SSC Exam Calendar 2024-25: ಪರಿಷ್ಕೃತ ಪರೀಕ್ಷೆಯ ದಿನಾಂಕ ಪ್ರಕಟ

SSC Exam Calendar 2024-25 Karnataka: ಸಿಬ್ಬಂದಿ ಆಯ್ಕೆ ಆಯೋಗ (SSC) ಇಲಾಖೆಯು ಮುಂಬರುವ ನೇಮಕಾತಿಗಳಾದ CGL, CPO, CHSL, MTS, GD, Delhi Police, GD, JE, Steno, JHT etc ಇವುಗಳ ನೇಮಕಾತಿ ಅಧಿಸೂಚನೆಯ ಬಗ್ಗೆ ಮಾಹಿತಿಯನ್ನ ಹಾಗೂ ನಂತರದಲ್ಲಿ ನಡೆಯುವ ಪರೀಕ್ಷಾ ದಿನಾಂಕಗಳನ್ನ ಈ ಎಸ್‌ಎಸ್‌ಸಿ ಪರೀಕ್ಷೆಯ ಕ್ಯಾಲೆಂಡರ್ 2024-25 ಒಳಗೊಂಡಿದೆ. 2024-25ನೇ ಸಾಲಿನಲ್ಲಿ ಬರುವ SSC ನೇಮಕಾತಿಗಳ, CBT ಪರೀಕ್ಷೆಗಳ ಬಗ್ಗೆ ಮಾಹಿತಿಯನ್ನ ನಾವು ನೋಡಬಹುದಾಗಿದೆ. SSC ಪರೀಕ್ಷೆಯ ಕ್ಯಾಲೆಂಡರ್ 2024-25 … More

Labour Card Renewal 2024 Online (New Process): ಲೇಬರ್ ಕಾರ್ಡ್ Renewal ಮಾಡುವುದು ಹೇಗೆ?

Labour card Renewal Online 2024: ನಮಸ್ಕಾರ ಬಂಧುಗಳೇ, ಈ ಲೇಖನದಲ್ಲಿ “ಲೇಬರ್ ಕಾರ್ಡ್ Renewal ಮಾಡುವುದು ಹೇಗೆ?” ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನ ನೀಡಲಿದ್ದೇವೆ ಈ ಮಾಹಿತಿ ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಸಿದ್ದೇವೆ. ಕರ್ನಾಟಕ ರಾಜ್ಯದಲ್ಲಿ ಕಟ್ಟಡ ಕಾರ್ಮಿಕ ಇಲಾಖೆಯ ವತಿಯಿಂದ ಕಟ್ಟಡ ಕಾರ್ಮಿಕರ ಅಭಿವೃದ್ಧಿಗಾಗಿ ಕಾರ್ಮಿಕ ಕಾರ್ಡ್ ಮೂಲಕ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಸಹಾಯಧನ, ವಿಮೆ ಯೋಜನೆಗಳು ಇನ್ನು ಹತ್ತು ಹಲವು ಸೌಲಭ್ಯಗಳನ್ನು ಈ ಕಾರ್ಡ್ ನ ಮೂಲಕ ಸರ್ಕಾರವು ಕಟ್ಟಡ … More

Kaveri 2.0 Online Registration: ನಿಮ್ಮ ಆಸ್ತಿ ನೋಂದಣಿ ಪ್ರಕ್ರಿಯೆ ಈಗ ಸುಲಭ! ಇಲ್ಲಿದೆ ಮಾಹಿತಿ

