2026-27ನೇ ಸಾಲಿನಲ್ಲಿ ವಿವಿಧ ನಿಗಮಗಳಿಂದ “ಗಂಗಾ ಕಲ್ಯಾಣ ನೀರಾವರಿ ಯೋಜನೆ”ಯ ಸಹಾಯಧನದ ಜೊತೆಗೆ ಸಾಲ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ.
ಈ ಯೋಜನೆಯು ಸಣ್ಣ ಮತ್ತು ಅತಿ ಸಣ್ಣ ರೈತರು ಹೊಂದಿರುವ ಕೃಷಿ ಜಮೀನಿನಲ್ಲಿ ಕೊಳವೆಬಾವಿ ಕೊರೆದು, ಪಂಪಸೆಟ್ ಸರಬರಾಜು ಮಾಡಿ, ಅಳವಡಿಸಿ ವಿದ್ಯುದ್ದೀಕರಣಗೊಳಿಸಿ, ನೀರಾವರಿ ಸೌಲಭ್ಯ ಕಲ್ಪಿಸುವ ಗುರಿಯನ್ನ ಹೊಂದಿದೆ. ಗಂಗಾ ಕಲ್ಯಾಣ ಯೋಜನೆಯು 1983 ರಿಂದ ಪ್ರಾರಂಭವಾಯಿತು.
ಕರ್ನಾಟಕ ಗಂಗಾ ಕಲ್ಯಾಣ ಯೋಜನೆ 2026-27
ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಮೂರು ಬಗೆಗಳು ಅವುಗಳು ಕೆಳಗಿನಂತಿವೆ
- ಸಮಗ್ರ ಗಂಗಾ ಕಲ್ಯಾಣ ಯೋಜನೆ (ವೈಯಕ್ತಿಕ ಕೊಳವೆ ಬಾವಿ)
- ಸಮಗ್ರ ಗಂಗಾ ಕಲ್ಯಾಣ (ತೆರೆದಬಾವಿ) ಯೋಜನೆ
- ಗಂಗಾ ಕಲ್ಯಾಣ- ಏತ ನೀರಾವರಿ ಯೋಜನೆ
ಸಮಗ್ರ ಗಂಗಾ ಕಲ್ಯಾಣ ಯೋಜನೆ (ವೈಯಕ್ತಿಕ ಕೊಳವೆ ಬಾವಿ):
ಈ ಯೋಜನೆಯಡಿ ಕನಿಷ್ಠ 1 ಎಕರೆಯಿಂದ ಗರಿಷ್ಠ 5.00 ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತೀ ಸಣ್ಣ ರೈತರ ಜಮೀನಿನಲ್ಲಿ ಕೊಳವೆಬಾವಿ ಕೊರೆಸಿ, ಪಂಪ್ ಸೆಟ್ ಅಳವಡಿಸಿ ವಿದ್ಯುದ್ಧೀಕರಣಗೊಳಿಸಿ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈ ಯೋಜನೆಗೆ 3.75 ರಿಂದ 4.75 ಲಕ್ಷದವರೆಗೂ ಸಹಾಯಧನವನ್ನ ಸರ್ಕಾರ ನೀಡುತ್ತದೆ. ಹಾಗೂ ಬಡ್ಡಿ ದರದಲ್ಲಿ ಸಾಲವನ್ನ ಕೂಡಾ ಒದಗಿಸುತ್ತದೆ.
ಈ ಯೋಜನೆಯು ಯಾವ ಯಾವ ನಿಗಮದಲ್ಲಿ ಲಭ್ಯವಿದೆ ಗೊತ್ತಾ ಸ್ನೇಹಿತರೇ ?
ಗೊತ್ತಿಲ್ವಾ ಆಗಿದ್ರೆ ಈ ಕೆಳಗೆ ನೀಡಲಾದ ಎಲ್ಲಾ ನಿಗಮದಲ್ಲಿ ಈ ಯೋಜನೆಯು ಲಭ್ಯವಿದೆ.
- ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ(ADCL)- SC
- ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ನಿಯಮಿತ(KMVSTDCL) – ST
- ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ(DBCDC) – OBC
- ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(KMDC)
- ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ(KVCDCL)
- ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ(KBDC)
- ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ(ADIJAMBAVA)
- ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ(AMBIGARADEVELOPMENT)
- ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ(UPPARDEVELOPMENT) – UDC
- ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ದಿ ನಿಗಮ ನಿಯಮಿತ(KVCDC)
- ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತ(KVLDCL)
- ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ(KMCDC)
- ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ(BANJARATHANDA)
- ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮ(KAAD)
- ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ(KMMD)
ಈ ಸೌಲಭ್ಯ ಪಡೆಯಲು ಇರಬೇಕಾದ ಅರ್ಹತೆಗಳು(Eligibility):
- ಅರ್ಜಿದಾರರು ನಿಗದಿತ ಜಾತಿಗೆ ಸೇರಿದವರಾಗಿರಬೇಕು.
- ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು
- ಸಣ್ಣ ಮತ್ತು ಅತೀ ಸಣ್ಣ ರೈತರ ಪ್ರಮಾಣ ಪತ್ರ ಇರಬೇಕು.
- ಅರ್ಜಿದಾರರ ಕುಟುಂಬದ ಸದಸ್ಯರಲ್ಲಿ ಯಾರೊಬ್ಬರೂ ಸರ್ಕಾರಿ ನೌಕರಿಯಲ್ಲಿರಬಾರದು.
- ಅರ್ಜಿದಾರರಾಗಲೀ, ಕುಟುಂಬದ ಸದಸ್ಯರಾಗಲೀ ನಿಗಮದ ಯಾವುದೇ ಯೋಜನೆಯಡಿ ಈ ಹಿಂದೆ ಸೌಲಭ್ಯವನ್ನು ಪಡೆದಿರಬಾರದು. (ಭೂ ಒಡೆತನ ಯೋಜನೆಯಡಿ ತರಿ ಜಮೀನು ಪಡೆದ ಫಲಾನುಭವಿಗಳಿಗೆ ಅನ್ವಯಿಸುವುದಿಲ್ಲ.)
- ಏತನೀರಾವರಿ ಘಟಕಕ್ಕೆ ಒಳಪಡುವ ಎಲ್ಲಾ ಅರ್ಜಿದಾರರ ಜಮೀನು ಒತ್ತಟ್ಟಿಗಿರಬೇಕು.
- ಜಮೀನಿಗೆ ವಿದ್ಯುತ್ ಲೈನ್ ಹತ್ತಿರದಲ್ಲಿದ್ದವರಿಗೆ ಆದ್ಯತೆ ಕೊಡಲಾಗುವುದು.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು:
ಗಮನಿಸಿ: ಅರ್ಹ ಫಲಾಪೇಕ್ಷಿಗಳು ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಹತ್ತಿರದ ಗ್ರಾಮ-ಒನ್, ಕರ್ನಾಟಕ-ಒನ್ ಹಾಗೂ ಬೆಂಗಳೂರು-ಒನ್ ನಾಗರಿಕ ಕೇಂದ್ರಗಳಿಗೆ ಭೇಟಿ ನೀಡಿ ಈ ಕೆಳಗಿನ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು.
- ಭಾವಚಿತ್ರ (2)
- ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ
- ಪಡಿತರ ಚೀಟಿ
- ಗುರುತಿನ ಚೀಟಿ (Aadhar Card/Voter Card/Driving Lice/ Pan Card/Bank Pass Book)
- ಇತ್ತೀಚಿನ ಪಹಣಿ (ಆರ್.ಟಿ.ಸಿ.) ಮತ್ತು ಭೂ ನಕ್ಷೆ
- ಕೃಷಿ ಪಾಸ್ ಪುಸ್ತಕ ಅಥವಾ ಸಣ್ಣ/ಅತಿ ಸಣ್ಣ ಹಿಡುವಳಿದಾರ ಪ್ರಮಾಣ ಪತ್ರ.
- ನೀರನ್ನು ಉಪಯೋಗಿಸಲು ಪರವಾನಗಿಯನ್ನು ಸಂಬಂಧಪಟ್ಟ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರವರಿಂದ ಪಡೆದು ಸಲ್ಲಿಸುವುದು.
- ಸ್ಥಳೀಯ ವಿದ್ಯುತ್ ನಿಗಮ ನಿಯಮಿತ ರವರಿಂದ ಅನುಮತಿ ಅಥವಾ ನೊಂದಣಿ ಮಾಡಿ ರಸೀದಿ ಲಗತ್ತಿಸಬೇಕು.
