10ನೇ ಅರ್ಹತೆ: ಇಂಡಿಯನ್ ಏರ್ ಫೋರ್ಸ್‌ನಲ್ಲಿ ಎಂಟಿಎಸ್ ಹುದ್ದೆಗಳು…
ಬೆಂಗಳೂರು: ಭಾರತೀಯ ವಾಯುಪಡೆಯ ನಿಲ್ದಾಣಗಳು/ಘಟಕಗಳಲ್ಲಿ ಖಾಲಿ ಇರುವ 06 ಗ್ರೂಪ್-ಸಿ ಮಲ್ಟಿ ಟಾಸ್ಕಿಂಗ್ ಸ್ಟಾಫ್(ಎಂಟಿಎಸ್) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆಯಾಗಿದೆ. 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ರೂ.10 ಸ್ಟ್ಯಾಂಪ್ ಜತೆಗೆ ತಮ್ಮ ಸ್ವಯಂ ವಿಳಾಸವಿರುವ ಲಕೋಟೆಯೊಂದಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ, ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ, ‘ಕಮಾಂಡೆಂಟ್, ಐಎಎಂ,ಐಎಎಫ್ ವಿಮಾನಪುರ ಪಿಒ ಬೆಂಗಳೂರು 560017’ ವಿಳಾಸಕ್ಕೆ ಅಂಚೆ ಮೂಲಕ ಜು.27ರೊಳಗೆ ತಲುಪುವಂತೆ ಕಳುಹಿಸಿಕೊಡುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಗಮನಿಸಿ: ಅರ್ಜಿ ನಮೂನೆ ಪಿಡಿಎಫ್ ಅನ್ನು … More