Kaveri 2.0 Online Registration: ನಮಸ್ಕಾರ ಬಂಧುಗಳೇ ಈ ಲೇಖನದಲ್ಲಿ ನಾವು “ಕಾವೇರಿ 2.0 ತಂತ್ರಾಂಶ” ಬಗ್ಗೆ ಮಾಹಿತಿ ನೀಡಲಿದ್ದೇವೆ ಈ ಮಾಹಿತಿ ನಿಮಗೆ ಸಹಾಯವಾಗಲಿದೆ ನಾವು ಭಾವವಿಸಿದ್ದೇವೆ. ರಾಜ್ಯದಲ್ಲಿನ ಆಸ್ತಿ ಮತ್ತು ರೈತರ ಜಮೀನಿನ ನೋಂದಣಿ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುವ ಸಲುವಾಗಿ ರಾಜ್ಯದಲ್ಲಿ ಕಾವೇರಿ 2.0 ತಂತ್ರಾಂಶವನ್ನು ಈಗಾಗಲೇ ರಾಜ್ಯ ಸರ್ಕಾರವು ಬಿಡುಗಡೆ ಮಾಡಿದೆ. ಇದರಿಂದ ಸಾಕಷ್ಟು ಜನರಿಗೆ ಕಚೇರಿಯನ್ನು ಅಲೆದಾಡುವ ಪರಿಸ್ಥಿತಿ ತಪ್ಪಿದ್ದು, ಆಸ್ತಿ ನೋಂದಣಿ ಪ್ರಕ್ರಿಯೆಯು ಸಮಯವನ್ನು ತೆಗೆದುಕೊಳ್ಳದೆ ಬಹುಬೇಗವೇ ಒಂದನೇ ಹಂತಗಳನ್ನು … More

KCC Loan Apply 2024: ಕಿಸಾನ್ ಕ್ರೆಡಿಟ್ ಕಾರ್ಡ್(KCC) ಮೂಲಕ ಸಾಲ ಪಡೆಯುವುದು ಹೇಗೆ? ಇಲ್ಲಿದೆ‌ ಮಾಹಿತಿ

KCC Loan Apply 2024: ಭಾರತ ಸರ್ಕಾರವು ರೈತರಿಗೆ ಹಲವಾರು ಯೋಜನೆಗಳ ಮೂಲಕ ಕೃಷಿ ಚಟುವಟಿಕೆಯನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಅದರಂತೆ ಇತ್ತೀಚಿನ ದಿನಗಳಲ್ಲಿ ರೈತನು ಬರಗಾಲ, ಬೆಳೆಗಳಿಗೆ ಸಿಗದ ಬೆಂಬಲ ಬೆಲೆ ಇನ್ನಿತರ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದಾನೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಸಾಲ ಯೋಜನೆ ರೈತರಿಗೆ ಕೃಷಿ ಅಗತ್ಯಗಳಿಗಾಗಿ ಸುಲಭವಾಗಿ ಸಾಲ ಪಡೆಯಲು ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಮೂಲಕ ಹಣ ಒದಗಿಸುತ್ತದೆ. ಈ ಯೋಜನೆಯಡಿ ರೈತರು 1.6 ಲಕ್ಷ … More

Happy Ugadi 2024: ಯುಗಾದಿಗೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೂ ಈ ರೀತಿ ವಿಶೇಷವಾಗಿ ಶುಭಾಶಯ ಹೇಳಿ

Happy Ugadi Wishes in Kannada: ನಮಸ್ಕಾರ ಬಂಧುಗಳೇ, ಮೊದಲನೆಯದಾಗಿ ನಿಮಗೆ ಯುಗಾದಿ ಹಬ್ಬದ ಶುಭಾಶಯಗಳು. ಈ ಲೇಖನದಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ಶುಭ ಕೊರಳು ಕೆಲವು ಬರಹಗಳನ್ನು ಹಾಗೂ ಚಿತ್ರ ಆಧಾರಿತ ಬರಹಗಳನ್ನು ನೀಡಿದ್ದೇವೆ. ಭಾರತೀಯರಿಗೆ ಯುಗಾದಿ ಹಬ್ಬವು ನಿಜವಾದ ಹೊಸ ವರ್ಷದ ಆರಂಭ. ಎಳ್ಳು ಬೆಲ್ಲವನ್ನು ತಿಂದು ಸುಖ -ದುಃಖಗಳು ಸಮಾನವಾಗಿ ನಿಭಾಯಿಸಿಕೊಂಡು ಹೋಗಲು ಶಕ್ತಿಯನ್ನು ನೀಡೆಂದು ದೇವರಲ್ಲಿ ಪ್ರಾಥನೆ ಮಾಡುವ ಹಬ್ಬವೇ ಯುಗಾದಿ…. ಹಾಗಾದರೆ ನಿಮ್ಮ ಕುಟುಂಬದರು, ಸ್ನೇಹಿತರು ಹಾಗೂ ನಿಮ್ಮ ನೆಚ್ಚಿನ … More

