ಐಟಿಬಿಪಿ ಹೆಡ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್(ಐಟಿಬಿಪಿಎಫ್) ವತಿಯಿಂದ ಹೆಡ್ ಕಾನ್ಸ್ಟೇಬಲ್(‌ಎಜುಕೇಶನ್ ಮತ್ತು ಸ್ಟ್ರೆಸ್ ಕೌನ್ಸಿಲರ್ ಹಾಗೂ ಮೋಟಾರ್ ಮೆಕ್ಯಾನಿಕ್) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ಹೆಡ್ ಕಾನ್ಸ್ಟೇಬಲ್(ಎಜುಕೇಶನ್ ಮತ್ತು ಸ್ಟ್ರೆಸ್ ಕೌನ್ಸಿಲರ್) 16 ಹುದ್ದೆಗಳು ಇದರಲ್ಲಿ ಪುರುಷರಿಗೆ 14 ಹುದ್ದೆಗಳು (ಸಾಮಾನ್ಯ-3, ಎಸ್‌ಟಿ-2, ಒಬಿಸಿ-8, ಇಡಬ್ಲ್ಯೂಎಸ್-1), ಮಹಿಳೆಯರಿಗೆ 2 ಹುದ್ದೆಗಳು (ಸಾಮಾನ್ಯ-1, ಒಬಿಸಿ-1) ಮೀಸಲಿವೆ ಹಾಗೂ ಹೆಡ್ ಕಾನ್ಸ್ಟೇಬಲ್(ಮೋಟಾರ್ ಮೆಕ್ಯಾನಿಕ್) 21 ಹುದ್ದೆಗಳು ಕೇವಲ ಪುರುಷ ಅಭ್ಯರ್ಥಿಗಳಿಗೆ ಮಾತ್ರ ಮೀಸಲಿವೆ(ಸಾಮಾನ್ಯ-7, ಎಸ್‌ಸಿ-4, ಎಸ್‌ಟಿ-0, ಒಬಿಸಿ-7, ಇಡಬ್ಲ್ಯೂಎಸ್-3). ಪ್ರಮುಖ … More

ಅಸ್ಸಾಂ ರೈಫಲ್ಸ್ ಟೆಕ್ನಿಕಲ್ ಮತ್ತು ಟ್ರೇಡ್ಸ್‌ಮನ್ ನೇಮಕಾತಿ

ಶಿಲ್ಲಾಂಗ್(ಮೇಘಾಲಯ): ಅಸ್ಸಾಂ ರೈಫಲ್ಸ್‌ನ ಮಹಾನಿರ್ದೇಶಕರ ಕಚೇರಿಯು ಅಸ್ಸಾಂ ರೈಫಲ್ಸ್ ಟೆಕ್ನಿಕಲ್ ಮತ್ತು ಟ್ರೇಡ್ಸ್‌ಮನ್ ನೇಮಕಾತಿ ರ‍್ಯಾಲಿ 2026ರ ಮೂಲಕ ವಿವಿಧ ಗ್ರೂಪ್‌-ಸಿ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಿದೆ. ‌ನೇಮಕಾತಿ ರ‍್ಯಾಲಿಯು ನವೆಂಬರ್ 23, 2026ರಿಂದ ಆರಂಭವಾಗಲಿದೆ. ಹವಲ್ದಾರ್‌ ಹಾಗೂ ನಾನಾ ಟ್ರೇಡ್‌ನ ವಾರಂಟ್ ಆಫೀಸರ್, ರೈಫಲ್‌ ಮ್ಯಾನ್ ಹುದ್ದೆ ಸೇರಿದಂತೆ ಒಟ್ಟು 354 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಪ್ರಮುಖ ದಿನಾಂಕಗಳು: ಹುದ್ದೆವಾರು ಹುದ್ದೆಗಳ ಸಂಖ್ಯೆ: ಹುದ್ದೆಯ ಹೆಸರು (Trade) ಒಟ್ಟು ಹುದ್ದೆಗಳ ಸಂಖ್ಯೆ ವಾರಂಟ್ ಆಫೀಸರ್ … More

ಐಬಿಪಿಎಸ್: ಬ್ಯಾಂಕರ್‌ ಫ್ಯಾಕಲ್ಟಿ, ಸರ್ವರ್‌ ಅಡ್ಮಿನಿಸ್ಟ್ರೇಟರ್, ಕಾರ್ಯದರ್ಶಿ, ಹಿಂದಿ ಅಧಿಕಾರಿ ಉದ್ಯೋಗ

