನೆ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (POMIS Scheme) ಇದರಲ್ಲಿ ನೀವು ಒಂದು ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಿ ಪ್ರತಿ ತಿಂಗಳು ಆದಾಯವನ್ನು ಪಡೆಯಬಹುದು. ಹಣಕಾಸು ಇಲಾಖೆಯ ಸಹಯೋಗದೊಂದಿಗೆ ಅಂಚೆ ಇಲಾಖೆಯು ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಸ್ಕೀಮ್ ನಲ್ಲಿ ನೀವು ಗರಿಷ್ಠ 9 ಲಕ್ಷದಿಂದ 15 ಲಕ್ಷದವರೆಗೆ 5 ವರ್ಷದ ಅವಧಿಗೆ ಹೂಡಿಕೆ ಮಾಡಿ ಪ್ರತಿ … More