CUET UG 2024: ಅರ್ಜಿ ಸಲ್ಲಿಕೆ ಮರು ಪ್ರಾರಂಭ, ಹೊಸ ದಿನಾಂಕ ಪ್ರಕಟ

CUET UG 2024 application Last Date extended: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NIA) ನಡೆಸುವ ಸ್ನಾತಕ ಕೋರ್ಸ್‌ಗಳಿಗೆ ಕೇಂದ್ರೀಯ ವಿವಿಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ನೀಡಲು ನಡೆಸುವ ಸಿಯುಇಟಿ ಯುಜಿ ರಿಜಿಸ್ಟ್ರೇಷನ್‌ಗೆ ಅವಧಿ ವಿಸ್ತರಣೆ ಮಾಡಲಾಗಿದ್ದು, ಸಾಮಾನ್ಯ ವಿಶ್ವವಿದ್ಯಾಲಯಗಳ ಪ್ರವೇಶ ಪರೀಕ್ಷೆ -ಸಿಯುಇಟಿ ಯುಜಿ 2024 ಗೆ ಅರ್ಜಿ ಸಲ್ಲಿಸಲು ಏಪ್ರಿಲ್ 5 (ರಾತ್ರಿ 9:50) ರವರೆಗೆ ವಿಸ್ತರಣೆ ಮಾಡಲಾಗಿದೆ. ಇದರ ಕುರಿತಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಅಧಿಕೃತ ಪ್ರಕಟಣೆಯನ್ನು ಬಿಡುಗಡೆ ಮಾಡಲಾಗಿದ್ದು ಇದರಲ್ಲಿ … More

CTET July 2024 Registration: ಫಾರ್ಮ್ ತಿದ್ದುಪಡಿ ವಿಂಡೋ ತೆರೆದಿದೆ, ಇಲ್ಲಿದೆ ನೇರ ಲಿಂಕ್

CTET July 2024 Registration: ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ (CTET) ಜುಲೈ 2024ರ ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಏಪ್ರಿಲ್ 5 ರವರೆಗೆ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ವತಿಯಿಂದ ಕೇಂದ್ರೀಯ ಸರ್ಕಾರಿ ಶಾಲೆಗಳಲ್ಲಿನ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಈ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ನೋಂದಾಯಿಸಿಕೊಳ್ಳಲು ಮರೆತಿದ್ದರೆ ಏಪ್ರಿಲ್ 5 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.ಇದೀಗ ಇಲಾಖೆಯು ಫಾರ್ಮ್ ತಿದ್ದುಪಡಿ ಮಾಡಲು ವಿಂಡೋ ತೆರೆದಿದೆ ಅಭ್ಯರ್ಥಿಗಳು … More

CUET PG Answer Key 2024(OUT): ಪರೀಕ್ಷೆಯ ಕೀ ಉತ್ತರಗಳು ಬಿಡುಗಡೆ

CUET PG answer key 2024: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಲಾಗಿದ್ದ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (CUET PG) 2024ರ ಕೀ ಉತ್ತರಗಳನ್ನು ಬಿಡುಗಡೆ ಮಾಡಲಾಗಿದೆ.. CUET PGಯ ಅಧಿಕೃತ ವೆಬ್ ಸೈಟ್ ಅದ‌‌ pgcuet.samarth.ac.in ಮೂಲಕ ಅಭ್ಯರ್ಥಿಗಳು ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಪರೀಕ್ಷಾ ಅಂಕಗಳನ್ನು ಅಂದಾಜು ಮಾಡಿ ಪರಿಶೀಲಿಸಿಕೊಳ್ಳಬಹುದು. ಪರೀಕ್ಷೆಗೆ ಸುಮಾರು 4.60.000 ಅಭ್ಯರ್ಥಿಗಳು ಭಾಗವಹಿಸಿದ್ದು, 19 ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಪದವಿ ಪ್ರವೇಶಕ್ಕಾಗಿ ಪರೀಕ್ಷೆಗಳನ್ನು ನಡೆಸಲಾಗಿತ್ತು. ಅದರಲ್ಲಿಯೂ ಈ ಬಾರಿ … More

How to Improve Communication Skills: ಸಂವಹನ ಕೌಶಲ್ಯವನ್ನು ಸುಧಾರಿಸುವುದು ಹೇಗೆ? ಇಲ್ಲಿದೆ ಅದಕ್ಕೆ ಸಲಹೆಗಳು.