ಮುಂಬೈ: ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ(ಐಬಿಪಿಎಸ್)ಯು ಹಿಂದಿ ಅಧಿಕಾರಿ, ಬ್ಯಾಂಕರ್‌ ಫ್ಯಾಕಲ್ಟಿ(ತಾಂತ್ರಿಕ ಮತ್ತು ಸಾಮಾನ್ಯ), ನಿರ್ದೇಶಕರ ಕಾರ್ಯನಿರ್ವಾಹಕ ಕಾರ್ಯದರ್ಶಿ, ಸರ್ವರ್‌ ಅಡ್ಮಿನಿಸ್ಟ್ರೇಟರ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಗಳನ್ನು ಹೊರಡಿಸಿದೆ. ಬ್ಯಾಂಕರ್‌ ಫ್ಯಾಕಲ್ಟಿ(ತಾಂತ್ರಿಕ ಮತ್ತು ಸಾಮಾನ್ಯ), ನಿರ್ದೇಶಕರ ಕಾರ್ಯನಿರ್ವಾಹಕ ಕಾರ್ಯದರ್ಶಿ ಹುದ್ದೆಗಳನ್ನು ನಿಗದಿತ ಅವಧಿಯ ಪೂರ್ಣಕಾಲಿಕ ಗುತ್ತಿಗೆ ಆಧಾರದ ಮೇಲೆ ಹಾಗೂ ಹಿಂದಿ ಅಧಿಕಾರಿ, ಸರ್ವರ್‌ ಅಡ್ಮಿನಿಸ್ಟ್ರೇಟರ್ ಹುದ್ದೆಗಳನ್ನು ನಿಯಮಿತ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು ಮುಂಬೈನಲ್ಲಿ ನಿಯೋಜನೆ ಮಾಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಪ್ರಮುಖ ದಿನಾಂಕಗಳು: … More

ರೈಲ್ವೆ ಇಲಾಖೆ: ಎನ್‌ಟಿಪಿಸಿ ಯುಜಿ ಹುದ್ದೆಗಳ ನೇಮಕಾತಿ

ರೈಲ್ವೆ ನೇಮಕಾತಿ ಮಂಡಳಿಯು(ಆರ್‌ಆರ್‌ಬಿ) ಅಧಿಸೂಚನೆ ಸಂಖ್ಯೆ 07/2026ರಡಿ ಪದವಿಪೂರ್ವ(ಯುಜಿ) ಹಂತದದ ನಾನಾ ತಾಂತ್ರಿಕೇತರ ಜನಪ್ರಿಯ ವಿಭಾಗಗಳ(ಎನ್‌ಟಿಪಿಸಿ) ಒಟ್ಟು 1688 ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಕಿರು ಅಧಿಸೂಚನೆಯನ್ನು ಪ್ರಕಟಿಸಿದೆ. ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ಮಂಡಳಿ/ಸಂಸ್ಥೆಯಿಂದ ಕನಿಷ್ಠ ಶೇಕಡಾ 50ರಷ್ಟು ಅಂಕಗಳೊಂದಿಗೆ 12ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕೆಲವು ಹುದ್ದೆಗಳಿಗೆ ಕಂಪ್ಯೂಟರ್‌ನಲ್ಲಿ ಇಂಗ್ಲಿಷ್ ಅಥವಾ ಹಿಂದಿ ಟೈಪಿಂಗ್ ಪ್ರಾವೀಣ್ಯತೆ ಕೌಶಲ್ಯ ಹೊಂದಿರಬೇಕು. ವಯೋಮಿತಿ: 01.01.2027ಕ್ಕೆ ಅನ್ವಯಿಸುವಂತೆ; ಕನಿಷ್ಠ 18 … More

