ಯಾದಗಿರಿ: ಜಿಲ್ಲೆಯ ತೋಟಗಾರಿಕೆ ಇಲಾಖೆ ವತಿಯಿಂದ 2026-27ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಘಟಕಗಳಿಗಾಗಿ ಸಹಾಯಧನ ಪಡೆಯಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ತೋಟಗಾರಿಕೆ ಉಪ ನಿರ್ದೇಶಕರು(ಜಿ.ಪಂ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರದೇಶ ವಿಸ್ತರಣೆ(ಬಾಳೆ, ಪಪ್ಪಾಯ, ದಾಳಿಂಬೆ, ಮಾವು, ಸೀಬೆ, ಲಿಂಬೆ, ಕಟ್ ಹೂವು ಹಾಗೂ ಹೈಬ್ರಿಡ್ ತರಕಾರಿ), ಎರೆಹುಳು ತೊಟ್ಟಿ, ಪುನಶ್ಚತನ, ಕೃಷಿಹೊಂಡ, ಪಕ್ಷಿನಿರೋಧಕ ಬಲೆ, ಹೈಡೋಪೋನಿಕ್ಸ್/ಏರೋಪೋನಿಕ್ಸ್, ವೀಡ್‌ಮ್ಯಾಟ್, ಪ್ಲಾಸ್ಟಿಕ್ ಹೊದಿಕೆ, ಯಾಂತ್ರೀಕರಣ(ಟ್ರ್ಯಾಕ್ಟರ್, ಪವರ್ ಟಿಲ್ಲರ್ ಹಾಗೂ ಟ್ರ್ಯಾಕ್ಟರ್ ಚಾಲಿತ ಸ್ಟೇಯರ್), ಫಾರ್ಮಗೇಟ್ ಪ್ಯಾಕ್ ಹೌಸ್, ಈರುಳ್ಳಿ ಶೇಖರಣೆ ಘಟಕ ಹಾಗೂ ತಳ್ಳುವ ಗಾಡಿಗಳಿಗೆ ಸಹಾಯಧನ ನೀಡಲಾಗುತ್ತದೆ.
ರೈತರು ಜು.08 ರಿಂದ ಜು.22ರೊಳಗೆ ಜಿಲ್ಲೆಯ ಅಧಿಕೃತ ಜಾಲತಾಣ https://yadgir.nic.in/ ಅಥವಾ https://zpyadgiri.karnataka.gov.inಗಳ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳ ಮಾಹಿತಿ:
- ಸಂಬಂಧಿತ ಜಾತಿ ಪ್ರಮಾಣ ಪತ್ರ(ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ರೈತರಿಗೆ ಕಡ್ಡಾಯ)
- ಅರ್ಜಿದಾರರ ಭಾವ ಚಿತ್ರ
- ನೀರಾವರಿ ಮೂಲ ಪ್ರಮಾಣ ಪತ್ರ
- ಬೆಳೆ ದೃಢೀಕರಣ ಪತ್ರ
- ಪ್ರಸ್ತುತ ಸಾಲಿನ 2026 ಜನವರಿ ನಂತರದ ಪಹಣಿ
- ಹಾಗೂ ಇತರೆ ದಾಖಲೆಗಳು…
ಅರ್ಜಿ ಸಲ್ಲಿಸುವಾಗ ಜಮೀನು ಯಾರ ಹೆಸರಲ್ಲಿ ಇರುತ್ತದೋ ಅವರ ಹೆಸರಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಕುಟುಂಬದ ಹೆಸರಲ್ಲಿ ಅರ್ಜಿ ಸಲ್ಲಿಸುವಂತಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಆಯಾ ರೈತ ಸಂಪರ್ಕ ಕೇಂದ್ರಗಳಿಗೆ ಸಂಪರ್ಕಿಸಲು ಸೂಚಿಸಲಾಗಿದೆ.
