ಯುಜಿ-ಸಿಇಟಿ 2026: ನೋಂದಣಿ ಪ್ರಾರಂಭ
2026ನೇ ಸಾಲಿನ ಇಂಜಿನಿಯರಿಂಗ್, ಕೃಷಿವಿಜ್ಞಾನ, ಪಶುಸಂಗೋಪನೆ, ಫಾರ್ಮಸಿ, ಬಿ.ಎಸ್ಸಿ(ನರ್ಸಿಂಗ್) ಸೇರಿ ಇತರೆ ವೃತ್ತಿಪರ ಕೋರ್ಸಗಳ ಪ್ರವೇಶಕ್ಕಾಗಿ ನಡೆಸುವ ಪದವಿಪೂರ್ವ ಸಾಮಾನ್ಯ ಪ್ರವೇಶ ಪರೀಕ್ಷೆ(ಯುಜಿಸಿಇಟಿ)ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶನಿವಾರ(ಜ.17)ದಿಂದ ನೋಂದಣಿ ಪ್ರಾರಂಭಿಸಿದೆ. ನೋಂದಣಿಗೆ ಫೆ.17ರವರೆಗೆ ಅವಕಾಶವಿದೆ. ಏ.22, 23 ಮತ್ತು 24ರಂದು ಪ್ರವೇಶ ಪರೀಕ್ಷೆ ನಡೆಯಲಿದೆ. ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಷಯಗಳಲ್ಲಿ ಅಭ್ಯಸಿಸಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ನೋಂದಣಿಗಾಗಿ https://cetonline.karnataka.gov.in/onlineapp2026/forms/login.aspxಗೆ ಭೇಟಿ ನೀಡಿ. ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಆಧಾರ್ ಕಾರ್ಡ್ ಹಾಗೂ ಆರ್‌ಡಿ ಪ್ರಮಾಣ ಪತ್ರಗಳಲ್ಲಿ … More