ಆರ್‌ಆರ್‌ಬಿ ಎಂಟಿಪಿಸಿ(ಪದವಿ) ಹುದ್ದೆಗಳ ನೇಮಕಾತಿ

ಭಾರತೀಯ ರೈಲ್ವೆ ಇಲಾಖೆಯು ರೈಲ್ವೆ ನೇಮಕಾತಿ ಮಂಡಳಿಗಳ(ಆರ್‌ಆರ್‌ಬಿ) ಮೂಲಕ ಪದವಿ ಹಂತದ ವಿವಿಧ ತಾಂತ್ರಿಕೇತರ ಜನಪ್ರಿಯ ವಿಭಾಗಗಳ (ಎಂಟಿಪಿಸಿ-ಪದವಿ) ಒಟ್ಟು 3477 ಹುದ್ದೆಗಳ ಭರ್ತಿಗಾಗಿ ಅಧಿಕೃತ ಕಿರು ಅಧಿಸೂಚನೆಯನ್ನು ಹೊರಡಿಸಿದೆ. ಪ್ರಮುಖ ದಿನಗಳು: ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ(Degree) ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಕೆಲವು ಹುದ್ದೆಗಳಿಗೆ ಪದವಿಯೊಂದಿಗೆ ಕಂಪ್ಯೂಟರ್‌ನಲ್ಲಿ ಇಂಗ್ಲಿಷ್ ಅಥವಾ ಹಿಂದಿ ಟೈಪಿಂಗ್ ಪ್ರಾವೀಣ್ಯತೆ ಅತ್ಯಗತ್ಯವಾಗಿರುತ್ತದೆ. ವಯೋಮಿತಿ: 01-01-2027ರಂತೆ, ಹುದ್ದೆಗಳಿಗೆ ಅನುಗುಣವಾಗಿ ಕನಿಷ್ಠ ವಯಸ್ಸು 18 ವರ್ಷಗಳು ಮತ್ತು … More

ಎಸ್ಸೆಸ್ಸೆಲ್ಸಿ, ಐಟಿಐ, ಬಿ.ಎಸ್ಸಿ, ಡಿಪ್ಲೊಮಾ ಪಾಸ್!‌ ವಿವಿಧ ಹುದ್ದೆಗಳ ಭರ್ತಿ

ಬೆಂಗಳೂರು: ವಿದ್ಯುತ್‌ ಸಚಿವಾಲಯದಡಿ ಬರುವ ಕೇಂದ್ರೀಯ ವಿದ್ಯುತ್ ಸಂಶೋಧನಾ ಸಂಸ್ಥೆ(ಸಿಪಿಆರ್‌ಐ)ಯು ಒಟ್ಟು 110 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಪ್ರಮುಖ ದಿನಾಂಕಗಳು: ಹುದ್ದೆಗಳ ವಿವರ: ಇಂಜಿನಿಯರಿಂಗ್ ಆಫೀಸರ್ ಗ್ರೇಡ್-1 (ಎಲೆಕ್ಟ್ರಿಕಲ್) 7 ಹುದ್ದೆಗಳುಇಂಜಿನಿಯರಿಂಗ್ ಆಫೀಸರ್ ಗ್ರೇಡ್-1 (ಸಿವಿಲ್) 1 ಹುದ್ದೆಇಂಜಿನಿಯರಿಂಗ್ ಅಸಿಸ್ಟೆಂಟ್ (ಎಲೆಕ್ಟ್ರಿಕಲ್) 10 ಹುದ್ದೆಗಳುಇಂಜಿನಿಯರಿಂಗ್ ಅಸಿಸ್ಟೆಂಟ್ (ಮೆಕ್ಯಾನಿಕಲ್) 5 ಹುದ್ದೆಗಳುಸೈಂಟಿಫಿಕ್ ಅಸಿಸ್ಟೆಂಟ್ 2 ಹುದ್ದೆಗಳುಟೆಕ್ನಿಷಿಯನ್ ಗ್ರೇಡ್-1 (ಎಲೆಕ್ಟ್ರಿಕಲ್) 7 ಹುದ್ದೆಗಳುಟೆಕ್ನಿಷಿಯನ್ ಗ್ರೇಡ್-1 (ಮೆಕ್ಯಾನಿಕಲ್) 2 ಹುದ್ದೆಗಳುಟೆಕ್ನಿಕಲ್ ಅಟೆಂಡೆಂಟ್ ಗ್ರೇಡ್-1 37 ಹುದ್ದೆಗಳುಅಸಿಸ್ಟೆಂಟ್ ಗ್ರೇಡ್-II 29 … More

ಕಾರಾಗೃಹ ಇಲಾಖೆಯ ನಾನಾ ಹುದ್ದೆಗಳ ಭರ್ತಿಗಾಗಿ ಕೆಇಎ ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯಲ್ಲಿ ಆರ್‌ಪಿಸಿ ಹಾಗೂ ಕೆಕೆ ವೃಂದದಡಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿ, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಉಳಿದ ಮೂಲ ವೃಂದದ(ಆರ್‌ಪಿಸಿ) ವಾರ್ಡರ್ 560 ಹುದ್ದೆಗಳು, ದ್ವಿತೀಯ ದರ್ಜೆ ಬೋಧಕರು 16 ಹುದ್ದೆಗಳು ಸೇರಿ ಒಟ್ಟು 576 ಹುದ್ದೆಗಳು ಹಾಗೂ ಕಲ್ಯಾಣ ಕರ್ನಾಟಕ ವೃಂದ(ಕೆಕೆ)ದಲ್ಲಿ ಜೈಲರ್ 05, ವಾರ್ಡರ್ 275, ದ್ವಿತೀಯ ದರ್ಜೆ ಬೋಧಕರು 08, ವಾರ್ಡರ್ … More

ರೈಲ್ವೆ ಇಲಾಖೆಯಲ್ಲಿ ನಾನಾ ಪ್ಯಾರಾಮೆಡಿಕಲ್‌ ಹುದ್ದೆಗಳ ನೇಮಕಾತಿ!

