ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್‌(ಸಿಎಆರ್/ಡಿಎಆರ್)‌; ಪರೀಕ್ಷೆಯ ಕೀ ಉತ್ತರ ಪ್ರಕಟ

Published on:

ಬೆಂಗಳೂರು: ಪೊಲೀಸ್‌ ಇಲಾಖೆಯ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್‌(ಸಿಎಆರ್/ಡಿಎಆರ್)‌ ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸೆ.06ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಕೀ ಉತ್ತರಗಳನ್ನು ಸೋಮವಾರ(ಸೆ.07) ಪ್ರಕಟಿಸಿದೆ.

ಕೆಇಎ ಅಧಿಕೃತ ಜಾಲತಾಣ https://cetonline.karnataka.gov.in/kea/indexnewದ ಮೂಲಕ ಕೀ ಉತ್ತರಗಳನ್ನು ಡೌನ್ಲೋಡ್‌ ಮಾಡಿಕೊಳ್ಳಬಹುದು. ಪ್ರಕಟವಾದ ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ ಅಧಿಕೃತ ಲಿಂಕ್-https://cetonline.karnataka.gov.in/keaobjections/forms/login.aspx‌ ಮುಖೇನ ಪತ್ರಿಕೆಯ ವಿವರ, ವರ್ಷನ್‌ ಕೋಡ್‌, ಪರೀಕ್ಷೆಯ ದಿನಾಂಕ ಹಾಗೂ ಪೂರಕ ದಾಖಲೆಗಳನ್ನು ಲಗತ್ತಿಸಿ, ಪ್ರತಿ ಪ್ರಶ್ನೆಗೆ ರೂ.25/-ರಂತೆ ಪಾವತಿಸುವ ಮೂಲಕ ಆಕ್ಷೇಪಣೆ ಮಾಡಬಹುದು.

Kea Car And Dar Rpc Key Answers 2026
ಕೆಇಎ ಸಿಎಆರ್/ಡಿಎಆರ್‌ ಆರ್‌ಪಿಸಿ ವೃಂದದ ಪರೀಕ್ಷೆಯ ಕೀ ಉತ್ತರಗಳು

Kea Car And Dar Kk Key Answers 2026
ಕೆಇಎ ಸಿಎಆರ್/ಡಿಎಆರ್‌ ಕೆಕೆ ವೃಂದದ ಪರೀಕ್ಷೆಯ ಕೀ ಉತ್ತರಗಳು

ಆಕ್ಷೇಪಣೆ ಲಿಂಕ್ಆಕ್ಷೇಪಣೆ ಸಲ್ಲಿಸಿ
ಅಧಿಕೃತ ಜಾಲತಾಣkea‌.kar.nic.in
ಮತ್ತಷ್ಟು ಸುದ್ದಿಗಳಿಗಾಗಿಕರ್ನಾಟಕಹೆಲ್ಪ್.ಇನ್
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

1 thought on “ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್‌(ಸಿಎಆರ್/ಡಿಎಆರ್)‌; ಪರೀಕ್ಷೆಯ ಕೀ ಉತ್ತರ ಪ್ರಕಟ”

Leave a Comment