MOILನಲ್ಲಿ ಫಿಟ್ಟರ್, ಎಲೆಕ್ಟ್ರಿಷಿಯನ್, ಫೋರ್‌ಮ್ಯಾನ್ ಸೇರಿ ವಿವಿಧ ಹುದ್ದೆಗಳ ನೇರ ನೇಮಕ
ದೇಶದ ಅತಿದೊಡ್ಡ ಮ್ಯಾಂಗನೀಸ್ ಅದಿರು ಉತ್ಪಾದನೆ ಸಂಸ್ಥೆಯಾಗಿರುವ ಮ್ಯಾಂಗನೀಸ್ ಓರ್ ಇಂಡಿಯಾ ಲಿಮಿಟೆಡ್ (MOIL)ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ವಿವಿಧ ವೃಂದಗಳಲ್ಲಿ ಎಲೆಕ್ಟ್ರಿಷಿಯನ್, MCO(ಫಿಟ್ಟರ್), MCO(ವೆಲ್ಡರ್), ಮೈನ್ ಫೋರ್‌ಮ್ಯಾನ್, ಸೆಲೆಕ್ಟ್ ಗ್ರೇಡ್ ಮೈನ್ ಫೋರ್‌ಮ್ಯಾನ್, ಮೈನ್ ಮೇಟ್ ಮತ್ತು ಬ್ಲಾಸ್ಟರ್ ಸೇರಿದಂತೆ ಒಟ್ಟು 99 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು MOIL ಅಧಿಕೃತ ಜಾಲತಾಣ https://www.moil.nic.in/ಕ್ಕೆ ಭೇಟಿ … More