| ರಕ್ತ ಸಂಪರ್ಕ ಕೇಂದ್ರಗಳ ದೂರವಾಣಿ ಸಂಪರ್ಕ | |||||
|---|---|---|---|---|---|
| ಯಾದಗಿರಿ | 9591482423 | ಶಹಾಪುರ | 7760731657 | ಸುರಪುರ | 8970864070 |
| ಬಳಿಚಕ್ರ | 9482468975 | ದೋರನಹಳ್ಳಿ | 9740426295 | ಕೆಂಭಾವಿ | 8296615262 |
| ಹತ್ತಿಕುಣಿ | 8618144710 | ಗೋಗಿ | 9902622012 | ಕಕ್ಕೇರಾ | 9900798165 |
| ಸೈದಾಪುರ | 9916334078 | ಹುಣಸಗಿ ಬಿ | 7411468493 | ಮುದನೂರು | 9972612767 |
| ಗುರಮಿಠಕಲ್ | 8792511787 | ವಡಗೇರಾ | 8639190169 | ಕೊಡೇಕಲ್ | 7760605046 |
| ಕೊಂಕಲ್ | 9380955604 | ||||
ವಿವಿಧ ಘಟಕಗಳ ಮಾರ್ಗಸೂಚಿಗಳ ವಿವರವಿರುವ ಪಿಡಿಎಫ್‌ಗಳು
| ಪ್ರದೇಶ ವಿಸ್ತರಣೆ – ಮಾರ್ಗಸೂಚಿ | ಡೌನ್ಲೋಡ್ ಮಾಡಿ |
| ಪ್ರದೇಶ ವಿಸ್ತರಣೆ – Costnorms | ಡೌನ್ಲೋಡ್ ಮಾಡಿ |
| ಪುನಶ್ಚೇತನ | ಡೌನ್ಲೋಡ್ ಮಾಡಿ |
| ಹೈಡ್ರೋಪೋನಿಕ್ಸ್ಏರೋಪೋನಿಕ್ಸ್ | ಡೌನ್ಲೋಡ್ ಮಾಡಿ |
| ಪ್ಲಾಸ್ಟಿಕ್ ಹೊದಿಕೆ | ಡೌನ್ಲೋಡ್ ಮಾಡಿ |
| ಈರುಳ್ಳಿ ಶೇಖರಣೆ ಘಟಕ ಪ್ಯಾಕ ಹೌಸ್ | ಡೌನ್ಲೋಡ್ ಮಾಡಿ |
| ವೀಡ್ ಮ್ಯಾಟ್ | ಡೌನ್ಲೋಡ್ ಮಾಡಿ |
| ಎರೆಹೂಳು ತೊಟ್ಟಿ | ಡೌನ್ಲೋಡ್ ಮಾಡಿ |
| ತಳ್ಳುವ ಗಾಡಿ | ಡೌನ್ಲೋಡ್ ಮಾಡಿ |
| ಯಾಂತ್ರೀಕರಣ | ಡೌನ್ಲೋಡ್ ಮಾಡಿ |
| ಅಣಬೆ | ಡೌನ್ಲೋಡ್ ಮಾಡಿ |
| ಪಕ್ಷಿನಿರೋಧಕ ಬಲೆ | ಡೌನ್ಲೋಡ್ ಮಾಡಿ |
| ಕೃಷಿಹೊಂಡ | ಡೌನ್ಲೋಡ್ ಮಾಡಿ |
ರೈತ ಬಾಂಧವರೇ, ಅರ್ಜಿ ಸಲ್ಲಿಸುವ ನೇರ ಲಿಂಕ್‌ಗಳನ್ನು ತಾಲೂಕುವಾರು ಈ ಕೇಳಗೆ ನೀಡಲಾಗಿದ್ದು, ಲಿಂಕ್ ಮೇಲೆ ಕ್ಲಿಕ್ಕಿಸುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
Important Direct Links:
| ಯಾದಗಿರಿ ತಾಲೂಕಿನ ರೈತರು ಅರ್ಜಿ ಸಲ್ಲಿಕೆ ನಮೂನೆ ಲಿಂಕ್ | ಅರ್ಜಿ ಸಲ್ಲಿಸಿ |
| ಶಹಾಪುರ ತಾಲೂಕಿನ ರೈತರು ಅರ್ಜಿ ಸಲ್ಲಿಕೆ ನಮೂನೆ ಲಿಂಕ್ | ಅರ್ಜಿ ಸಲ್ಲಿಸಿ |
| ಸುರಪುರ/ಶೋರಾಪುರ ತಾಲೂಕಿನ ರೈತರು ಅರ್ಜಿ ಸಲ್ಲಿಕೆ ನಮೂನೆ ಲಿಂಕ್ | ಅರ್ಜಿ ಸಲ್ಲಿಸಿ |
| ಮತ್ತಷ್ಟು ಇತರೆ ಸುದ್ದಿಗಳಿಗಾಗಿ | KarnatakaHelp.in |
Hi sir have a great day
Requirement for agriculture purpose Gulbarga district At post: Tilgul pin : 585308
01. Krushi honda
02. Solar system for borewell motor pump
03. Ganga kalyan yojana
04. PM Kisan yajana
05. Chaff cutter silage making machine
06. Shead for got farming