Sainik School Counselling 2024 : ಸೀಟು ಹಂಚಿಕೆ ಫಲಿತಾಂಶ ಬಿಡುಗಡೆ
Sainik School Counselling 2024: ಅಖಿಲ ಭಾರತ ಸೈನಿಕ ಶಾಲೆಯ ಪ್ರವೇಶಕ್ಕೆ ಸಂಬಂಧಿಸಿದಂತೆ ಕೌನ್ಸೆಲಿಂಗ್‌ನ ಮೊದಲ ಹಂತದ ಸೆಟ್ ಸೀಟು ಹಂಚಿಕೆ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗಿದೆ. ವಿವಿಧ ಸೈನಿಕ ಶಾಲೆಗಳಗೆ ಅರ್ಜಿ ಸಲ್ಲಿಸಿದ್ದ 6 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿ ಸೀಟುಗಳನ್ನು ಹಂಚಲಾಗಿದ್ದು, ಅಯ್ಕೆ ಅಗಿರುವ ವಿಧ್ಯಾರ್ಥಿಗಳು ಫಲಿತಾಂಶವನ್ನು ಅಖಿಲ ಭಾರತ ಸೈನಿಕ ಶಾಲೆಗಳ ಅಧಿಕೃತ ವೆಬ್‌ಸೈಟ್ ನಿಂದ ಡೌನ್‌ಲೋಡ್ ಮಾಡಬಹುದು. ಸೈನಿಕ್ ಸ್ಕೂಲ್ ಕೌನ್ಸೆಲಿಂಗ್ 2024 ಸೀಟು ಹಂಚಿಕೆ ಫಲಿತಾಂಶವನ್ನು ಡೌನ್ಲೋಡ್ … More