ಇದನ್ನೂ ಓದಿ: ಸ್ವಾವಲಂಬಿ ಸಾರಥಿ ಅರ್ಜಿ ಸಲ್ಲಿಕೆ ಪ್ರಾರಂಭ | Swavalambi Sarathi 2026-27 Karnataka Apply Online
ನಿಗಮವಾರು ಆನ್ಲೈನ್ ಅರ್ಜಿ ಸಲ್ಲಿಕೆಯ ಕೊನೆ ದಿನಾಂಕಗಳ ಮಾಹಿತಿ
| ನಿಗಮಗಳ ಹೆಸರು | ಕೊನೆಯ ದಿನಾಂಕ (Last Date) |
|---|---|
| ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ(KVLDCL) | ಸೆಪ್ಟೆಂಬರ್ 30, 2026 |
| ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ (AMBIGARADEVELOPMENT) | ಸೆಪ್ಟೆಂಬರ್ 30, 2026 |
| ಒಕ್ಕಲಿಗ ಸಮುದಾಯ ಅಭಿವೃದ್ದಿ ನಿಗಮ ನಿಯಮಿತ | ಸೆಪ್ಟೆಂಬರ್ 30, 2026 |
| ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ (OBC) | ಸೆಪ್ಟೆಂಬರ್ 30, 2026 |
| ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ(KVCDCL) | ಸೆಪ್ಟೆಂಬರ್ 30, 2026 |
| ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮ | ಸೆಪ್ಟೆಂಬರ್ 30, 2026 |
| ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ | ಸೆಪ್ಟೆಂಬರ್ 30, 2026 |
| ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ | ಸೆಪ್ಟೆಂಬರ್ 30, 2026 |
| ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ ನಿಯಮಿತ | ಸೆಪ್ಟೆಂಬರ್ 30, 2026 |
| ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ | ಸೆಪ್ಟೆಂಬರ್ 30, 2026 |
| ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮ | ಸೆಪ್ಟೆಂಬರ್ 30, 2026 |
| ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ | ————— |
| ಡಾ: ಬಿ. ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ | ————— |
| ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ | ————— |
| ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ | ————— |
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ?(How to Apply)
ಇಲ್ಲಿ ಗಮನಿಸಿ ಬಂಧುಗಳೇ: ಬೆಂಗಳೂರು-ಒನ್/ಕರ್ನಾಟಕ-ಒನ್/ಆಟಲ್-ಜಿ ಜನಸ್ನೇಹಿ ಕೇಂದ್ರ ಮತ್ತು ನಾಗರಿಕ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಸೇವಾಸಿಂಧು ಪೋರ್ಟಲ್‌ನಡಿ ಅರ್ಜಿಯನ್ನು ಸಲ್ಲಿಸಲು ಮಾತ್ರ ಅವಕಾಶವಿದೆ. ಸ್ವಯಂ ನೋಂದಣಿಗೆ ಅವಕಾಶವಿಲ್ಲ.
- ಮೊದಲು ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ ನಾವು ಕೆಳಗೆ ನೀಡಿದ ಲಿಂಕ್ ಕ್ಲಿಕ್ ಮಾಡಿ
- ಮೊದಲು ನೀವು ಲಾಗಿನ್ ಆಗಬೇಕಾಗುತ್ತದೆ
- ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿ, ನಂತರ ಆಧಾರ್ ಕಾರ್ಡ್ ನಂಬರ್ ಹಾಕಿ ಹಾಗೂ OTP ಭರ್ತಿ ಮಾಡಿ, ಇವಾಗ ನಿಮ್ಮ ಖಾತೆ ಕ್ರಿಯೇಟ್ ಆಗಿದೆ.
- ನಂತರ ನೀವು “ಗಂಗಾ ಕಲ್ಯಾಣ ಯೋಜನೆ ಅರ್ಜಿ 2026-27” ಯನ್ನ ಕ್ಲಿಕ್ ಮಾಡಿ.
- ನಂತರ ಅಲ್ಲಿ ಅರ್ಜಿದಾರರ ವಿವರಗಳನ್ನ ಭರ್ತಿ ಮಾಡಿ ಹಾಗೂ ಅಗತ್ಯವಿರುವ ದಾಖಲಾತಿಗಳನ್ನ ಅಪ್ಲೋಡ್ ಮಾಡಿ.
- ನಂತರ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
- ಅರ್ಜಿ ಸ್ವೀಕೃತಿಯನ್ನ ಪ್ರಿಂಟ್ ತೆಗೆದುಕೊಳ್ಳಿ.
ಮುಖ್ಯ ಲಿಂಕ್‌ಗಳು:
| ಸೇವಾ ಸಿಂಧು ಪೋರ್ಟಲ್ ಲಿಂಕ್ | https://sevasindhuservices.karnataka.gov.in/ |
| ಮತ್ತಷ್ಟು ಸುದ್ದಿಗಾಗಿ | Karnataka Help.in |
ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.
How to Apply For Ganga Kalyana Scheme Karnataka 2026-27?
