ಕೆಇಎ: ಅಂತಿಮ ಅಂಕಪಟ್ಟಿ ಪ್ರಕಟ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ವಿವಿಧ ಇಲಾಖೆ/ನಿಗಮ/ಮಂಡಳಿ/ಸಂಸ್ಥೆಗಳಲ್ಲಿನ ಮೂಲ ಉಳಿಕೆ ವೃಂದ(ನಾನ್-ಹೆಚ್‌ಕೆ)ದ ವಿವಿಧ ಹುದ್ದೆಗಳ ಭರ್ತಿಗಾಗಿ ರಾಜ್ಯದಾದ್ಯಂತ ಜ.17, 18 ಹಾಗೂ 25ರಂದು ನಡೆಸಿದ್ದ ಪರೀಕ್ಷೆಗಳ ಅಂತಿಮ ಅಂಕಪಟ್ಟಿಯನ್ನು ಮಂಗಳವಾರ ಪ್ರಕಟಿಸಿದೆ. ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ಜಾಲತಾಣ https://cetonline.karnataka.gov.in/kea/vdptrecnhk2025ದ ಮೂಲಕ ಅಂತಿಮ ಫಲಿತಾಂಶ ಅಂಕಪಟ್ಟಿ ಪರಿಶೀಲನೆ ಮಾಡಿಕೊಳ್ಳಬಹುದು. ಇಲಾಖಾವಾರು ಅಂತಿಮ ಅಂಕಪಟ್ಟಿಗಳ ಪಿಡಿಎಫ್ ಲಿಂಕ್‌ಗಳು: ಎನ್‌ಡಬ್ಲ್ಯೂಕೆಆರ್‌ಟಿಸಿ (ಸಹಾಯಕ ಸಂಚಾರ ನಿರೀಕ್ಷಕ) ಡೌನ್ಲೋಡ್ ಮಾಡಿ ಕೆಎಸ್‌ಎಸ್‌ಐಡಿಸಿ(ಕಿರಿಯ ಸಹಾಯಕ) ಡೌನ್ಲೋಡ್ ಮಾಡಿ ಕೆಎಸ್‌ಡಿಎಲ್(ಜೂನಿಯರ್ ಆಪೀಸರ್) ಡೌನ್ಲೋಡ್ ಮಾಡಿ ಕೆಕೆಆರ್‌ಟಿಸಿ (ನಿರ್ವಾಹಕ-ಕಂಡೆಕ್ಟರ್) ಡೌನ್ಲೋಡ್ … More