ಭಾರತೀಯ ವಾಯುಪಡೆ AFCAT ಮತ್ತು NCC ಪ್ರವೇಶ; ಅರ್ಜಿ ಸಲ್ಲಿಕೆ ನ.10ರಿಂದ
ವಾಯುಪಡೆ ಸಾಮಾನ್ಯ ಪ್ರವೇಶ ಪರೀಕ್ಷೆ (AFCAT) ಮತ್ತು ಎನ್‌ಸಿಸಿ ವಿಶೇಷ ಪ್ರವೇಶಕ್ಕಾಗಿ ಭಾರತೀಯ ವಾಯುಪಡೆಯು ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ನ.10 ಪ್ರಾರಂಭವಾಗಲಿದೆ. ವಾಯುಪಡೆಯ ಫ್ಲೈಯಿಂಗ್ ಮತ್ತು ಗ್ರೌಂಡ್ ಡ್ಯೂಟಿ ಶಾಖೆಯಲ್ಲಿನ ತಾಂತ್ರಿಕ ಮತ್ತು ತಾಂತ್ರಿಕೇತರ SSC ಅಧಿಕಾರಿಗಳ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ವಾಯುಪಡೆ ವಿಭಾಗದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಭಾರತೀಯ ವಾಯುಪಡೆಯ ಅಧಿಕೃತ ವೆಬ್ ಸೈಟ್ https://afcat.cdac.in/AFCAT/ಗೆ ಭೇಟಿ ನೀಡಿ. … More