Visit the SevaSindhu Portal (https://sevasindhuservices.karnataka.gov.in/) to Apply Online For Free borewell Ganga Kalyana Yojane 2026.
What is the Last Date For Ganga Kalyana Yojane 2026-27?
September 30
Yes gnga kalyani
Pls reply free gov.boroll
Pls
Ganga Kalyani Yojana
ganga kalyan
Sir
We need online application link or website
Namage ondu borwell bekagithu ganga kalyani yojane enda
Hi sir namage ondu ganga kalyani yojane dayamadi kodi sir navu tomba ಬಡವರು sir
Hi sir namage ondu ganga kalyani yojane dayamadi kodi sir navu tomba ಬಡವರು sir
Okk
Hi
Hi sir Ganga Kalyana Yojana beku
Borveal
Hi I want borewell for free
Ganga kalyan yojana aproval
Sir 2026 application datls
Mandaknelli
Tq Bidar
Karnataka
Pundalik chavan hagaragund
Ganga.kallyna
Dear sir ganga kalyana yojana 2A category date off’ the application open sir
Borvel application com
Dear sir Gaga kalyana yojana 2a categorydata ofthe application open sir
Hi friends ganga Kalyana yojana
Ganga kalyana yojana
Borewell
Bhnk
ಅಪ್ಲಿಕೆಷನ ಹಾಕವುದು ಹೇಗೆ ಸರ್,
Super
Ganga Kalyani Yojana online application open sir
Ganga kalyana yojane borvell hakisikodi please sir middle-class family sir 🙏…….
Ganga Kalyan skim
Ganga Kalyan Yojana
Ganga Kalyana yojna
Gaga kalyani
Ganga Kalyan Yojana online application op
Hi free yojana ಗಂಗಾ ಕಲ್ಯಾಣ
Hi free yojana ಗಂಗಾ ಕಲ್ಯಾಣ
I want bore wall on main land
i want bore wall on main land
Ganga kalyan yojane
ನಮ್ಮ ಹೊಲದಲ್ಲಿ ಗಂಗಾ ಕಲ್ಯಾಣ ವ್ಯವಸ್ಥೆ ಇಲ್ಲ ಸರ್ಕಾರದಲ್ಲಿ ಗಂಗಾ ಕಲ್ಯಾಣವನ್ನು ಮಾಡಿಕೊಡಬೇಕು
I want borvell for my own land
ನಮ್ಮ ಹೊಲದಲ್ಲಿ ಯಾವುದೇ ನೀರಿನ ಸೌಲಭ್ಯ ಇಲ್ಲದೆ ಇರುವ ಕಾರಣ, ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆ ಬಾವಿ ಕೂರಿಸಿ ಕೊಡಲು ಬಯಸುತ್ತೇನೆ,,
Free borewell
Super scheme
ನಮ್ಮ ಜಮೀನಿನಲ್ಲಿ ನೀರಿನ ಸಮಸ್ಯೆ ಕೊಡಿಯಲು ನೀರಿಲ್ಲ ಇದರಿಂದ ನಮ್ಮಗೆ ಒಂದು ಕೊಳವೆ ಬಾವಿಯ ತೆಗೆಸಿಕೊಡಿ ಪ್ಲೀಸ್sar