ರೈಲ್ವೆ ನೇಮಕಾತಿ ಮಂಡಳಿಯು(ಆರ್‌ಆರ್‌ಬಿ) ಅಧಿಸೂಚನೆ ಸಂಖ್ಯೆ ಸಿಇಎನ್‌ 05/2026ರಡಿ ವಿವಿಧ ಪ್ಯಾರಾಮೆಡಿಕಲ್ ವಿಭಾಗದ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಸದರಿ ನೇಮಕಾತಿಯಲ್ಲಿ ಒಟ್ಟು 590 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಅ.14ರಂದು ಕೊನೆಗೊಳ್ಳಲಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ಜಾಲತಾಣ https://www.rrbapply.gov.in/ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಪ್ರಮುಖ ದಿನಾಂಕಗಳು: ಹುದ್ದೆವಾರು ಸಂಖ್ಯೆ ವಿವರ: ಹುದ್ದೆಯ ಹೆಸರು ಒಟ್ಟು ಹುದ್ದೆಗಳು ನರ್ಸಿಂಗ್ ಸೂಪರಿಂಟೆಂಡೆಂಟ್ (Nursing Superintendent) … More

ಪಂಚಾಯತಿಗಳಲ್ಲಿ ‘ಗ್ರೇಡ್-2 ಕಾರ್ಯದರ್ಶಿ’ ಹುದ್ದೆಗಳಿಗೆ ಅರ್ಜಿ ಆಹ್ವಾನ

ಯಾದಗಿರಿ ಸೆ.09: ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಗ್ರೇಡ್-2 ಗ್ರಾಮ ಪಂಚಾಯತ್ ಕಾರ್ಯದರ್ಶಿ ಹುದ್ದೆಗಳಿಗೆ ಕರವಸೂಲಿಗಾರ ಮತ್ತು ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ವೃಂದದಿಂದ ಸೇವೆಯೊಳಗಿನ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್‌ ಉಪ ಕಾರ್ಯದರ್ಶಿಗಳು ಹಾಗೂ ನೇಮಕಾತಿ ಪ್ರಾಧಿಕಾರಿಗಳು ತಿಳಿಸಿದ್ದಾರೆ. ರೋಸ್ಟರ್ ಬಿಂದು 7, 8 ಮತ್ತು 9ರಡಿ ಕರವಸೂಲಿಗಾರ ವೃಂದದ(ಸ್ಥಳೀಯ ವೃಂದ) 03 ಹುದ್ದೆಗಳು, ರೋಸ್ಟರ್ ಬಿಂದು 3 ಕರವಸೂಲಿಗಾರ ವೃಂದದ(ಸ್ಥಳೀಯೇತರ ವೃಂದ) 01 ಹುದ್ದೆ … More

ಕೆಇಎ: ಪೌರಾಡಳಿತ ನಿರ್ದೇಶನಾಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪೌರಾಡಳಿತ ನಿರ್ದೇಶನಾಲಯದ ಅಧೀನದಲ್ಲಿನ ನಗರ ಸ್ಥಳೀಯ ಸಂಸ್ಥೆಗಳ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದಡಿ ಖಾಲಿಯಿರುವ 210 ವಿವಿಧ ಗ್ರೂಪ್-ಸಿ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ನೀರು ಸರಬರಾಜು ಆಪರೇಟರ್ 80 ಹುದ್ದೆ, ಸಹಾಯಕ ನೀರು ಸರಬರಾಜು ಆಪರೇಟರ್ 122 ಹುದ್ದೆ, ಎಲೆಕ್ನಿಷಿಯನ್ ಗ್ರೇಡ್-1 03 ಹುದ್ದೆ ಮತ್ತು ಎಲೆಕ್ನಿಷಿಯನ್ ಗ್ರೇಡ್-2 05 ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ ಪ್ರಕ್ರಿಯೆ ನಡೆಯಲಿದೆ. ಎಸ್‌ಎಸ್‌ಎಲ್‌ಸಿ ಜೊತೆಗೆ … More