How to Improve Communication Skills: ನಮಸ್ಕಾರ ಬಂಧುಗಳೇ, ಇಂದು ಈ ಲೇಖನದಲ್ಲಿ ನಿಮ್ಮ ಸಂವಹನ ಕೌಶಲ್ಯವನ್ನು ಹೇಗೆ ಸುಧಾರಿಸುವುದು ಎಂಬುದರ ಕುರಿತು ಕೆಲವು ಟಿಪ್ಸ್ ಈ ಲೇಖನದಲ್ಲಿ ನೀಡಲಾಗಿದ್ದು ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಸಿದ್ದೇವೆ. ಪರಿಣಾಮಕಾರಿ ಸಂವಹನವು ಒಬ್ಬ ವ್ಯಕ್ತಿಯ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿನ ಯಶಸ್ಸಿಗೆ ಅತ್ಯಗತ್ಯ. ಉತ್ತಮ ಸಂವಹನ ಕೌಶಲ್ಯಗಳನ್ನು ಹೊಂದಿರುವ ಜನರು ತಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ತೋರಿಸಬಹುದು. ಇತರರ ಗುಣಲಕ್ಷಣಗಳನ್ನು ಮತ್ತು ಗಟ್ಟಿಯಾದ ಸಂಬಂಧಗಳನ್ನು ನಿರ್ಮಿಸಬಹುದಾಗಿದೆ. ಹಾಗಿದ್ದರೆ ನಿಮ್ಮಲ್ಲಿ ಈ … More

UPSC EXAM Preparation Tips: ಪರೀಕ್ಷೆ ಪಾಸ್ ಆಗುವ ಕನಸು ನಿಮಗಿದೆಯಾ.? ಆಗಿದ್ರೆ ಇಲ್ಲಿವೆ ಪ್ರಮುಖ ಸಲಹೆಗಳು

UPSC EXAM Preparation Tips: ಕೇಂದ್ರ ಲೋಕಸೇವಾ ಆಯೋಗವು ನಡೆಸುವ ಯುಪಿಎಸ್ಸಿ (UPSC) ನಾಗರಿಕ ಸೇವೆ ಪರೀಕ್ಷೆಯ ಇನ್ನು ತೆಗೆದುಕೊಂಡು ಜಿಲ್ಲಾಧಿಕಾರಿ ಅಥವಾ ಐಎಎಸ್ ಅಧಿಕಾರಿಗಳಾಗುವ ಕನಸನ್ನು ಇತ್ತೀಚಿನ ದಿನಗಳಲ್ಲಿ ಹಲವಾರು ಯುವಕ ಯುವತಿಯರು ಕಾಣುತ್ತಾರೆ. UPSC ಪರೀಕ್ಷೆಯು ಎಲ್ಲಾ ಪರೀಕ್ಷೆಗಳಿಗಿಂತ ಕಷ್ಟಕರವಾಗಿದ್ದು ಇದಕ್ಕೆ ಸಾಕಷ್ಟು ಓದು ಮತ್ತು ಶ್ರದ್ಧೆ ಅವಶ್ಯಕ. ಈ ಪರೀಕ್ಷೆಯನ್ನು ಪಾಸ್ ಮಾಡುವುದು ಕಷ್ಟವೇ ಆದರೂ ಸಾರ್ವಜನಿಕ ವಲಯದಲ್ಲಿ ಸೇವೆ ಸಲ್ಲಿಸಲು ಈ ಪರೀಕ್ಷೆ ಒಂದು ಉತ್ತಮ ವೇದಿಕೆ. ಯುಪಿಎಸ್ಸಿ ನಾಗರಿಕ ಸೇವೆ … More