ನಮ ಜಮಿನಿಯಲಿ ನಿರಿಂ ಸಮಸಯ ಬೊರವಲ್ ಬೇಕು
ಗಂಗಾ ಕಲ್ಯಾಣ ಯೋಜನೆ
ಗಂಗಾ ಕಲ್ಯಾಣ ಯೋಜನೆ ಜಾರಿಗೆ ಒತ್ತಾಯಿಸಿ
Plz i open ganga kaleni
Chincholi b
ನಮಗೆ ಒಂದು ಗಂಗಾ ಕಲ್ಯಾಣ ಯೋಜನೆ ಮಾಡಿ ಕೊಡಿ
ಸರ್ ನಮಗೆ ಗಂಗಾ ಕಲ್ಯಾಣ ಯೋಜನೆ ಮಾಡಿಕೊಡಿ
Please help madi sir
ಸರ್ ನಮಗೆ ವ್ಯವಸಾಯ ಮಾಡಲು ಅನಾನುಕೂಲ ಆಗುತ್ತಿದೆ ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಬೋರ್ವೆಲ್ ಮಾಡಿ ಕೊಡಿ
ಸರ್ ನಮಗೆ ವ್ಯವಸಾಯ ಮಾಡಲು ಆಗುತ್ತಿದೆ ಗಂಗಾ ಕಲ್ಯಾಣ ಯೋಜನೆ ಯ ಬೋರ್ವೆಲ್ ಮಾಡಿ ಕೊಡಿ
𝗇𝖺𝗆𝖺𝗀𝖾 𝗇𝗂𝗋𝗂𝗇𝖺 𝗌𝖺𝗆𝖺𝗌𝗒𝖾 𝗍𝗁𝗎𝗆𝖻𝖺 𝖾𝖽𝗁𝖾
𝗇𝖺𝗆𝖺𝗀𝖾 𝗇𝗂𝗋𝗂𝗇𝖺 𝗌𝖺𝗆𝖺𝗌𝗒𝖾 𝗍𝗁𝗎𝗆𝖻𝖺 𝖾𝖽𝗁𝖾
𝗀𝖺𝗇𝗀𝖺 𝗄𝖺𝗅𝗒𝖺𝗇𝖺 𝗒𝗈𝗃𝖺𝗇𝖾 𝗆𝖺𝖽𝗂 𝗄𝗈𝖽𝗂
ಸರ್ ನಮ್ಮ ಹೊಲಕ್ಕೆ ವ್ಯವಸಾಯವೂಡಲು ನೀವು ನಮಗೆ ಬೊರವೆಲ್ ಹಾಕಿಕೊಡಬೇಕೆಂದು ಕೇಳಿಕೊಳ್ಳುತ್ತೆನೆ
ಧನ್ಯವಾದ
1/1/2006
My confirmation of water Ganga kalyan yjn Karnataka
ನಮ್ಮ ಹೊಲದಲ್ಲಿ ದನಗಳಿಗೆ ಕುಡಿಯಲು ನೀರು ಇಲ್ಲ ಬೋರ್ ಹಾಕಿಸಿಕೊಡಿ
ಸರ್ ನಮ್ಮ ಹೊಲಕ್ಕೆ ವ್ಯವಸಾಯವೂಡಲು ನೀವು ನಮಗೆ ಬೊರವೆಲ್ ಹಾಕಿಕೊಡಬೇಕೆಂದು ಕೇಳಿಕೊಳ್ಳುತ್ತೆನೆ ಧನ್ಯವಾದ Please
Sir hamare khet me pani chaiye borewell karke do please aap se request hai hamari
ನಾರಾಯಣ ಕೆರೆ ಸರ್ವೇ ನಂಬರ್ 65ಕ್ಕೆ ಬೋರ್ವೆಲ್ ಅವಶ್ಯಕತೆ ಇರುವುದರಿಂದ ಗಂಗಾ ಕಲ್ಯಾಣ ಬೋರ್ವೆಲ್ ಹಾಕಿಸಿ ಕೊಡ ಬೇಕೆಂದು ವಿನಂತಿಸುತ್ತೇನೆ
ರೈತ ಹಾಗೂ ಕಾರ್ಮಿಕ ಇಲಾಖೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರಮುಖವಾಗಿ ಮೂರು ದಿನಗಳ ಕಾಲ ನಡೆದ ವಿರಾಸತ್ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ
ರೈತ ಹಾಗೂ ಕಾರ್ಮಿಕ ಇಲಾಖೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರಮುಖವಾಗಿ ಮೂರು ದಿನಗಳ ಕಾಲ ನಡೆದ ವಿರಾಸತ್ ರಾಷ್ಟ್ರೀಯ ಸಾಂಸ್ಕೃ ni
ತಿಕ ಉತ್ಸವಕ್ಕೆ
Ganga Kalyan Yojana raita Har Kisi vinanti
ನಾವು ರೈತರು…ನಮಗೆ ನೀರಿನ ಸಮಸ್ಯೆ ಇದೆ ದಯವಿಟ್ಟು ಸರ್ಕಾರದ ವತಿಯಿಂದ ಒಂದು ಬೋರ್ವೆಲ್ ಹಾಕಿಸಿ ಕೊಟ್ಟರೆ ತುಂಬಾ ಅನುಕೂಲವಾಗುತ್ತದೆ ಮತ್ತು ರೈತರಿಗೆ ಸರ್ಕಾರ ಬೆನ್ನೆಲುಬಾಗಿ ನಿಂತಿದೆ ಎಂದು ಹೆಮ್ಮೆ ಇಂದ ಹೇಳಿಕೊಳ್ಳುತ್ತಿದ್ದೇವೆ..
Please give me sir Browell
Kiran Kumar
Borewell
Hi
District vijayanagara taluku harappa naha lli kshetra myd
uru
online website please
Bekkri