CTET 2026: ಪರೀಕ್ಷೆಯ ಕೀ ಉತ್ತರ ಪ್ರಕಟ
2026ನೇ ಸಾಲಿನ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ(ಸಿಟಿಇಟಿ), ಫೆಬ್ರವರಿ ಆವೃತ್ತಿಗೆ ಸಂಬಂಧಿಸಿದಂತೆ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ(ಸಿಬಿಎಸ್ಸಿ)ಯು ಫೆ.07 ಮತ್ತು 08ರಂದು ನಡೆಸಿದ ಪರೀಕ್ಷೆಯ ಕೀ ಉತ್ತರಗಳನ್ನು ಗುರುವಾರ ಪ್ರಕಟಿಸಿದೆ. ಪ್ರಕಟಿತ ಕೀ ಉತ್ತರಗಳನ್ನು ಅಧಿಕೃತ ಜಾಲತಾಣ https://cbseit.in/cbse/2026/ctetkey/ಕ್ಕೆ ಭೇಟಿ ನೀಡಿ ಪರಿಶೀಲಿಸಬಹುದು. ಕೀ ಉತ್ತರಳ ಮೇಲೆ ಸವಾಲುಗಳಿದ್ದಲ್ಲಿ ಪತ್ರಿ ಪ್ರಶ್ನೆಗೆ ₹1000ರಂತೆ ಪಾವತಿಸಿ, ಮಾ.15ರೊಳಗೆ ಸಲ್ಲಿಸಬಹುದು ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ. ಕೀ ಉತ್ತರ ಪರಿಶೀಲನೆ ಹೇಗೆ.? ಹಂತ-1 ಅಧಿಕೃತ ಲಿಂಕ್ https://cbseit.in/cbse/2026/ctetkey/ಗೆ ಭೇಟಿ. ಹಂತ-2 … More